2 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಬಿಗ್ ಅಪ್ಡೇಟ್! ಹೊಸ ಘೋಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಎರಡು ಎಕರೆಗಿಂತ ಕಡಿಮೆ ಭೂಮಿ ಇರುವಂತಹ ರೈತರಿಗೆ ಬಿಗ್ ನ್ಯೂಸ್

Bengaluru, Karnataka, India
Edited By: Satish Raj Goravigere

ರಾಜ್ಯ ಸರ್ಕಾರ (State government) ಈಗಾಗಲೇ ಸಾಕಷ್ಟು ಬಾರಿ ರೈತ (farmers) ಪರವಾದಂತಹ ಹೊಸ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡಿಕೊಂಡು ಬರುತ್ತಲೇ ಇದೆ. ಆದರೆ ಈಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಷ್ಟೊಂದು ಸಮಯ ಆಗಿದ್ರು ಕೂಡ ಸರಿಯಾದ ರೀತಿಯಲ್ಲಿ ಮಳೆ ಬಂದಿಲ್ಲ ಹಾಗೂ ರೈತರಿಗೆ ಕೃಷಿ ಕೆಲಸವನ್ನು ಮಾಡುವುದಕ್ಕೆ ನೀರು ಕೂಡ ಸರಿಯಾಗಿ ಸಿಗುತ್ತಿಲ್ಲ.

ಬೆಳೆಯನ್ನು ಬೆಳೆಯುವುದಕ್ಕಾಗಿ ಹೆಚ್ಚು ಬಡ್ಡಿಗೆ ಸಾಲವನ್ನು (Loan) ಪಡೆದುಕೊಂಡಿರುವಂತಹ ರೈತರು ಸರಿಯಾದ ಸಮಯಕ್ಕೆ ಸಾಲ (loan) ವನ್ನು ಮರುಪಾವತಿ ಮಾಡುವುದಕ್ಕೆ ಕೂಡ ಸಾಧ್ಯವಾಗುತ್ತಿಲ್ಲ.

Farmers will get 25,000 subsidy from the government, Do this to get it

ಬೆಳೆದ ಬೆಳೆಗೆ ಸರಿಯಾದ ರೀತಿಯಲ್ಲಿ ಇಳುವರಿ ಸಿಗುತ್ತಿಲ್ಲ ಎನ್ನುವ ಕಾರಣಕ್ಕಾಗಿ ಕೂಡ ರೈತರ ಸಾಲದ ಹೊರ ಹೆಚ್ಚಾಗುತ್ತಿದೆ. ಸರ್ಕಾರ ಜಾರಿಗೆ ತಂದಿದ್ದ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಸ್ವಂತ ಭೂಮಿಯನ್ನು (Own Property) ಹೊಂದಿರುವಂತಹ ರೈತರು ಫಲಾನುಭವಿಗಳಾಗಿದ್ದರು ಆದರೆ ಬಾಡಿಗೆ ಕೃಷಿ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ರೈತರಿಗೆ ಯಾವುದೇ ರೀತಿಯ ಸಾಲ ಮನ್ನಾ ಭಾಗ್ಯ ದೊರಕಲಿಲ್ಲ.

ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿ ಸುದ್ದಿ, ಎಲ್ಲರಿಗೂ ತಪ್ಪದೇ ಹಣ ಜಮಾ! ಇಲ್ಲಿದೆ ಮಾಹಿತಿ

ಸಣ್ಣ ರೈತರಿಗೆ ಸರ್ಕಾರದ ನೆರವು

ಈ ರೀತಿಯ ರೈತರನ್ನು ಕೂಡ ಗಮನದಲ್ಲಿ ತೆಗೆದುಕೊಂಡಿರುವಂತಹ ರಾಜ್ಯ ಸರ್ಕಾರ ಅವರಿಗೂ ಕೂಡ ಹೊಸ ಸಿಹಿ ಸುದ್ದಿಯನ್ನು ನೀಡುವಂತಹ ಪ್ರಯತ್ನ ಮಾಡುತ್ತಿದೆ. ಎರಡು ಎಕರೆಗಿಂತ ಕಡಿಮೆ ಭೂಮಿ (agriculture land) ಹೊಂದಿರುವಂತಹ ರೈತರಿಗಾಗಿಯೇ ಈ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅನ್ವಯ ಅವರ ಖಾತೆಗೆ ನೇರವಾಗಿ 10,000 ಹಣವನ್ನು ವರ್ಗಾವಣೆ ಮಾಡುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ.

