10ನೇ ತರಗತಿ ಪಾಸ್ ಆಗಿರುವವರಿಗೆ ಸರ್ಕಾರಿ ಉದ್ಯೋಗ! ಈ ಕೂಡಲೇ ಅರ್ಜಿ ಸಲ್ಲಿಸಿ

ಉತ್ತರ ರೈಲ್ವೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಎಸ್ ಎಸ್ ಎಲ್ ಸಿ ಪಾಸ್ ಆಗಿರುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ

ನಿಮಗೆ ಸರ್ಕಾರಿ ನೌಕರಿ ಪಡೆದುಕೊಳ್ಳುವ ಆಸೆ ಇದೆಯಾ ? ಅದರಲ್ಲೂ ರೈಲ್ವೆ ಡಿಪಾರ್ಟ್ಮೆಂಟ್ (railway department) ನಲ್ಲಿ ಕೆಲಸ ಮಾಡಲು ಇಷ್ಟ ಇದಿಯಾ? ಹಾಗಾದ್ರೆ ಕೇವಲ 10ನೇ ತರಗತಿ ಪಾಸ್ ಆಗಿದ್ದರು ಸಾಕು ನಿಮಗೆ ಸಿಗುತ್ತೆ ಉತ್ತಮ ಹಾಗೂ ಆಕರ್ಷಕ ವೇತನ ಇರುವ ಕೆಲಸ.

ಉತ್ತರ ರೈಲ್ವೆ ಇಲಾಖೆಯಲ್ಲಿ (northern railway department) ಕೆಲಸ ಮಾಡಲು ಬಯಸುವವರಿಗೆ ಇದು ಸದಾವಕಾಶ, ಸುಮಾರು 3092 ಹುದ್ದೆಗಳು ಖಾಲಿ ಇದ್ದು, ಅಗತ್ಯ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಯ ಬಗ್ಗೆ ಇಲ್ಲಿ ಸಂಪೂರ್ಣವಾದ ವಿವರ ನೀಡಲಾಗಿದ್ದು ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

10ನೇ ತರಗತಿ ಪಾಸ್ ಆಗಿರುವವರಿಗೆ ಸರ್ಕಾರಿ ಉದ್ಯೋಗ! ಈ ಕೂಡಲೇ ಅರ್ಜಿ ಸಲ್ಲಿಸಿ - Kannada News

ಬಿಪಿಎಲ್ ಕಾರ್ಡ್ ಇದ್ದವರು ಕೇವಲ ₹603 ರೂಪಾಯಿಗೆ ಪಡೆಯಿರಿ ಗ್ಯಾಸ್ ಸಿಲಿಂಡರ್

ಹುದ್ದೆಯ ವಿವರ! (RRC Northern railway recruitment 2023)

ಉತ್ತರ ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ 3092 ಹುದ್ದೆಗಳು ಖಾಲಿ ಇದ್ದು, ಅಪ್ರೆಂಟಿಸ್ ಗಳಿಗೆ (apprentice job) ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 11 2024ಕ್ಕೆ 18ರಿಂದ 24 ವರ್ಷ ಮೀರಿರಬಾರದು.

ವಿದ್ಯಾರ್ಹತೆ (qualification) ಯನ್ನು ನೋಡುವುದಾದರೆ, ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 50% ನಷ್ಟು ಮಾರ್ಕ್ಸ್ ಪಡೆದು ಪಾಸ್ ಆಗಿರಬೇಕು.

6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ

Govt job vacancyRRC ಉತ್ತರ ರೈಲ್ವೆ ನೇಮಕಾತಿ ಶುಲ್ಕ ಹಾಗೂ ಮತ್ತಿತರ ವಿವರಗಳು!

ಉತ್ತರ ರೈಲ್ವೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ ಸಿ/ ಎಸ್ ಟಿ ಪಂಗಡಕ್ಕೆ ಸೇರಿದವರಾಗಿದ್ದರೆ ಹಾಗೂ ಅಂಗವಿಕಲರು ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.

ಸಾಮಾನ್ಯ ಅಭ್ಯರ್ಥಿಗಳು 100 ರೂಪಾಯಿಗಳ ಅರ್ಜಿ ಶುಲ್ಕ (application fee) ಪಾವತಿಸಬೇಕು. ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಆದರೆ ಸ್ಕ್ರೀನಿಂಗ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಸಿಹಿ ಸುದ್ದಿ! ಈ ಸರ್ಕಾರದ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಸಿಗಲಿದೆ 15 ಲಕ್ಷ ಸಾಲ

RRC ಉತ್ತರ ರೈಲ್ವೆ ನೇಮಕಾತಿ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ! (How to apply)

ನೀವು ಈ ಖಾಲಿ ಇರುವ ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್ಲೈನ್ ಮೂಲಕವೇ ಸಾಧ್ಯವಿದೆ https://www.rrcnr.org/ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಅರ್ಜಿ ಸಲ್ಲಿಸಬಹುದು

ಆನ್ಲೈನ್ (online ) ನಲ್ಲಿ ನಿಮ್ಮ ಬಗ್ಗೆ ಕೇಳುವ ವಿವರ ಹಾಗೂ ದಾಖಲೆಗಳನ್ನು ಸಬ್ಮಿಟ್ ಮಾಡಬೇಕು. ಬಳಿಕ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಪ್ರಕ್ರಿಯೆ ಮುಗಿಸಬಹುದು. ರೈಲ್ವೆ ಹುದ್ದೆಗಳಿಗೆ ಅರ್ಜಿ ಹಾಕಲು 11ರಿಂದ ಅವಕಾಶ ನೀಡಲಾಗಿದ್ದು ಜನವರಿ 11ರ ವರೆಗೆ ಅರ್ಜಿ ಹಾಕಲು ಅವಕಾಶವಿದೆ.

ಸುಮಾರು ಫೆಬ್ರುವರಿ ತಿಂಗಳಲ್ಲಿ ಮೆರಿಟ್ ಲಿಸ್ಟ್ (merit list) ಪ್ರಕಟಗೊಳ್ಳಬಹುದು. ಹಾಗಾಗಿ ರೈಲ್ವೆ ಇಲಾಖೆಯಲ್ಲಿರುವ ಸಾಕಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೀವು ಕೂಡ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಿ.

government job For those who have passed 10th class

Follow us On

FaceBook Google News

government job For those who have passed 10th class