ಮದುವೆಯಾಗುವ ಎಲ್ಲಾ ಪುರುಷರಿಗೆ ಹೊಸ ರೂಲ್ಸ್, ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಮದುವೆ ವಿಚಾರಕ್ಕೆ ಕನಸುಗಳು ಮಾತ್ರ ಇದ್ದರೆ ಸಾಲದು ಕಾನೂನಿನಲ್ಲಿ ಮದುವೆಯ ಬಗ್ಗೆ ಇರುವ ಬಗ್ಗೆ ನಿಯಮಗಳನ್ನು ಕೂಡ ತಿಳಿದುಕೊಳ್ಳಬೇಕು.

ಪ್ರತಿ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯವಾದ ಮತ್ತು ವಿಶೇಷವಾದ ಸಂದರ್ಭ ಮತ್ತು ಕ್ಷಣ ಎಂದರೆ ಅದು ಮದುವೆ. ಪ್ರತಿಯೊಬ್ಬರು ಕೂಡ ತಮ್ಮ ಮದುವೆಯ (Marriage) ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ.

ತಮ್ಮ ಮದುವೆ ಇಂಥ ವ್ಯಕ್ತಿ ಜೊತೆಗೆ ಇದೇ ರೀತಿ ಆಗಬೇಕು ಎಂದುಕೊಂಡಿರುತ್ತಾರೆ, ಆದರೆ ಮದುವೆ ವಿಚಾರಕ್ಕೆ ಕನಸುಗಳು ಮಾತ್ರ ಇದ್ದರೆ ಸಾಲದು ಕಾನೂನಿನಲ್ಲಿ ಮದುವೆಯ ಬಗ್ಗೆ ಇರುವ ಬಗ್ಗೆ ನಿಯಮಗಳನ್ನು (Rules) ಕೂಡ ತಿಳಿದುಕೊಳ್ಳಬೇಕು.

ಮದುವೆ ವಿಚಾರದಲ್ಲಿ ನಾವು ನೋಡುವ ಹಾಗೆ ಸಾಮಾನ್ಯವಾಗಿ ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುತ್ತಾರೆ. ಇನ್ನು ಕೆಲವು ಕಡೆ ಗಂಡಂದಿರು ಹೆಂಡತಿಯ ಮನೆಗೆ ಮನೆಯ ಅಳಿಯನಾಗಿ ಬರುವ ಘಟನೆಗಳು ಕೂಡ ನಡೆಯುತ್ತಿದೆ.

Girls Marriage Age Limit

ಸ್ವಂತ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡಲು ಮುಂದಾದ ಕೇಂದ್ರ ಸರ್ಕಾರ! ಈಗಲೇ ಅರ್ಜಿ ಸಲ್ಲಿಸಿ

ಆದರೆ ಮದುವೆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಈಗ ಅಲ್ಲದೆ ಹೋದರು ಮುಂದೊಂದು ದಿನ ನಿಮಗೆ ಸಮಸ್ಯೆಗಳು ಎದುರಾಗಬಹುದು. ಆಗ ಸಮಸ್ಯೆಗಳನ್ನು ಎದುರಿಸಲು ನಿಮ್ಮಲ್ಲಿ ಶಕ್ತಿ ಇರಬೇಕು. ಇದಕ್ಕಾಗಿ ಕಾನೂನಿನ (Law) ಬಗ್ಗೆ ಕೂಡ ತಿಳಿದುಕೊಳ್ಳುವುದು ಅವಶ್ಯಕವಾಗಿದೆ..

ಈ ಮೊದಲೇ ಹೇಳಿದ ಹಾಗೆ ಕೆಲವು ಮನೆಗಳಲ್ಲಿ ಗಂಡಂದಿರೆ ಹೆಂಡತಿಯ ಮನೆಗೆ ಮನೆ ಅಳಿಯನಾಗಿ ಹೋಗಿರುತ್ತಾರೆ. ಈ ರೀತಿ ಆಗುವುದು ಪರಿಸ್ಥಿತಿಗಳ ಕಾರಣದಿಂದ ಎಂದು ಹೇಳಬಹುದು.

