ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪಾಸ್ ಆದವರಿಗೆ ಸರ್ಕಾರಿ ನೌಕರಿ! ಇಂದೇ ಅರ್ಜಿ ಸಲ್ಲಿಸಿ

Story Highlights

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಅರ್ಜಿ (recruitment) ಆಹ್ವಾನಿಸಲಾಗಿದೆ. ಸುರಕ್ಷಿತವಾದ ಹಾಗೂ ಕಾಯಂ ಸರ್ಕಾರಿ ನೌಕರಿ (Government Job) ಬೇಕು ಎಂದು ಬಯಸುವವರಿಗೆ ಇದು ಉತ್ತಮ ಅವಕಾಶ

ಭಾರತೀಯ ಅಂಚೆ ಕಛೇರಿಯಲ್ಲಿ (Indian post office) ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳ ಅರ್ಜಿ (recruitment) ಆಹ್ವಾನಿಸಲಾಗಿದೆ. ಸುರಕ್ಷಿತವಾದ ಹಾಗೂ ಕಾಯಂ ಸರ್ಕಾರಿ ನೌಕರಿ (Government Job) ಬೇಕು ಎಂದು ಬಯಸುವವರಿಗೆ ಇದು ಉತ್ತಮ ಅವಕಾಶ

ಅಂಚೆ ಕಚೇರಿಯಲ್ಲಿ (post office) ಖಾಲಿ ಇರುವ 1899 ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಬಗ್ಗೆ ಹಾಗೂ ಅರ್ಜಿ ಸಲ್ಲಿಸುವಿಕೆ ಬಗ್ಗೆ ಇಲ್ಲಿದೆ ಸಂಪೂರ್ಣವಾದ ವಿವರ!

ಸರ್ಕಾರಿ ನೌಕರಿ ಹುಡುಕುತ್ತಿದ್ದವರಿಗೆ ಜಾಕ್ಪಾಟ್; 10ನೇ ತರಗತಿ ಪಾಸ್ ಆದವರಿಗೆ ಸರ್ಕಾರಿ ಉದ್ಯೋಗ

ಅಂಚೆ ಕಚೇರಿ ಹುದ್ದೆಗಳ ವಿವರ

ಅಂಚೆ ಸಹಾಯಕ -598 ಹುದ್ದೆಗಳು
ಸೋರ್ಟಿಂಗ್ ಅಸಿಸ್ಟೆಂಟ್ -143 ಹುದ್ದೆಗಳು
ಪೋಸ್ಟ್ ಮ್ಯಾನ್ -585 ಹುದ್ದೆಗಳು
ಮೇಲ್ ಗಾರ್ಡ್ -3 ಹುದ್ದೆಗಳು
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ – 570 ಹುದ್ದೆಗಳು.

ವಿದ್ಯಾರ್ಹತೆ (Education Qualification)

ಈ ಮೇಲಿನ ಹುದ್ದೆಗಳು ಸ್ಪೋರ್ಟ್ಸ್ ಕೋಟ (sports quota) ಹುದ್ದೆಗಳಾಗಿದ್ದು 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

India Post Recruitment 2023, Check The Government Job Details Hereವೇತನ ಶ್ರೇಣಿ (Salary)

ಆಯ್ಕೆಯಾದ ಅಭ್ಯರ್ಥಿಗಳಿಗೆ 18 ಸಾವಿರ ರೂಪಾಯಿಗಳಿಂದ 81,100 ಗಳವರೆಗೆ ತಿಂಗಳ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

₹603 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್! ಭರ್ಜರಿ ಸಬ್ಸಿಡಿ; ದೀಪಾವಳಿಗೆ ಬಂಪರ್ ಗಿಫ್ಟ್

ವಯೋಮಿತಿ (Age)

ಅಂಚೆ ಕಚೇರಿಯ ಅಧಿ ಸೂಚನೆಯ ಪ್ರಕಾರ 18 ರಿಂದ 27 ವಯಸ್ಸಿನವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ (Application fee)

ಜನರಲ್, ಓಬಿಸಿ ಹಾಗೂ ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ 100 ರೂಪಾಯಿಗಳ ಶುಲ್ಕ ಇರುತ್ತದೆ ಹಾಗೂ ಎಸ್‌ಸಿ ಎಸ್ ಟಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ (how to apply) ನವೆಂಬರ್ 10, 2023 ರಿಂದ ಆರಂಭವಾಗಲಿದ್ದು ಡಿಸೆಂಬರ್ 9. 2023ರ ವರೆಗೆ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ; https://dopsportsrecruitment.cept.gov.in/login.aspx

Related Stories