Karnataka NewsBangalore News

10ನೇ ತರಗತಿ ಒದಿದ್ರೂ ಸಾಕು ಸಿಗುತ್ತೆ ಸರ್ಕಾರಿ ಕೆಲಸ! ಕೂಡಲೇ ಅರ್ಜಿ ಸಲ್ಲಿಸಿ

ಸರ್ಕಾರಿ ಉದ್ಯೋಗ (government job) ಯಾರಿಗೆ ತಾನೇ ಬೇಡ ಹೇಳಿ ? ಆದರೆ ಕಡಿಮೆ ವಿದ್ಯಾಭ್ಯಾಸ (education) ಹೊಂದಿರುವವರಿಗೆ ಸರ್ಕಾರಿ ಉದ್ಯೋಗ (job) ಪಡೆದುಕೊಳ್ಳುವುದು ತುಸು ಕಷ್ಟವಾಗಬಹುದು. ನೀವೇನಾದ್ರೂ ಕಡಿಮೆ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಸುರಕ್ಷಿತ ಕೆಲಸ ಒಂದನ್ನು ಪಡೆದುಕೊಳ್ಳಲು ಬಯಸಿದ್ದರೆ ಇಲ್ಲಿದೆ ಅತ್ಯುತ್ತಮ ವಿವರ.

ಹುದ್ದೆಯ ವಿವರ (information about job)

ರಾಜ್ಯದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಬೇರೆ ಬೇರೆ ರೀತಿಯ ಹುದ್ದೆಗಳು ಖಾಲಿ ಇದ್ದು ಇವೆಲ್ಲವೂ ಸರ್ಕಾರಿ ಉದ್ಯೋಗ ಆಗಿರುವುದರಿಂದ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡರೆ ಲೈಫ್ ಸೆಕ್ಯೂರ್ಡ್ (secured life) ಆಗುವುದರಲ್ಲಿ ಸಂಶಯವಿಲ್ಲ.

Government Job

ಯುವನಿಧಿ ಯೋಜನೆ ಬೆನ್ನಲ್ಲೇ ಮತ್ತೊಂದು ಯೋಜನೆ! ಕನ್ನಡಿಗರಿಗೆ ಉದ್ಯೋಗ ಮೀಸಲು

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರಕಟಣೆ (KEA)

ರಾಜ್ಯದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಐದು ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇದ್ದು ಇವುಗಳ ಭರ್ತಿ ಮಾಡಲು ಅಧಿಸೂಚನೆಯ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ (SSLC ) ಹಾಗೂ ಪಿಯುಸಿ (PUC) ಮುಗಿಸಿರುವ ಅಭ್ಯರ್ಥಿಗಳು ಸಾರಿಗೆ ಸಂಸ್ಥೆಯ ಒಳಗೆ ಕೆಲಸ ಮಾಡಲು ಅರ್ಹತೆ ಪಡೆದುಕೊಳ್ಳುತ್ತಾರೆ.

Jobಖಾಲಿ ಇರುವ ಹುದ್ದೆಗಳು!

ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWDB) ನಲ್ಲಿ ಸಹಕಾರಿ ಇಂಜಿನಿಯರ್ 50 ಹುದ್ದೆಗಳು
ಗ್ರೂಪ್ ಸಿ ವಿಭಾಗದಲ್ಲಿ ಪ್ರಥಮ ದರ್ಜೆಯ ಲೆಕ್ಕ ಮೇಲ್ವಿಚಾರಕರ ಹುದ್ದೆ – 14

ಬಿಬಿಎಂಪಿ – ಬೃಹತ್ ಬೆಂಗಳೂರು ಪಾಲಿಕೆ (BBMP) ಯಲ್ಲಿಯೂ ಕೂಡ ಉದ್ಯೋಗ ಆಕಾಂಕ್ಷಿಗಳಿಗೆ ತಕ್ಷಣ ಅರ್ಜಿ ಸಲ್ಲಿಸಲು ಕರೆ ಕೊಡಲಾಗಿದೆ. ಸುಮಾರು 3000 ದಷ್ಟು ಹುದ್ದೆಗಳು ಖಾಲಿ ಇದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಸಿಸ್ಟೆಂಟ್ ಆಪರೇಟರ್ (assistant operator) ಹುದ್ದೆ ಕೂಡ ಖಾಲಿ ಇದೆ.

ಮಹಿಳೆಯರಿಗೆ ಸಂಕ್ರಾಂತಿ ಗಿಫ್ಟ್; ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಬಿಡುಗಡೆ!

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ (Rajiv Gandhi health science University) ವಿಶ್ವವಿದ್ಯಾಲಯ ಇಲ್ಲಿ ಸುಮಾರು 45 ಹುದ್ದೆಗಳು ಭರ್ತಿ ಆಗಬೇಕಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಹಾಯಕ ಆಡಳಿತಾಧಿಕಾರಿಯಿಂದ ಹಿಡಿದು ಕಾಮಗಾರಿ ಹುದ್ದೆಯವರೆಗೂ ಖಾಲಿ ಇದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (Kalyana Karnataka road transportation) ಸಂಸ್ಥೆಯಲ್ಲಿ 1800ರಷ್ಟು ಹುದ್ದೆಗಳು ಭರ್ತಿ ಆಗಬೇಕಿದೆ.

ಈ ಮೇಲೆ ತಿಳಿಸಲಾದ ಹುದ್ದೆಗಳ ಭರ್ತಿಗೆ ಸಂಬಂಧಪಟ್ಟ ಹಾಗೆ ಸರ್ಕಾರ ಅಧಿಕೃತ ಅಧಿಸೂಚನೆಯನ್ನು ಹೊರಡಿಸಬೇಕಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿರುವವರಿಗೆ ಸರ್ಕಾರದಿಂದ ಸಿಕ್ತು ಗುಡ್ ನ್ಯೂಸ್

10th standard is enough, you will get a government job, Apply immediately

Our Whatsapp Channel is Live Now 👇

Whatsapp Channel

Related Stories