ಬೇರೆ ಬೇರೆ ವಿಚಾರ ಪರಿಸ್ಥಿತಿಗಳಿಂದ ಗಂಡ ಹೆಂಡತಿಯ ಮನೆಗೆ ಹೋಗಿ ಬದುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಒಂದು ವೇಳೆ ಈ ರೀತಿ ಆದಾಗ ಪುರುಷರಿಗೆ ಕಾನೂನಿನಲ್ಲಿ ಕೆಲವು ವಿಚಾರಗಳನ್ನು ತಿಳಿಸಲಾಗಿದ್ದು, ಎಲ್ಲಾ ಪುರುಷರು ಇದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ..

Marriageಇದೀಗ ಪುರುಷರಿಗಾಗಿಯೇ ದೆಹಲಿ ಹೈಕೋರ್ಟ್ (High Court) ಒಂದು ಮಹತ್ವದ ತೀರ್ಪನ್ನು ನೀಡಿದೆ. ಮನೆ ಅಳಿಯನಾಗಿ ಹೋಗುವ ಗಂಡಸರ ವಿಚಾರಕ್ಕೆ ಈ ತೀರ್ಪು ನೀಡಲಾಗಿದ್ದು, ಯಾವುದೇ ಪುರುಷನಿಗೆ ಮನೆ ಅಳಿಯನಾಗಿ ಹೋಗಲು ಇಷ್ಟ ಇಲ್ಲ ಎಂದರೆ ಅವರನ್ನು ಮನೆ ಅಳಿಯನಾಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ದೆಹಲಿ ಹೈಕೋರ್ಟ್ ಈ ತೀರ್ಪು ನೀಡಿದ್ದು, ಆತನ ಹೆಂಡತಿ ಆಗಲಿ ಅಥವಾ ಅವರ ಮನೆಯವರಾಗಲಿ ಫೋರ್ಸ್ ಮಾಡಿ ಅವರನ್ನು ಮನೆ ಅಳಿಯನನ್ನಾಗಿ ಮಾಡಿಕೊಳ್ಳುವ ಹಾಗಿಲ್ಲ ಎಂದು ಕೋರ್ಟ್ ನಲ್ಲಿ ತೀರ್ಪು ನೀಡಲಾಗಿದೆ.

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ರಾಜ್ಯದ ಎಲ್ಲಾ ಜನರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಪ್ರಮುಖ ನಿರ್ಧಾರ

ಒಬ್ಬ ಪುರುಷ ತನ್ನ ತಂದೆ ತಾಯಿ ಮತ್ತು ಕುಟುಂಬವನ್ನು ತ್ಯಜಿಸಿ ಇನ್ನೊಂದು ಕುಟುಂಬಕ್ಕೆ ಹೋಗಬೇಕು ಎಂದು ಬಲವಂತ ಮಾಡುವುದು ಕ್ರೌರ್ಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಒಂದು ವೇಳೆ ಮದುವೆಯಾದ ನಂತರ ಆ ಪುರುಷನಿಗೆ ತನ್ನ ಮನೆ ಬಿಟ್ಟು ಬರಲು ಇಷ್ಟವಿಲ್ಲ ಎಂದರೆ, ಬರಲೇಬೇಕು ಎಂದು ಬಲವಂತ ಮಾಡುವುದು ಕಾನೂನಿಗೆ ವಿರುದ್ಧ ಎಂದು ಕೋರ್ಟ್ ತಿಳಿಸಿದೆ. ಆ ವ್ಯಕ್ತಿಗೆ ಇಷ್ಟವಿದ್ದರೆ ಮಾತ್ರ ಮನೆ ಅಳಿಯನಾಗಲು ಸಾಧ್ಯ ಎಂದು ತಿಳಿಸಿದೆ. ಇದು ಎಲ್ಲಾ ಪುರುಷರಿಗೆ ಅನ್ವಯಿಸುವ ಕೋರ್ಟ್ ತೀರ್ಪು ಆಗಿದೆ.

Delhi High Court Judgement on Marriage

Related Stories