ಇನ್ಮುಂದೆ ಟ್ರಾಫಿಕ್ ಪೊಲೀಸರು ದಂಡ ತೆಗೆದುಕೊಳ್ಳುವಂತಿಲ್ಲ! ಏನಿದು ಹೊಸ ಆದೇಶ

ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ (Violation of traffic rules) ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡು ದಂಡ ತೆತ್ತು ಬೇಸರಗೊಂಡಿರುವವರಿಗೆ ಹೈಕೋರ್ಟ್ ಗುಡ್ ನ್ಯೂಸ್ ನೀಡಿದೆ

ನಮ್ಮ ದೇಶದಲ್ಲಿ ರಸ್ತೆಯ ಅಪಘಾತಗಳು (road accident) ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿಯಮ (traffic rules) ಗಳನ್ನು ಕೂಡ ಕಟ್ಟುನಿಟ್ಟುಗೊಳಿಸಲಾಗುತ್ತಿದೆ

ಯಾರು ವಾಹನ ಚಲಾವಣೆ ಮಾಡುತ್ತಾರೋ, ಟ್ರಾಫಿಕ್ ರೂಲ್ಸ್ ಫಾಲೋ ಮಾಡುವುದಿಲ್ಲವೋ ಅಂತವರ ಮೇಲೆ ಕಠಿಣ ಶಿಕ್ಷೆ ಅಥವಾ ದಂಡ (penalty) ವಿಧಿಸುವ ಸಾಧ್ಯತೆ ಇದೆ.

ಈಗಾಗಲೇ ಸಾಕಷ್ಟು ಬಾರಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ (Violation of traffic rules) ಟ್ರಾಫಿಕ್ ಪೊಲೀಸರ ಬಳಿ ಸಿಕ್ಕಿಹಾಕಿಕೊಂಡು ದಂಡ ತೆತ್ತು ಬೇಸರಗೊಂಡಿರುವವರಿಗೆ ಹೈಕೋರ್ಟ್ ಗುಡ್ ನ್ಯೂಸ್ ನೀಡಿದೆ.

ಇನ್ಮುಂದೆ ಟ್ರಾಫಿಕ್ ಪೊಲೀಸರು ದಂಡ ತೆಗೆದುಕೊಳ್ಳುವಂತಿಲ್ಲ! ಏನಿದು ಹೊಸ ಆದೇಶ - Kannada News

ಇದೊಂದು ಕಾರ್ಡ್ ಇದ್ರೆ ಸಾಕು ಸರ್ಕಾರದಿಂದ ಪಡೆಯಬಹುದು 2 ಲಕ್ಷ ರೂ. ಪ್ರಯೋಜನ

ಟ್ರಾಫಿಕ್ ನಿಯಮಗಳಲ್ಲಿ ಬದಲಾವಣೆ! (Changes in traffic rules)

ಟ್ರಾಫಿಕ್ ನಿಯಮ ಉಲ್ಲಂಘನೆಯ ಬಗ್ಗೆ ಹೈಕೋರ್ಟ್ (High court) ಮಹತ್ವದ ತೀರ್ಮಾನವನ್ನು ನೀಡಿದೆ ಅದರ ಜೊತೆಗೆ ಟ್ರಾಫಿಕ್ ಪೊಲೀಸರು ವಿಧಿಸುತ್ತಿರುವ ದಂಡದ ನಿಯಮದಲ್ಲಿಯೂ ಬದಲಾವಣೆ ತರಲಾಗಿದೆ.

ವಾಹನ ಚಲಾಯಿಸುವ ಯಾರೇ ಆಗಿದ್ದರೂ ಕೂಡ ರಸ್ತೆ ನಿಯಮವನ್ನು ಪಾಲಿಸದೆ ಇದ್ದರೆ ಅಂತವರನ್ನು ಶಿಕ್ಷಿಸುವ ಅಥವಾ ದಂಡ ವಿಧಿಸುವ ಸಲುವಾಗಿ ಟ್ರಾಫಿಕ್ ಪೊಲೀಸ್ ತಂಡ ರಸ್ತೆಯ ಆಯ್ದ ಸ್ಥಳಗಳಲ್ಲಿ ವಾಚ್ ಮಾಡುತ್ತಾರೆ. ಯಾರು ನಿಯಮ ಉಲ್ಲಂಘನೆ ಮಾಡುತ್ತಾರೆ ಅವರಿಗೆ ಆನ್ ದಿ ಸ್ಪಾಟ್ (on the spot penalty) ದಂಡ ವಿಧಿಸಬಹುದು.

