6 ಹೆಂಡತಿಯರ ಜೊತೆ ಮಲಗಲು 81 ಲಕ್ಷ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿದ ಭೂಪ! ವೈರಲ್ ಸುದ್ದಿ

6 ಹೆಂಡತಿಯರನ್ನು ಹೊಂದಿರುವ ಬ್ರೆಜಿಲ್‌ನ ಆರ್ಥರ್ ಅವರು ಎಲ್ಲರಿಗೂ ಮಲಗಲು 20 ಅಡಿ ಹಾಸಿಗೆಯನ್ನುಮಾಡಿಸಿಕೊಂಡಿದ್ದಾನೆ. ಇದಕ್ಕಾಗಿ ಅವರು 80,000 ಪೌಂಡ್ (81.54 ಲಕ್ಷ ರೂ.) ಖರ್ಚು ಮಾಡಿದ್ದಾರೆ.

6 ಹೆಂಡತಿಯರನ್ನು (6 wives) ಹೊಂದಿರುವ ಬ್ರೆಜಿಲ್‌ನ ಆರ್ಥರ್ (Brazil Arthur) ಅವರು ಎಲ್ಲರಿಗೂ ಮಲಗಲು 20 ಅಡಿ ಹಾಸಿಗೆಯನ್ನು ಮಾಡಿಸಿಕೊಂಡಿದ್ದಾನೆ (20 feet bed). ಇದಕ್ಕಾಗಿ ಆತ 80,000 ಪೌಂಡ್ (81.54 ಲಕ್ಷ ರೂ.) ಖರ್ಚು ಮಾಡಿದ್ದಾನೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಇನ್ನು ವಿಷಯಕ್ಕೆ ಹೋದರೆ, ವ್ಯಕ್ತಿ 6 ಯುವತಿಯರನ್ನು ಮದುವೆಯಾಗಿದ್ದ, ಆತ ತನ್ನ ಎಲ್ಲಾ ಹೆಂಡತಿಯರೊಂದಿಗೆ ಒಟ್ಟಿಗೆ ಮಲಗಲು ಬಯಸಿ ಈ ಆಸೆ ಈಡೇರಿಸಲು ಸುಮಾರು 81.5 ಲಕ್ಷ ರೂ. ಖರ್ಚು 20 ಅಡಿ ಅಗಲ ಮತ್ತು 7 ಅಡಿ ಉದ್ದದ ಹಾಸಿಗೆಯನ್ನು ಮಾಡಿಸಿದ್ದಾನೆ. ಅದನ್ನು ನಿರ್ಮಿಸಲು ಆತ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಿದ್ದು ಇದೀಗ ಇದು ವೈರಲ್ ಆಗಿದೆ.

Vastu Tips: ಬಾಡಿಗೆ ಮನೆಗೂ ವಾಸ್ತು ಕಡ್ಡಾಯ..! ಇಲ್ಲವಾದರೆ ಸಾಲದ ಬಾಧೆ ಮತ್ತು ಆರೋಗ್ಯ ಸಮಸ್ಯೆಗಳು ಅನಿವಾರ್ಯ

6 ಹೆಂಡತಿಯರ ಜೊತೆ ಮಲಗಲು 81 ಲಕ್ಷ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿದ ಭೂಪ! ವೈರಲ್ ಸುದ್ದಿ - Kannada News

ನಾವು 6 ಹೆಂಡತಿಯರನ್ನು ಹೊಂದಿರುವ ಬ್ರೆಜಿಲ್ ನ ಆರ್ಥರ್ ಎಂಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದೇವೆ. ಆತ ಎಲ್ಲರಿಗೂ ಮಲಗಲು 20 ಅಡಿ ಹಾಸಿಗೆಯನ್ನು ಮಾಡಿಸಿಕೊಂಡಿದ್ದಾನೆ.

