ಈ ಯೋಜನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಲಿದೆ 3 ಲಕ್ಷ ಎಜುಕೇಶನ್ ಲೋನ್! ಇಂದೇ ಅಪ್ಲೈ ಮಾಡಿ

ಹೆಚ್ಚಿನ ಶಿಕ್ಷಣಕ್ಕಾಗಿ (Higher Education) 3 ಲಕ್ಷದವರೆಗೂ ಸಾಲ ಪಡೆಯಬಹುದು. ಅರಿವು ಎಜುಕೇಶನ್ ಲೋನ್ ಸ್ಕೀಮ್ (Arivu Education Loan Scheme) ಮೂಲಕ ಸಾಲ ಪಡೆಯುವ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.

Education Loan Scheme : ವಿದ್ಯಾಭ್ಯಾಸಕ್ಕಾಗಿ ಹಲವು ಲೋನ್ ಸ್ಕೀಮ್ ಗಳು ಲಭ್ಯವಿದೆ. ವಿದ್ಯಾರ್ಥಿಗಳು ತಮಗಾಗಿ ಅಥವಾ ತಂದೆ ತಾಯಿಯರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೋನ್ ಪಡೆಯಬಹುದು.

ಹೆಚ್ಚಿನ ಶಿಕ್ಷಣಕ್ಕಾಗಿ (Higher Education) 3 ಲಕ್ಷದವರೆಗೂ ಸಾಲ ಪಡೆಯಬಹುದು. ಅರಿವು ಎಜುಕೇಶನ್ ಲೋನ್ ಸ್ಕೀಮ್ (Arivu Education Loan Scheme) ಮೂಲಕ ಸಾಲ ಪಡೆಯುವ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.

Student Education Scholarship

ಈ ಯೋಜನೆಯಲ್ಲಿ ಕರ್ನಾಟಕದ ಪರೀಕ್ಷೆ ಪ್ರಾಧಿಕಾರ ನಡೆಸುವ CET ಹಾಗು NEET ಪರೀಕ್ಷೆಯ ಮೂಲಕ MBBS, BDS, Aayush, Bachelor of Architecture, Bachelor or engineering, Bachelor of Technology, ಈ ಕೋರ್ಸ್ ಗೆ ಸೇರುವ ವಿದ್ಯಾರ್ಥಿಗಳಿಗೆ ಎಜುಕೇಶನ್ ಲೋನ್ ಸಿಗುತ್ತದೆ.

ಈ ರೀತಿ ಚೆಕ್ ಮಾಡಿಕೊಳ್ಳಿ, ನಾಳೆಯೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ! ಎಲ್ಲಾ ಗೃಹಲಕ್ಷ್ಮಿಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

2023ರ ಅರಿವು ಎಜುಕೇಶನ್ ಲೋನ್ ಬಗ್ಗೆ ಪೂರ್ತಿ ಮಾಹಿತಿ

ಯೋಜನೆಯ ಹೆಸರು, ಅರಿವು ವಿದ್ಯಾಭ್ಯಾಸ ಸಾಲ ಯೋಜನೆ. ಈ ಯೋಜನೆಯಲ್ಲಿ ಸಿಗಬಹುದಾದ ಮೊತ್ತ ₹50,000 ರೂಪಾಯಿಯಿಂದ ₹3,00,00 ವರೆಗು ಸಾಲ ಸಿಗುತ್ತದೆ. ಈ ಯೋಜನೆಯ ಸಾಲ ಸಿಗುವುದು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ.

ಈ ಲೋನ್ ನಲ್ಲಿ MBBS, MD, MS, B.E, B.Tech, M.E, MTech, BDS, MDS, B Ayush, M Ayush, MBA, MCA, LLB, B.Arch, M.Arch, B.Sc in Horticulture, Agriculture, Dairy Technology, Forestry, Veterinary, Animal sciences, Food Technology, Bio Technology, Fisheries, Sericulture, Home/community Sciences, Food Nutrition and Dietetics, BPharma, MPharma, PharmaD, ಮತ್ತು DPharma ಕೋರ್ಸ್ ಗಳಿಗೆ ಅವರ ಕೋರ್ಸ್ ಇರುವಷ್ಟು ವರ್ಷ 50 ಸಾವಿರ ಇಂದ 3 ಲಕ್ಷವರೆಗು ಎಜುಕೇಶನ್ ಲೋನ್ ಸಿಗುತ್ತದೆ.

ವಿದ್ಯಾರ್ಥಿಯ ಓದು ಪೂರ್ತಿಯಾದ 6 ತಿಂಗಳ ಬಳಿಕ 2% ಸೇವಾ ಶುಲ್ಕ ಸೇರಿಸಿ ಸಾಲ ಕಟ್ಟಬೇಕಾಗುತ್ತದೆ. ಈ ಲೋನ್ ಪಡೆಯುವ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 8 ಲಕ್ಷದ ಒಳಗೆ ಇರಬೇಕು. ಈ ಲೋನ್ ಪಡೆಯಲು ಬೇಕಾಗುವ ಅರ್ಹತೆಗಳು..

ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡಿ! ದಿನಕ್ಕೊಂದು ಹೊಸ ರೂಲ್ಸ್

Education Loan*ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ MBBS, MD ಮತ್ತು MS ಕೋರ್ಸ್ ಗಳಿಗೆ ಅಡ್ಮಿಷನ್ ಆಗುವವರಿಗೆ ಸರ್ಕಾರಿ ಕಾಲೇಜು (Governemtn College) ಅಥವಾ ಪ್ರೈವೇಟ್ ಕಾಲೇಜ್ ಗಳಿಗೆ (Private College Admission) ಅಡ್ಮಿಷನ್ ಆಗುವ ವಿದ್ಯಾರ್ಥಿಗಳಿಗೆ ₹3,00,000 ವರೆಗು ಲೋನ್ ಸಿಗುತ್ತದೆ.

