Kannada Live: ಕನ್ನಡ ಸುದ್ದಿ ನವೀಕರಣಗಳು, ಬ್ರೇಕಿಂಗ್ ನ್ಯೂಸ್ ಲೈವ್ ಅಪ್ಡೇಟ್ ಗಳು 20 01 2023 03:31

Story Highlights

Live now : ಇಂದಿನ ಪ್ರಮುಖ ಕನ್ನಡ ಬ್ರೇಕಿಂಗ್ ಸುದ್ದಿಗಳು, ಲೈವ್ ನ್ಯೂಸ್ ನವೀಕರಣಗಳು (Live Coverage), ರಾಜ್ಯ, ದೇಶ ವಿದೇಶ ಸೇರಿದಂತೆ ಇಂದಿನ (Latest News) ಮುಖ್ಯಾಂಶಗಳು

Kannada News Live Today (20 January 2023): ಬೆಂಗಳೂರು, ಕರ್ನಾಟಕ, ದೇಶ-ವಿದೇಶ ಸೇರಿದಂತೆ ಕ್ಷಣ ಕ್ಷಣದ ಕನ್ನಡ ಸುದ್ದಿಗಳು ಮತ್ತು ಲೈವ್ ನ್ಯೂಸ್ ನವೀಕರಣಗಳು (Live News Coverage),  ಪ್ರಮುಖ ಮುಖ್ಯಾಂಶಗಳು, ಬ್ರೇಕಿಂಗ್ ನ್ಯೂಸ್ ಲೈವ್ (Breaking News Headlines). ಫೋಟೋ ವಿಡಿಯೋ ಬುಲೆಟಿನ್‌ಗಳ Live broadcasting Updates.

ಬೆಂಗಳೂರು ಲಾಲ್‌ಬಾಗ್‌ ಪುಷ್ಪ ಪ್ರದರ್ಶನ ಆರಂಭ! ದಿನಾಂಕ, ಸಮಯ ಹಾಗೂ ಟಿಕೆಟ್ ಬೆಲೆ ತಿಳಿಯಿರಿ

ಬೆಂಗಳೂರು (Bengaluru): ಇಂದು (ಶುಕ್ರವಾರ, 20 January 2023) ಬೆಂಗಳೂರು ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ (Republic Day 2023) ಸಲುವಾಗಿ ಫಲಪುಷ್ಪ ಪ್ರದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Karnataka CM Basavaraj Bommai) ಉದ್ಘಾಟಿಸಲಿದ್ದಾರೆ.

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ವಿಶೇಷ ಬೆಂಗಳೂರಿನ ಲಾಲ್‌ಬಾಗ್ ಪಾರ್ಕ್‌ನಲ್ಲಿ (Bangalore Lalbagh) ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗುತ್ತದೆ. ಇದೆ 26ರಂದು ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ಅದರಂತೆ ಬೆಂಗಳೂರು ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ (Lalbagh Flower Show 2023) ಏರ್ಪಡಿಸಲಾಗಿದೆ. ಅಲ್ಲಿನ ಗಾಜಿನ ಮನೆಯಲ್ಲಿ ಸ್ಥಾಪಿಸಿರುವ ಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭ ಇಂದು (ಶುಕ್ರವಾರ) ನಡೆಯಲಿದೆ.

