ಬಡವರಿಗಾಗಿ ಸರ್ಕಾರದಿಂದ ಹೊಸ ಯೋಜನೆ! ಇನ್ಮುಂದೆ ಆಸ್ಪತ್ರೆಗಳಲ್ಲಿ ಹಣ ಕೊಡುವ ಅಗತ್ಯವೇ ಇಲ್ಲ

ಆರೋಗ್ಯ ವಿಮಾ ಯೋಜನೆಗಳು ಬಡವರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದ್ದು ಪಾಲಿಸಿಯ (Insurance policy) ಮೊತ್ತ ಅತ್ಯಂತ ಕಡಿಮೆ ಆಗಿರುತ್ತದೆ.

ಬಡವರಿಗಾಗಿ ಕೇಂದ್ರ ಸರ್ಕಾರ (central government) ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದ್ದು ಈ ಮೂಲಕ ಯಾವುದೇ ಆಸ್ಪತ್ರೆಗಳಲ್ಲಿ (hospital) ಬಡವರು ಕೂಡ ಅಗತ್ಯ ಇರುವ ಚಿಕಿತ್ಸೆ (treatment) ಪಡೆದುಕೊಳ್ಳಲು ಸಾಧ್ಯವಿದೆ

ಅದರಲ್ಲೂ ನಗದು ರಹಿತ ಬಿಲ್ ಪಾವತಿ (payment) ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ಇದರಿಂದ ಚಿಕಿತ್ಸೆಯ ಸಮಯದಲ್ಲಿ ಯಾವುದೇ ರೀತಿಯ ಹಣ ಪಾವತಿ ಮಾಡಬೇಕಾಗಿಲ್ಲ.

ಜನರ ಆರೋಗ್ಯ ರಕ್ಷಣೆಗೆ ಕೇಂದ್ರ ಸರ್ಕಾರದ ಹೊಸ ಯೋಜನೆ:

ಕೇಂದ್ರ ಸರ್ಕಾರ ದೇಶದಲ್ಲಿ ವಾಸಿಸುವ ಬಡವರ ಆರೋಗ್ಯಕ್ಕೆ ಅಗತ್ಯವಾಗಿರುವ ವಿಮಾ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಿದೆ, ಈ ಮೂಲಕ ಬಡವರು ಕೂಡ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು, ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮರಣ ಹೊಂದುವಂತಹ ಪರಿಸ್ಥಿತಿ ಎದುರಾಗಬಾರದು ಎನ್ನುವುದು ಸರ್ಕಾರದ ವಿಮಾ ಯೋಜನೆಗಳ (health insurance) ಉದ್ದೇಶ. ಈ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಿದೆ.

Health Scheme

ಕೇಂದ್ರ ಸರ್ಕಾರ ಸಾಕಷ್ಟು ಪ್ರಮುಖ ವಿಮಾ ಯೋಜನೆಗಳನ್ನು ಪರಿಶೀಲಿಸಿದೆ. ಈ ಆರೋಗ್ಯ ವಿಮಾ ಯೋಜನೆಗಳು ಬಡವರಿಗೆ ಕೈಗೆಟಕುವ ದರದಲ್ಲಿ ಲಭ್ಯವಿದ್ದು ಪಾಲಿಸಿಯ (Insurance policy) ಮೊತ್ತ ಅತ್ಯಂತ ಕಡಿಮೆ ಆಗಿರುತ್ತದೆ.

ಬೆಳ್ಳಂಬೆಳಿಗ್ಗೆ ರೈತರಿಗಾಗಿ ಹೊಸ ಸಬ್ಸಿಡಿ ಯೋಜನೆ ಘೋಷಿಸಿದ ಸರ್ಕಾರ! ಕೂಡಲೇ ಅರ್ಜಿ ಸಲ್ಲಿಸಿ

ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ!

Hospital100% ನಷ್ಟು ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು IRDAI- Insurance Regulatory and Development Authority of India ಹೊಸ ಪರಿಹಾರಗಳನ್ನು ರೂಪಿಸುತ್ತಿದೆ.