*BDS ಮತ್ತು MDS ಕೋರ್ಸ್ ಗೆ ಆಯ್ಕೆಯಾಗಿ ಸರ್ಕಾರಿ ಅಥವಾ ಪ್ರೈವೇಟ್ ಕಾಲೇಜ್ ವಿದ್ಯಾರ್ಥಿಗಳಿಗೆ ₹1,00,000 ವರೆಗು ಲೋನ್ ಸಿಗುತ್ತದೆ.

*BTech, BE, Bachelor of technology, Mtech, MArch, BArch ಓದುವವರಿಗೆ ಸರ್ಕಾರಿ ಅಥವಾ ಪ್ರೈವೇಟ್ ಕಾಲೇಜ್ ವಿದ್ಯಾರ್ಥಿಗಳಿಗೆ ವಾರ್ಷಿಕ ₹50,000 ವರೆಗು ಸಾಲ ಸಿಗುತ್ತದೆ..

*MBA, MCA, LLB ಕೋರ್ಸ್ ಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವಾ ಪ್ರೈವೇಟ್ ಕಾಲೇಜಿನಲ್ಲಿ ಓದುವವರಿಗೆ ವಿದ್ಯಾಭ್ಯಾಸಕ್ಕಾಗಿ ಮ್ಯಾಕ್ಸಿಮಮ್ ₹50,000 ರೂಪಾಯಿ ಸಾಲ ಸಿಗುತ್ತದೆ.

*B.Sc in Horticulture, Agriculture, Dairy Technology, Forestry, Veterinary, Animal sciences, Food Technology, Bio Technology, Fisheries, Sericulture, Home/community Sciences, Food Nutrition and Dietetics ಕೋರ್ಸ್ ಗಳಿಗೆ ಸರ್ಕಾರಿ ಕಾಲೇಜ್ ಅಥವಾ ಪ್ರೈವೇಟ್ ಕಾಲಜಿಗೆ ಸೇರುವವರಿಗೆ ವಾರ್ಷಿಕವಾಗಿ ₹50,000 ಸಾವಿರ ರೂಪಾಯಿ ಲೋನ್ ಸಿಗುತ್ತದೆ.

*BPharma, MPharma, PharmaD, ಮತ್ತು DPharma ಕೋರ್ಸ್ ಗಳಿಗೆ ಪ್ರೈವೇಟ್ ಕಾಲೇಜ್ ಅಥವಾ ಸರ್ಕಾರಿ ಕಾಲೇಜಿಗೆ ಸೇರುವವರಿಗೆ ವಾರ್ಷಿಕವಾಗಿ ₹50,000 ರೂಪಾಯಿ ಸಾಲ ಸಿಗುತ್ತದೆ..

*ಈ ಸಾಲ ಪಡೆಯಲು ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ಕೋರ್ಸ್ ಮುಗಿದ 1 ವರ್ಷದ ಬಳಿಕ 48 ತಿಂಗಳುಗಳ ಒಳಗೆ 2% ಬಡ್ಡಿ ಜೊತೆಗೆ ಸಾಲ ಕಟ್ಟಬೇಕು.

ಅಪ್ಲೈ ಮಾಡಿದ ಎಲ್ಲರಿಗೂ ಸಿಗುತ್ತಾ ಗೃಹ ಲಕ್ಷ್ಮಿ ಯೋಜನೆ ಹಣ? ಸ್ವತಃ ಸಿದ್ದರಾಮಯ್ಯನವರೇ ಕೊಟ್ರು ಅಪ್ಡೇಟ್

ಲೋನ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..

*ವಿದ್ಯಾರ್ಥಿಯ ಕ್ಯಾಸ್ಟ್ ಸರ್ಟಿಫಿಕೇಟ್

*ಇನ್ಕಮ್ ಸರ್ಟಿಫಿಕೇಟ್

*ಆಧಾರ್ ಕಾರ್ಡ್ ಕಾಪಿ

*CET ಅಡ್ಮಿಟ್ ಕಾರ್ಡ್

*NEET ಅಡ್ಮಿಟ್ ಕಾರ್ಡ್

*10ನೇ ತರಗತಿ ಮಾರ್ಕ್ಸ್ ಕಾರ್ಡ್

*ಡಿಪ್ಲೊಮಾ ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್

*ಇಂಡೆಮ್ನಿಟಿ ಬಾಂಡ್

*ವಿದ್ಯಾರ್ಥಿಯಿಂದ ಸ್ವಯಂ ಘೋಷಣೆ ಪತ್ರ

*ಪೋಷಕರಿಂದ ಸ್ವಯಂ ಘೋಷಣೆ ಪತ್ರ

ಅರ್ಹತೆ ಹೊಂದುವ ಅಭ್ಯರ್ಥಿಗಳು ಈ ಯೋಜನೆಯಲ್ಲಿ ಸಾಲ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರಿವು ಸಾಲ ಪಡೆಯುವ ಅರ್ಜಿ ಸಲ್ಲಿಸುವ ಲಿಂಕ್ > https://kmdconline.karnataka.gov.in/Portal/login . ಸೆಪ್ಟೆಂಬರ್ 29ರ ಒಳಗೆ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.

3 lakh education loan will be available to all students under this scheme