ಸರ್ಕಾರದಿಂದ ಸಿಹಿ ಸುದ್ದಿ! ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಈಗ ಕೇವಲ ₹450 ರೂಪಾಯಿ
ಗ್ಯಾಸ್ ಸಿಲಿಂಡರ್ ಬೆಲೆ (LPG cylinder Price) ಕೂಡ ದೊಡ್ಡ ಹೊರೆಯಾಗಿತ್ತು. ಆದರೆ ಕೇಂದ್ರ ಸರ್ಕಾರ ಈಗ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ.
ಕಳೆದ ಒಂದೆರಡು ವರ್ಷಗಳಲ್ಲಿ ಗೃಹ ಬಳಕೆಯ ಸಿಲಿಂಡರ್ (LPG cylinder) ಹಾಗೂ ವಾಣಿಜ್ಯ ಸಿಲಿಂಡರ್ (commercial gas cylinder) ಗಳಲ್ಲಿ ಯಾವುದೇ ರೀತಿಯ ಇಳಿಕೆ ಇರಲಿಲ್ಲ
ಒಂದು ಕಡೆ ಹಣದುಬ್ಬರದಿಂದ ತತ್ತರಿಸಿ ಹೋಗಿದ್ದ ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ (LPG cylinder Price) ಕೂಡ ದೊಡ್ಡ ಹೊರೆಯಾಗಿತ್ತು. ಆದರೆ ಕೇಂದ್ರ ಸರ್ಕಾರ ಈಗ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದೆ.
ಹಾಗಾಗಿ ಮೊದಲಿಗಿಂತಲೂ ಕಡಿಮೆ ಬೆಲೆಯಲ್ಲಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಲು ಸಾಧ್ಯವಿದೆ.
ಸಿಹಿ ಸುದ್ದಿ! ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಹೊಸ ಸೌಲಭ್ಯ ನೀಡಿದ ಸರ್ಕಾರ
ಗ್ಯಾಸ್ ಸಿಲೆಂಡರ್ ಬೆಲೆ ಬಗ್ಗೆ ಕೇಂದ್ರ ಸರ್ಕಾರದ ಅಪ್ಡೇಟ್!
ಗ್ಯಾಸ್ ಸಿಲೆಂಡರ್ ಬೆಲೆ ಕಡಿಮೆ ಆಗುತ್ತದೆ ಎಂದು ನಿರೀಕ್ಷೆಯಲ್ಲಿದ್ದವರಿಗೆ ಅಕ್ಟೋಬರ್ ತಿಂಗಳಿನಲ್ಲಿ LPG ಗ್ಯಾಸ್ ಸಿಲಿಂಡರ್ ಬೆಲೆನ ತೈಲ ಕಂಪನಿಗಳು ಇನ್ನಷ್ಟು ಏರಿಕೆ ಮಾಡಿದ್ದು ಆರ್ಥಿಕವಾಗಿ ಹೊರೆಯಾಗಿದೆ ಆದರೆ ಈಗ ಕೇಂದ್ರ ಸರ್ಕಾರ ಸಬ್ಸಿಡಿ (subsidy) ದರ ಹೆಚ್ಚಳ ಮಾಡಿದ್ದು ಕಡಿಮೆ ಬೆಲೆಗೆ ಸಿಲಿಂಡರ್ ಖರೀದಿಸಲು ಸಾಧ್ಯವಾಗುತ್ತದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಸಬ್ಸಿಡಿ:
ಕೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಯ (Ujjwala scheme) ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಮಹಿಳೆಯರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಾ ಬಂದಿದೆ.
ಕಳೆದ ಎರಡು ತಿಂಗಳುಗಳ ಹಿಂದೆ 200 ರೂಪಾಯಿಗಳ ಸಬ್ಸಿಡಿ ಘೋಷಣೆ ಮಾಡಲಾಗಿತ್ತು. ನಂತರ ಈ ಸಬ್ಸಿಡಿ ದರವನ್ನು 200 ರಿಂದ 300rs ಗಳಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿತು. ಹಾಗಾಗಿ ಕೇವಲ ರೂ.700ಗಳಿಗೆ ಉಜ್ವಲ ಯೋಜನೆಯ ಫಲಾನುಭವಿ ಗೃಹಿಣಿಯರು ಎಲ್ ಪಿ ಜಿ ಸಿಲಿಂಡರ್ ಖರೀದಿ ಮಾಡಲು ಸಾಧ್ಯವಾಯಿತು.
ಒಂದು ಲೀಟರ್ ₹100 ರೂಪಾಯಿ; ಈ ತಳಿಯ ಹಸು ಸಾಕಿದ್ರೆ ಗಳಿಸಬಹುದು, ಲಕ್ಷ ಲಕ್ಷ ಹಣ
450 ರೂಪಾಯಿಗಳಿಗೆ ಗ್ಯಾಸ್ ಸಿಲೆಂಡರ್:
ಇದೀಗ ಮಧ್ಯಪ್ರದೇಶದ ಗೃಹಿಣಿಯರಿಗೆ ಇಲ್ಲಿನ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ, ಅತಿ ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ಮಹಿಳೆಯರಿಗೆ ನೀಡಲು ಮಧ್ಯಪ್ರದೇಶದ ಸರ್ಕಾರ (Madhya Pradesh government) ಮುಂದಾಗಿದೆ.
ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ಗ್ರಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಬೆಲೆ 908 ರೂಪಾಯಿಗಳು. ಈಗ ಈ ಬೆಲೆಯನ್ನು ಇಳಿಸಿ ಕೇವಲ 450ರೂ. ಗಳಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಮುಂಬರುವ ಚುನಾವಣೆಗೆ ಸಿದ್ಧವಾಗುತ್ತಿರುವ ಮಧ್ಯ ಪ್ರದೇಶದ ಸರ್ಕಾರ ಈ ಹೊಸ ಯೋಜನೆಯನ್ನು ಘೋಷಿಸಿದೆ.
ಯಾರಿಗೆ ಸಿಗುತ್ತೆ 450 ರೂಪಾಯಿಗಳಿಗೆ ಸಿಲೆಂಡರ್:
ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಸಬ್ಸಿಡಿ ಲಭ್ಯವಾಗುತ್ತದೆ. ಮಧ್ಯಪ್ರದೇಶದ ಮಹಿಳೆಯರಿಗೆ ಯೋಜನೆಯ ಪ್ರಯೋಜನ ಲಭ್ಯ. ಗ್ಯಾಸ್ ಸಿಲೆಂಡರ್ ಖರೀದಿ ಮಾಡುವಾಗ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಬೇಕು ನಂತರ ಸಬ್ಸಿಡಿ ಹಣವನ್ನು ಮಹಿಳೆಯರ ಖಾತೆಗೆ (Bank Account) ಜಮಾ ಮಾಡಲಾಗುವುದು.
ಸದ್ಯದಲ್ಲಿಯೆ ಕರ್ನಾಟಕದಲ್ಲಿಯೂ ಕೂಡ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇಷ್ಟು ಕಡಿಮೆ ಬೆಲೆಗೆ ಗ್ಯಾಸ್ ಸಿಲಿಂಡರ್ ಅನ್ನು ಸರ್ಕಾರ ನೀಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
Central Govt Update on Gas Cylinder Price