ಹೊಸ ನಿಯಮ ಜಾರಿಗೆ ಬರಲಿದ್ದು ಸಂಪೂರ್ಣವಾಗಿ ಚಿಕಿತ್ಸೆಯ ವೆಚ್ಚವನ್ನು ಕ್ಯಾಶ್ ಲೆಸ್ (cashless) ಅಥವಾ ನಗದು ರಹಿತವಾಗಿ ಮಾಡಲು ನಿರ್ಧರಿಸಲಾಗುವುದು, ಅಂದರೆ ಎಲ್ಲಾ ಬಿಲ್ ಪಾವತಿ ಆರೋಗ್ಯ ವಿಮೆಯಲ್ಲಿಯೇ ಒಳಗೊಳ್ಳುತ್ತದೆ.

ಹೌದು, ಇನ್ನು ಮುಂದೆ ಒಂದು ರೂಪಾಯಿನೂ ಕೂಡ ಆಸ್ಪತ್ರೆಯಲ್ಲಿ ಪಾವತಿ ಮಾಡದೆ ಚಿಕಿತ್ಸೆ ಪಡೆದುಕೊಳ್ಳುವಂತೆ ಮಾಡುವ ಬಗ್ಗೆ IRDAI ಪ್ರಯತ್ನಿಸುತ್ತಿದೆ, ಅದರಲ್ಲೂ ವಯಸ್ಸಾದವರಿಗೆ ವಿಶೇಷವಾದ ಆರೋಗ್ಯ ವಿಮೆ ಸೌಲಭ್ಯವನ್ನು ಕೂಡ ಮಾಡಿಕೊಡಲಾಗುವುದು. ಜೊತೆಗೆ ಆರೋಗ್ಯ ವಿಮೆಯ ಪ್ರೀಮಿಯಂ (health insurance premium) ಅತಿ ಕಡಿಮೆ ಇರುತ್ತದೆ.

ಆರೋಗ್ಯ ವಿಮೆ ಮಾಡಿಸುವುದು ಬಡವರಿಗೆ ಬಹಳ ದುಬಾರಿ ಎನಿಸುತ್ತದೆ, ವಿಮಾ ಕಂಪನಿಗಳು ಹತ್ತರಷ್ಟು ಹೆಚ್ಚುವರಿ ಹಣವನ್ನು ಉಳಿಸಿಕೊಳ್ಳುವುದರಿಂದ ಚಿಕಿತ್ಸೆಯ ವೆಚ್ಚವನ್ನು ಬಡವರು ಭರಿಸಲು ಸಾಧ್ಯವಾಗುವುದಿಲ್ಲ.

ಇಂತಹ ಸಮಸ್ಯೆಯಿಂದ ಬಡವರನ್ನು ಆಚೆ ತರಲು ಕೇಂದ್ರ ಸರ್ಕಾರ ಹೊಸ ಆರೋಗ್ಯ ವಿಮಾ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಈ ಮೂಲಕ ಶೇಕಡ 100% ನಷ್ಟು ನಗದು ರಹಿತ ಚಿಕಿತ್ಸೆ ಪಡೆದುಕೊಳ್ಳಲು ಬಡವರಿಗೆ ಸಹಾಯಕವಾಗಲಿದೆ.

ಸಾಕಷ್ಟು ಸಂದರ್ಭಗಳಲ್ಲಿ ಕೆಲವು ಆಸ್ಪತ್ರೆಗಳಲ್ಲಿ ಆರೋಗ್ಯ ವಿಮೆ ಹೊಂದಿದ್ದರೂ ಕೂಡ ಅಂತಹ ರೋಗಿಗಳನ್ನ ಸೇರಿಸಿಕೊಳ್ಳಲು ಅಥವಾ ಅಂಥವರಿಗೆ ಚಿಕಿತ್ಸೆ ನೀಡಲು ಮುಂದಾಗುವುದಿಲ್ಲ

ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ IRDAI ಮೂಲಕ ದೀರ್ಘಾವಧಿಯ ಆರೋಗ್ಯ ವಿಮೆ ಪಾಲಿಸಿ ರೂಪಿಸಲು ಮುಂದಾಗಿದೆ. ಇದರಿಂದಾಗಿ ಬಡವರು ಕೂಡ ಅತಿ ಕಡಿಮೆ ಬೆಲೆಯಲ್ಲಿ ಆರೋಗ್ಯ ವಿಮೆ ಪಡೆದುಕೊಳ್ಳುವುದು ಮಾತ್ರವಲ್ಲದೆ ಉಚಿತ ಚಿಕಿತ್ಸೆಯನ್ನು ಕೂಡ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

Government New Scheme for Cashless Treatment in Hospitals by Insurance

Related Stories