ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ! ನಿಮ್ಮ ಖಾತೆಗೂ ಜಮಾ ಆಗಿದೆ ನೋಡಿಕೊಳ್ಳಿ
ಅನ್ನಭಾಗ್ಯ ಯೋಜನೆಯ (Annabhagya Yojana) ಮೂಲಕ ರಾಜ್ಯದ ಬಡ ಜನರಿಗೆ ಉಚಿತ ಅಕ್ಕಿ ಸಿಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರ
ಈಗಾಗಲೇ ರಾಜ್ಯ ಸರ್ಕಾರದ ಅಡಿಯಲ್ಲಿ ಪ್ರಾರಂಭವಾಗಿರುವಂತಹ ಅನ್ನಭಾಗ್ಯ ಯೋಜನೆಯ (Annabhagya Yojana) ಮೂಲಕ ರಾಜ್ಯದ ಬಡ ಜನರಿಗೆ ಉಚಿತ ಅಕ್ಕಿ ಸಿಗುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ.
ಉಳಿದ ಐದು ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳು ಪ್ರತಿ ವ್ಯಕ್ತಿಗೆ ಅವರ ಖಾತೆಗೆ (Bank Account) ಹಣವನ್ನ ಸರ್ಕಾರ ನೇರವಾಗಿ ವರ್ಗಾವಣೆ ಮಾಡುವಂತಹ ಕೆಲಸವನ್ನು ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ (Bank Transfer) ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ.
ಈ ಯೋಜನೆ ಜಾರಿಗೆ ಆದ ನಂತರ ಬಡ ಕುಟುಂಬಗಳಿಗೆ ಆಹಾರವನ್ನು ಪಡೆಯುವಂತಹ ಸಮಸ್ಯೆ ಕೊಂಚಮಟ್ಟಿಗೆ ದೂರವಾಗಿದೆ ಎಂದು ಹೇಳಬಹುದಾಗಿದೆ.
2 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಬಿಗ್ ಅಪ್ಡೇಟ್! ಹೊಸ ಘೋಷಣೆ
ಅನ್ನಭಾಗ್ಯ ಯೋಜನೆಯ ಹಣ
ಪ್ರಾರಂಭದಲ್ಲಿ ರಾಜ್ಯ ಸರ್ಕಾರ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವಂತಹ ಮಾತನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಹೇಳಿಕೊಂಡಿತ್ತು. ಆದರೆ ಕೇಂದ್ರ ಸರ್ಕಾರದಿಂದ ಸರಿಯಾದ ಪ್ರಮಾಣದಲ್ಲಿ ಅಕ್ಕಿ ಸಿಗದಿದ್ದ ಕಾರಣದಿಂದಾಗಿ 5 ಕೆ.ಜಿ ಉಚಿತ ಅಕ್ಕಿ ಹಾಗೂ ಉಳಿದ ಐದು ಕೆಜಿಗೆ ಹಣವನ್ನು ನೇರವಾಗಿ ರೇಷನ್ ಕಾರ್ಡ್ ಹೊಂದಿರುವಂತಹ ಮನೆ ಯಜಮಾನಿಯ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹಣವನ್ನು ಮೂವತ್ತು ನಾಲ್ಕು ರೂಪಾಯಿಗಳ ಲೆಕ್ಕದಲ್ಲಿ ಒಟ್ಟಾರೆ 170 ರೂಪಾಯಿಗಳನ್ನ ಒಟ್ಟಾರೆಯಾಗಿ ವರ್ಗಾವಣೆ ಮಾಡಲಾಗುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ
ಹಣ ಜಮಾ ಆಗೋ ದಿನಾಂಕ
ಸಾಕಷ್ಟು ಜನರಿಗೆ ಫೆಬ್ರವರಿ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಖಾತೆಗೆ ವರ್ಗಾವಣೆ ಆಗಿಲ್ಲ ಎನ್ನುವಂತಹ ಮಾಹಿತಿ ತಿಳಿದು ಬಂದಿದ್ದು ಇದರ ಬಗ್ಗೆ ಸರ್ಕಾರ ಒಂದು ಸೂಚನೆಯನ್ನು ಹೊರಡಿಸಿದೆ. ಈ ರೀತಿ ಹಣವನ್ನು ಪಡೆದುಕೊಳ್ಳದೆ ಇರುವಂತಹ ಕುಟುಂಬಗಳಿಗೆ ಈ ತಿಂಗಳ 31 ನೇ ತಾರೀಖಿನ ಒಳಗಾಗಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ಅಥವಾ ಅವರು ಇಲ್ಲದೆ ಹೋದಲ್ಲಿ ಎರಡನೇ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂಬುದಾಗಿ ಹೇಳಲಾಗಿದೆ.