ಇನ್ನು ಈ ಬೃಹತ್ ಹಾಸಿಗೆಯನ್ನು ತಯಾರಿಸಲು ಸುಮಾರು 15 ತಿಂಗಳುಗಳನ್ನು ತೆಗೆದುಕೊಂಡಿದೆ. 12 ಜನರ ತಂಡ ಇದನ್ನು ತಯಾರಿಸಿದ್ದು, ಇದರಲ್ಲಿ ಸುಮಾರು 950 ಸ್ಕ್ರೂಗಳಿವೆ. ಬ್ರೆಜಿಲ್‌ನ ಸಾವೊ ಪಾಲೊದಿಂದ ಆರ್ಥರ್ ಸ್ಥಳೀಯ ಮಾಧ್ಯಮವೊಂದಕ್ಕೆ, “ಸ್ಥಳದ ಕೊರತೆಯಿಂದಾಗಿ ಈ ದೊಡ್ಡ ಹಾಸಿಗೆಯ ಕಲ್ಪನೆಯು ಅವರಿಗೆ ಬಂದಿತು” ಎಂದು ಹೇಳಿದರು.

Man Buys 20-Foot Bed Worth Rs 81 Lakh To Sleep With His 6 wives

“ನನ್ನ ಹೆಂಡತಿಯರಿಗೆ ಸ್ಥಳಾವಕಾಶ ಕಲ್ಪಿಸಲು ನಾನು ಅನೇಕ ಬಾರಿ ಸೋಫಾ, ಡಬಲ್ ಬೆಡ್ ಹಂಚಿಕೊಳ್ಳಬೇಕಾಗಿತ್ತು, ಕೆಲವೊಮ್ಮೆ ನೆಲದ ಮೇಲೆ ಮಲಗಬೇಕಾಗಿತ್ತು. ನಾನು ಮತ್ತು ನನ್ನ ಹೆಂಡತಿಯರ ಜೀವನವನ್ನು ಸುಲಭಗೊಳಿಸಲು ನಾನು ಈ ಯೋಜನೆ ಮಾಡಿದ್ದೇನೆ” ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೆ ಆರ್ಥರ್ ತನ್ನ Instagram ಹ್ಯಾಂಡಲ್‌ನಲ್ಲಿ 20 ಅಡಿ ಹಾಸಿಗೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Viral Video: ಮಗುವನ್ನು ರಕ್ಷಿಸಲು ನಾಯಿಗಳು ಹಾವಿನೊಂದಿಗೆ ಕಾದಾಡಿದ ವೈರಲ್ ವಿಡಿಯೋ!

ಆರ್ಥರ್ ಮತ್ತು ಅವರ ಮೊದಲ ಪತ್ನಿ ಲುವಾನಾ 2021 ರಲ್ಲಿ ವಿವಾಹವಾದರು.ಆರ್ಥರ್ ಒಂಬತ್ತು ಹೆಂಡತಿಯರನ್ನು ಹೊಂದಿದ್ದರು, ಆದರೆ ಅವರು ಕಳೆದ ವರ್ಷ ಅವರಲ್ಲಿ ನಾಲ್ವರಿಗೆ ವಿಚ್ಛೇದನ ನೀಡಿದರು.ಅವರು ಇತ್ತೀಚೆಗೆ 51 ವರ್ಷದ ಒಲಿಂಡಾ ಮಾರಿಯಾ ಅವರನ್ನು ವಿವಾಹವಾದರು.ಆರ್ಥರ್ ಈ ಹಿಂದೆ ತನ್ನ ಪ್ರತಿಯೊಬ್ಬ ಹೆಂಡತಿಯೊಂದಿಗೆ ಮಗುವನ್ನು ಹೊಂದಲು ಬಯಸುವುದಾಗಿ ಹೇಳಿದ್ದ.

Man made 20 feet bed to sleep with 6 wives spent 81 lakhs Goes Viral

Follow us On

FaceBook Google News

Man made 20 feet bed to sleep with 6 wives spent 81 lakhs Goes Viral

Read More News Today