Bank Robbery: ಬ್ಯಾಂಕ್ ದರೋಡೆಗೆ ಬಂದ ಕಳ್ಳನ ಮೇಲೆ ಮಹಿಳಾ ಮ್ಯಾನೇಜರ್ ಪ್ರತಿದಾಳಿ

ರಾಜಸ್ಥಾನದ ಶ್ರೀಗಂಗಾನಗರದಲ್ಲಿರುವ ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್‌ನಲ್ಲಿ ದರೋಡೆಗೆ ಬಂದಿದ್ದ ಕಳ್ಳ

ಜೈಪುರ: ರಾಜಸ್ಥಾನದ ಶ್ರೀಗಂಗಾನಗರದಲ್ಲಿರುವ ರಾಜಸ್ಥಾನ ಮರುಧರ ಗ್ರಾಮೀಣ ಬ್ಯಾಂಕ್‌ನಲ್ಲಿ ದರೋಡೆಗೆ ಬಂದಿದ್ದ ಕಳ್ಳ. ಶನಿವಾರ ಹರಿತವಾದ ಆಯುಧ ಹಿಡಿದು ಒಳ ಪ್ರವೇಶಿಸಿದ ದರೋಡೆಕೋರನನ್ನು ಬ್ಯಾಂಕ್ ಸಿಬ್ಬಂದಿ ಜಾಣ್ಮೆಯಿಂದ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚಾಕು ಹಿಡಿದು ಹಣ ನೀಡುವಂತೆ ಬೆದರಿಕೆ ಹಾಕಿದ್ದ ಕಳ್ಳನನ್ನು ಮಹಿಳಾ ನಿರ್ವಾಹಕಿ ಪೂನಂ ಗುಪ್ತಾ ತಡೆದಿದ್ದಾರೆ. ಕಟಿಂಗ್ ಇಕ್ಕಳ ಹಿಡಿದು ಪ್ರತಿದಾಳಿ ನಡೆಸಿದರು. ಕಳ್ಳ ಓಡಿಹೋಗಿ ಇತರ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.

ಇದಕ್ಕೆ ಸಂಬಂಧಿಸಿದ ಎಲ್ಲ ದೃಶ್ಯಗಳು ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕಳ್ಳನನ್ನು ದ್ವಾಡ ಕಾಲೋನಿಯ 29 ವರ್ಷದ ಲವಿಶ್ ಎಂದು ಪೊಲೀಸರು ಗುರುತಿಸಿದ್ದಾರೆ.

Female manager counterattacks the thief Who Came for Bank Robbery

Female manager counterattacks the thief Who Came for Bank Robbery

Related Stories