ರಾಜ್ಯ ಸರ್ಕಾರ ಹಣವನ್ನು ವರ್ಗಾವಣೆ ಮಾಡುವಂತಹ ಈ ವಿಚಾರದ ಬಗ್ಗೆ ಅಧಿಕೃತವಾಗಿ ತಿಳಿಸಿದ ನಂತರ ಯಾರದ್ದೆಲ್ಲ ಖಾತೆಗೆ ಹಣ ಬಂದಿಲ್ಲವೋ ಅಂಥವರು ಈ ಸುದ್ದಿಯಿಂದ ಖುಷಿಯಾಗಿದ್ದಾರೆ ಎನ್ನಬಹುದು.
ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿ ಸುದ್ದಿ, ಎಲ್ಲರಿಗೂ ತಪ್ಪದೇ ಹಣ ಜಮಾ! ಇಲ್ಲಿದೆ ಮಾಹಿತಿ
ಹಣವನ್ನು ಯಾವ ರೀತಿ ಚೆಕ್ ಮಾಡೋದು?
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ವರ್ಗಾವಣೆ ಆಗುವಂತಹ ಹಣವನ್ನು ಪಡೆದುಕೊಳ್ಳಲು ಪೋಸ್ಟ್ ಆಫೀಸ್ನಲ್ಲಿ ಕೂಡ ಖಾತೆಯನ್ನು ತೆರೆಯುವುದಕ್ಕಾಗಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಇನ್ನು ಸರ್ಕಾರದಿಂದ ಹಣ ವರ್ಗಾವಣೆ ಆಗಿದೆ ಅಥವಾ ಇಲ್ಲ ಅನ್ನೋದನ್ನ ನೀವು https://ahara.kar.nic.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಕೆಲವೊಂದು ಖಾತೆಗಳಿಗೆ ಹಣದ ವರ್ಗಾವಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ ಆದರೆ ಇನ್ನು ಕೆಲವೊಂದು ಖಾತೆಗಳಿಗೆ ಕೆಲವೊಂದು ಪ್ರಕ್ರಿಯೆಗಳು ಸರಿಯಾಗಿ ನಡೆದಿಲ್ಲ ಎನ್ನುವ ಕಾರಣಕ್ಕಾಗಿ ಹಣ ವರ್ಗಾವಣೆ ಆಗದೆ ಇರುವಂತಹ ಸಾಧ್ಯತೆ ಕೂಡ ಹೆಚ್ಚಾಗಿದೆ.
ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಇನ್ಮುಂದೆ ಸೌಲಭ್ಯ ಇಲ್ಲ
ಈಗಾಗಲೇ ಆಹಾರ ಇಲಾಖೆಯಿಂದ ಕೂಡ ಕೆಲವೊಮ್ಮೆ ಬ್ಯಾಂಕಿನ ಪ್ರಕ್ರಿಯೆಗಳು ಸರಿಯಾದ ರೀತಿಯಲ್ಲಿ ಮುಗಿದೇ ಇದ್ದಲ್ಲಿ ಆ ಸಂದರ್ಭದಲ್ಲಿ ಕೂಡ ಹಣ ವರ್ಗಾವಣೆ ಮಾಡುವಂತಹ ಸಮಸ್ಯೆ ಕಂಡು ಬರುತ್ತದೆ.
ಈ ರೀತಿಯ ಸಮಸ್ಯೆಗಳಿಗೆ ಯಾವ ಪರಿಹಾರ ಇದೆ ಅನ್ನೋದನ್ನ ಕೂಡ ಇಲಾಖೆ ಈಗಾಗಲೇ ತಿಳಿಸಿದ್ದು ಅದನ್ನು ನಿವಾರಿಸಿಕೊಂಡ ನಂತರ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ ಎಂಬುದಾಗಿ ಹೇಳಿಕೊಂಡಿದೆ.
Annabhagya Yojana Pending Fund Released, Check Your Bank Account