2021 ವಿಜಯದಶಮಿ, ದಸರಾ ದಿನಾಂಕ, ಪೂಜೆಯ ಸಮಯ ಮತ್ತು ಪಂಚಾಂಗ

ವಿಜಯದಶಮಿ ರಾಮನು ರಾವಣನ ಮೇಲೆ ವಿಜಯ ಸಾಧಿಸಿದ ಸಂಕೇತ ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನ ಮೇಲೆ ಸಾದಿಸಿದ ವಿಜಯ ಸಂಕೇತವಾಗಿ ಆಚರಿಸಲಾಗುತ್ತದೆ. ವಿಜಯದಶಮಿಯನ್ನು ದಸರಾ ಎಂದೂ ಕರೆಯುತ್ತಾರೆ - 2021 Vijayadashami, Dussehra date, Puja time and Panchang

Bengaluru, Karnataka, India
Edited By: Satish Raj Goravigere

ವಿಜಯದಶಮಿ (Vijayadashami) ರಾಮನು ರಾವಣನ ಮೇಲೆ ವಿಜಯ ಸಾಧಿಸಿದ ಸಂಕೇತ ಮತ್ತು ದುರ್ಗಾದೇವಿಯು ರಾಕ್ಷಸ ಮಹಿಷಾಸುರನ ಮೇಲೆ ಸಾದಿಸಿದ ವಿಜಯ ಸಂಕೇತವಾಗಿ (Dussehra) ಆಚರಿಸಲಾಗುತ್ತದೆ. ವಿಜಯದಶಮಿಯನ್ನು ದಸರಾ (2021 Vijayadashami Dussehra) ಎಂದೂ ಕರೆಯುತ್ತಾರೆ .

2021 Vijayadashami, Dussehra date, Puja time and Panchang

ವಿಜಯದಶಮಿ ಶುಕ್ರವಾರ, ಅಕ್ಟೋಬರ್ 15, 2021
ವಿಜಯ ಮುಹೂರ್ತ – 02:02 PM ರಿಂದ 02:48 PM
ಅವಧಿ – 00 ಗಂಟೆಗಳು 46 ನಿಮಿಷಗಳು
ಬಂಗಾಳ ವಿಜಯದಶಮಿ ಶುಕ್ರವಾರ, ಅಕ್ಟೋಬರ್ 15, 2021
ಅಪರಹಣ ಪೂಜೆಯ ಸಮಯ – 01:16 PM ರಿಂದ 03:34 PM
ಅವಧಿ – 02 ಗಂಟೆಗಳು 18 ನಿಮಿಷಗಳು

ದಶಮಿ ತಿಥಿ ಆರಂಭ – ಅಕ್ಟೋಬರ್ 14, 2021 ರಂದು 06:52 PM
ದಶಮಿ ತಿಥಿ ಅಂತ್ಯ – ಅಕ್ಟೋಬರ್ 15, 2021 ರಂದು 06:02 PM
ಶ್ರವಣ ನಕ್ಷತ್ರ ಆರಂಭ – 09:36 ಬೆಳಿಗ್ಗೆಯ ನಂತರ ಅಕ್ಟೋಬರ್ 14, 2021
ಶ್ರವಣ ನಕ್ಷತ್ರ ಕೊನೆ – ಅಕ್ಟೋಬರ್ 15, 2021 ರಂದು 09:16 ಬೆಳಿಗ್ಗೆ

ವಿಜಯದಶಮಿ ದಿನದ ಪಂಚಾಗ

ತಿಥಿ : ದಶಮಿ

ಶುಕ್ಲ ಪಕ್ಷ ದಶಮಿ    – ಅಕ್ಟೋಬರ್ 14 06:52 PM – ಅಕ್ಟೋಬರ್ 15 06:02 PM
ಶುಕ್ಲ ಪಕ್ಷ ಏಕಾದಶಿ    – ಅಕ್ಟೋಬರ್ 15 06:02 PM – ಅಕ್ಟೋಬರ್ 16 05:37 PM

ನಕ್ಷತ್ರ : ಶ್ರಾವಣ

ಪಕ್ಷ : ಶುಕ್ಲ ಪಕ್ಷ

ಸೂರ್ಯ ಮತ್ತು ಚಂದ್ರನ ಸಮಯ

ಸೂರ್ಯೋದಯ – ಬೆಳಿಗ್ಗೆ 6:02
ಸೂರ್ಯಾಸ್ತ – 5:46 PM
ಚಂದ್ರೋದಯ – ಅಕ್ಟೋಬರ್ 15 2:29 PM
ಚಂದ್ರಾಸ್ತ – ಅಕ್ಟೋಬರ್ 16 2:17 ಎಎಮ್

ಮಂಗಳಕರ ಅವಧಿ – ಶುಭ ಸಮಯ 

ಅಭಿಜಿತ್ ಮುಹೂರ್ತಮ್ – 11:31 AM – 12:18 PM
ಅಮೃತ ಕಾಲಮ್ – 10:55 PM – 12:32 AM
ಬ್ರಹ್ಮ ಮುಹೂರ್ತ – 04:26 AM – 05:14 AM