ಟ್ರಾಫಿಕ್ ನಲ್ಲಿ ಸಾಕಷ್ಟು ನಿಯಮಗಳು ಇವೆ ನೀವು ಸಂಚಾರ ಮಾಡುವಾಗ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಇದ್ದರೆ, ಒನ್ ವೇಯಲ್ಲಿ ಪ್ರಯಾಣಿಸಿದರೆ ವೇಗವಾಗಿ ಡ್ರೈವಿಂಗ್ ಮಾಡಿದರೆ ಸಿಗ್ನಲ್ ಜಂಪ್ ಮಾಡಿದರೆ ಹೀಗೆ ಹಲವಾರು ಕಾರಣಗಳಿಗೆ ದಂಡ ವಿಧಿಸಲಾಗುತ್ತದೆ.

ಇತ್ತೀಚಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟ ಹಾಗೆ ಪ್ರಕರಣ ಒಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ತನಿಖೆ ನಡೆಸಿದ ಹೈಕೋರ್ಟ್ ಟ್ರಾಫಿಕ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಆದೇಶ ನೀಡಿದೆ.

ರದ್ದಾಗುತ್ತ 10 ವರ್ಷದ ಹಳೆಯ ಆಧಾರ್ ಕಾರ್ಡ್! ರಾತ್ರೋ-ರಾತ್ರಿ ಏನಿದು ಹೊಸ ಆದೇಶ

Changes in traffic rulesಇನ್ನು ಮುಂದೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುವಂತಿಲ್ಲ!

ಸಂಚಾರಿ ನಿಗಮದ ಹೆಚ್ಚುವರಿ ಪೊಲೀಸ್ ಆಯುಕ್ತರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆ ಯಲ್ಲಿ ಈ ಪ್ರಮುಖ ವಿಚಾರಗಳನ್ನು ಹೇಳಲಾಗಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಎಷ್ಟು ದಂಡ ನಿಗದಿಪಡಿಸಬೇಕು ಎನ್ನುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುತ್ತದೆ, ಇನ್ನು ಮುಂದೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ.

ವಾಹನ ತಪಾಸಣೆ ಮಾಡುತ್ತಿರುವ ವಿಡಿಯೋವನ್ನು ಕ್ಯಾಪ್ಚರ್ (video capture) ಮಾಡಬೇಕು. ಒಂದು ವೇಳೆ ಪೊಲೀಸ್ ಅಧಿಕಾರಿಗಳ ಮೇಲೆ ಯಾವುದೇ ವ್ಯಕ್ತಿ ಹಲ್ಲೆ ಮಾಡಲು ಪ್ರಯತ್ನಿಸಿದರೆ ಅಂತವರನ್ನು ತಕ್ಷಣವೇ ಹತ್ತಿರದ ಪೊಲೀಸ್ ಸ್ಟೇಷನ್ (police station) ಗೆ ಕರೆದೊಯ್ಯಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಇನ್ನು ಯಾವುದೇ ಟ್ರಾಫಿಕ್ ಪೊಲೀಸ್ ಸ್ಥಳದಲ್ಲಿ ದಂಡ ಪಡೆದುಕೊಳ್ಳುವಂತಿಲ್ಲ, ಅದರ ಬದಲು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಚಲನ್ ಅನ್ನು ನೀಡಬೇಕು. ಹೊರತು ದಂಡ ವಿಧಿಸುವಂತೆಲ್ಲ ಎಂದು ನ್ಯಾಯಾಲಯ ತೀರ್ಪನ್ನು ಹೊರಡಿಸಿದೆ

ನ್ಯಾಯಾಲಯದ ಈ ತೀರ್ಪು ವಾಹನ ಚಾಲಕರಿಗೆ ಸಂತಸ ತಂದಿದೆ. ವಾಹನ ಚಾಲಕರು ಯಾವುದೇ ಕಾರಣಕ್ಕೂ ಟ್ರಾಫಿಕ್ ನಿಯಮಗಳನ್ನು ಮೀರುವಂತಿಲ್ಲ ಒಂದು ವೇಳೆ ಮೀರಿದರೆ ಅದಕ್ಕೆ ಮೀಸಲಾಗಿರುವ ದಂಡವನ್ನು ಪಾವತಿಸಬೇಕು. ಆದರೆ ನ್ಯಾಯಾಲಯ ದ ಮೂಲಕವೇ ದಂಡ ತೆಗೆದುಕೊಳ್ಳಲಾಗುವುದು.

The traffic police can no longer take fines, What is the new order

Follow us On

FaceBook Google News

The traffic police can no longer take fines, What is the new order