ಬೆಂಗಳೂರು ಲಾಲ್‌ಬಾಗ್‌ ಪುಷ್ಪ ಪ್ರದರ್ಶನ

Lalbagh Flower Show To Begin In Bengaluru For Republic Day Special, Know Dates, Time, Ticket Priceಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು ಪುಷ್ಪ ಪ್ರದರ್ಶನವನ್ನು ಉದ್ಘಾಟಿಸುವರು. ತೋಟಗಾರಿಕೆ ಸಚಿವ ಮುನಿರತ್ನ ಸೇರಿದಂತೆ ಹಲವರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಪ್ರದರ್ಶನದಲ್ಲಿ ಬೆಂಗಳೂರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಂಪೇಗೌಡ, ಟಿಪ್ಪು ಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆಯನ್ನು ಕೇಂದ್ರೀಕರಿಸಿ ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಈ ಪ್ರದರ್ಶನದಲ್ಲಿ ದೇಶ ಮಾತ್ರವಲ್ಲದೆ ವಿದೇಶದ ಹೂವುಗಳನ್ನು ಸೇರಿಸಲಾಗಿದೆ. 29ರವರೆಗೆ ಈ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನದಲ್ಲಿ ಹೂವಿನ ಸ್ಪರ್ಧೆಗಳೂ ಇವೆ. ಸುಮಾರು 12 ಲಕ್ಷ ಜನರು ಪ್ರದರ್ಶನವನ್ನು ಆನಂದಿಸುವ ನಿರೀಕ್ಷೆಯಿದೆ. ಬಿಗಿ ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಲಾಲ್‌ಬಾಗ್‌ನಲ್ಲಿ ಎಲ್ಲೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಲಾಲ್‌ಬಾಗ್ ಪುಷ್ಪ ಪ್ರದರ್ಶನ 2023 ಆರಂಭ! ದಿನಾಂಕ, ಸಮಯ, ಟಿಕೆಟ್ ಬೆಲೆ

Bengaluru Lalbagh Flower show 2023: Dates, Time, Tickets Price

The Lalbagh Flower show will be inaugurated by chief Minister Basavaraj Bommai

Lalbagh Flower Show Date : 20 January 2023 to 29 January 2023

Time: 9 am onwards

Ticket Price: Rs 70 on weekdays, Rs 75 on weekends

Children under 12 years will be charged Rs 30 on all days

Lalbagh Flower Show To Begin In Bengaluru For Republic Day Special, Know Dates, Time, Ticket Price

Live

Live News Today Headlines

ಹೊಸ ಲೋಕಸಭೆ ಮತ್ತು ರಾಜ್ಯಸಭಾ ಸಭಾಂಗಣಗಳು.. ಫೋಟೋಗಳು ಬಿಡುಗಡೆ

ಜೋಶಿಮಠ: ಒಂದೆಡೆ ದಟ್ಟ ಹಿಮ.. ಇನ್ನೊಂದೆಡೆ ಮಳೆ.. ಕೆಡವುವ ಕಾಮಗಾರಿ ಸ್ಥಗಿತ

Heavy snowfall ಕೇದಾರನಾಥ ದೇಗುಲದ ಮೇಲೆ ಹಿಮದ ಹೊದಿಕೆ

1990ರಲ್ಲಿ ಕಲಬೆರಕೆ ಹಾಲು ಮಾರಾಟ ಮಾಡಿದ ದೂರು, ಇದೀಗ ಶಿಕ್ಷೆ

Bharat Jodo Yatra: ಮೊದಲ ಬಾರಿ ಜಾಕೆಟ್ ತೊಟ್ಟ ರಾಹುಲ್ ಗಾಂಧಿ !

GST on Helmets: ಹೆಲ್ಮೆಟ್‌ ಮೇಲಿನ ಜಿಎಸ್‌ಟಿ ರದ್ದುಪಡಿಸಿ.. ಕೇಂದ್ರಕ್ಕೆ ಇಂಟರ್ನ್ಯಾಷನಲ್ ರೋಡ್ ಫೆಡರೇಶನ್ ಸಲಹೆ

Joshimath Crisis: ಜೋಶಿಮಠ ಪ್ರತಿ ವರ್ಷ 10 ಸೆಂಟಿಮೀಟರ್‌ಗಳಷ್ಟು ಕುಗ್ಗುತ್ತಿದೆ

ಗುಜರಾತ್ ಗಲಭೆಗೆ ಮೋದಿಯೇ ಕಾರಣ

ಹಣ, ಮದ್ಯಕ್ಕೆ ಮತ ಮಾರಿಕೊಳ್ಳುತ್ತಿರುವುದು ನೋವಿನ ಸಂಗತಿ

ವಿಷ ಕುಡಿದು ಕೋಲಾರ ಯುವಕ ಆತ್ಮಹತ್ಯೆ

ಹಾಸನ ಜೈಲಿನ ಮೇಲೆ ಪೊಲೀಸರು ಧಿಡೀರ್ ದಾಳಿ

Related Stories