ರೈತಸಿರಿ (ritha Sri Yojana) ಅನ್ನುವಂತಹ ಹೊಸ ಯೋಜನೆಯ ಮೂಲಕ ರಾಜ್ಯ ಸರ್ಕಾರ ಈ ರೀತಿ ರೈತರಿಗೆ ಧನಸಹಾಯವನ್ನು ಮಾಡಲು ಹೊರಟಿದೆ. ಇದನ್ನು ಎರಡು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವಂತಹ ರೈತರು ಮಾತ್ರ ಪಡೆದುಕೊಳ್ಳಬಹುದಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ

farmerಇದನ್ನು ಹೇಗೆ ಪಡೆದುಕೊಳ್ಳುವುದು?

ಈ ಯೋಜನೆ ಅಡಿಯಲ್ಲಿ ನೋಂದಣಿ (registration) ಮಾಡಿಸಿಕೊಂಡಿರುವಂತಹ ರೈತರಿಗೆ ಸರ್ಕಾರ ಈಗಾಗಲೇ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಒದಗಿಸಬೇಕು ಎನ್ನುವಂತಹ ಸೂಚನೆಯನ್ನು ಕೂಡ ನೀಡಿದೆ.

ಒದಗಿಸಬೇಕಾಗಿರುವಂತಹ ಮಾಹಿತಿಗಳಲ್ಲಿ ರೈತರ ಹೆಸರು ಹಾಗೂ ಅವರ ಪ್ರಮುಖ ಗುರುತು ಪತ್ರ ಆಗಿರುವಂತಹ ಆಧಾರ್ ಕಾರ್ಡ್ ಅನ್ನು ಒದಗಿಸಬೇಕಾಗಿರುತ್ತದೆ. RC ಪತ್ರವನ್ನು ಕೂಡ ಈ ಸಂದರ್ಭದಲ್ಲಿ ಪ್ರಮುಖವಾಗಿ ಅಧಿಕಾರಿಗಳಿಗೆ ನೀಡಬೇಕಾಗಿರುತ್ತದೆ.

ಫ್ರೀ ಕರೆಂಟ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಇನ್ಮುಂದೆ ಸೌಲಭ್ಯ ಇಲ್ಲ

ಇವುಗಳ ಜೊತೆಗೆ ರೈತ ಸಿರಿ ಯೋಜನೆ ಅಡಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದಕ್ಕಾಗಿ ರೈತರು ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಹಾಗೂ ಮೊಬೈಲ್ ಹೊಂದಿರಬೇಕು

ಹಾಗೂ ಇದರ ಜೊತೆಗೆ ಇತ್ತೀಚಿನ ಎರಡು ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕೂಡ ಅವರು ಒದಗಿಸಬೇಕಾಗಿರುತ್ತದೆ. ಈ ಮೂಲಕ ರೈತರು ರೈತ ಸಿರಿ ಯೋಜನೆ ಅಡಿಯಲ್ಲಿ ಎರಡು ಎಕರೆಗಿಂತ ಒಳಗಿನ ಭೂಮಿಯನ್ನು ಹೊಂದಿದ್ದರೆ ಮಾಸಿಕವಾಗಿ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ.

ಕೃಷಿಭಾಗ್ಯ ಯೋಜನೆ ಅಡಿ ಕೃಷಿ ಹೊಂಡ, ಪಂಪ್ ಸೆಟ್ ಸೇರಿದಂತೆ ಸಿಗಲಿದೆ ರೈತರಿಗೆ ಸಬ್ಸಿಡಿ; ಅರ್ಜಿ ಸಲ್ಲಿಸಿ

Big update for farmers with less than 2 acres of agricultural land