ಫ್ರೀ ವಿದ್ಯುತ್! ಮನೆಗಳಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಪಡೆದಿರುವ ಎಲ್ಲರಿಗೂ ಮತ್ತೊಂದು ಅಪ್ಡೇಟ್

Story Highlights

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವ 1.42ಕೋಟಿ ಜನರಲ್ಲಿ 45 ಲಕ್ಷದಷ್ಟು ಜನರಿಗೆ ಹಳೆಯ ರೀತಿಯಲ್ಲೇ ವಿದ್ಯುತ್ ಬಿಲ್ ಬಂದಿದೆ. ಹಾಗೆಯೇ 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡಿರುವವರಿಗೆ ಪೂರ್ತಿ ಬಿಲ್ ಬಂದಿದೆ. 74 ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಸೊನ್ನೆ ಬಿಲ್ ಬಂದಿದೆ.

ರಾಜ್ಯದ ಜನತೆಗೆ ಬಹಳ ಸಂತೋಷ ತಂದುಕೊಟ್ಟ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha jyothi Yojane) ಸಹ ಪ್ರಮುಖವಾದದ್ದು. ಈ ಯೋಜನೆಯಲ್ಲಿ ಉಚಿತ ವಿದ್ಯುತ್ (Free Electricity) ಸಿಗುತ್ತದೆ, ಇದನ್ನು ಬಳಸಿಕೊಳ್ಳಬಹುದು ಎಂದೇ ಎಲ್ಲರೂ ಸಂತೋಷವಾಗಿದ್ದರು.

200 ಯೂನಿಟ್ ಉಚಿತ ವಿದ್ಯುತ್ ಸರ್ಕಾರದಿಂದ ಸಿಗುತ್ತದೆ. ಈ ಸೌಲಭ್ಯ ಬಳಸಿ ಸಂತೋಷವಾಗಿರಬಹುದು ಎಂದುಕೊಂಡಿದ್ದ ಜನರಿಗೆ ಈಗ ದೊಡ್ಡ ಶಾಕ್ ಸಿಕ್ಕಿದೆ. ಅದೇನು ಎಂದರೆ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಬೆಸ್ಕಾಂ (BESCOM) ಈಗ ಸರ್ಕಾರಕ್ಕೆ ಗೃಹಜ್ಯೋತಿ ಯೋಜೆನಯಿಂದ ಹೊರೆ ಆಗುತ್ತಿರುವ ಕಾರಣ ಇಂಧನ ಮತ್ತು ವಿದ್ಯುತ್ ಖರೀದಿ ಮಾಡುವ ವೆಚ್ಚ ಹೊಂದಾಣಿಕೆಯ ಶುಲ್ಕವನ್ನು ಏರಿಸಿದೆ. ಇದು ಜನರಿಗೆ ದೊಡ್ಡ ಶಾಕ್ ಆಗಿದೆ..

ಗೃಹಜ್ಯೋತಿ ಯೋಜನೆ ಉಚಿತ ಎಂದು ಹೇಳಿ ಈಗ ಈ ಥರ ಹಣ ಪಡೆಯುವುದು ಸರೀನಾ ಎನ್ನುವ ಮಾತು ಜನರಲ್ಲಿ ಕೇಳಿಬರುತ್ತಿದೆ. FPPCA ಶುಲ್ಕವನ್ನು 50 ಪೈಸೆಯಿಂದ 1.50 ರೂಪಾಯಿಗೆ ಏರಿಕೆ ಮಾಡುವ ಬಗ್ಗೆ ಈಗ ಚಿಂತನೆ ನಡೆಸಲಾಗುತ್ತಿದೆ.

2 ಎಕರೆಗಿಂತ ಕಡಿಮೆ ಭೂಮಿ ಇರುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ! 4 ಲಕ್ಷದ ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಆದರೆ ಇದು ಜನರಿಗೆ ತೊಂದರೆ ಆಗುವುದಿಲ್ಲ, ಅವರಿಗೆ ಸರ್ಕಾರವೇ ಭರಿಸುತ್ತದೆ. ಆದರೆ ಗೃಹಜ್ಯೋತಿ ಫಲ ಪಡೆಯುವವರಾದರೆ ಇಂಡಸ್ಟ್ರಿ ಉದ್ಯಮಿಗಳಿಗೆ ಇದು ಅನುಕೂಲ ನೀಡುತ್ತದೆ ಎನ್ನಲಾಗಿದೆ. ಈಗಿನ ಹಂತದಲ್ಲಿ ತಿಂಗಳ ಎಲ್ಲಾ ವೆಚ್ಚವನ್ನು ಭರಿಸಲು ಬೆಕ್ಸಾಂ ಪ್ರಯತ್ನ ಮಾಡುತ್ತಿದೆ.

ಜನವರಿ 31ರಿಂದ ಮಾರ್ಚ್ 31ರ ವರೆಗಿನ ವಿದ್ಯುತ್ ದರವನ್ನು (Electricity Rate) ಸರಿಮಾಡಿಕೊಳ್ಳಲು ಜುಲೈ ಇಂದ ಸೆಪ್ಟೆಂಬರ್ ವರೆಗು ಎಲ್ಲಾ ತಿಂಗಳಲ್ಲಿ 101 ಪೈಸೆ ಜಾಸ್ತಿ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆ ಆಗಬಹುದು.

Gruha jyothi schemeಜುಲೈ ಇಂದ ಸೆಪ್ಟೆಂಬರ್ ವರೆಗಿನ ಸಮಯಕ್ಕೆ ಒಂದು ಯೂನಿಟ್ ಗೆ 51 ಪೈಸೆ ಜಾಸ್ತಿ ಮಾಡಿ, 3 ತಿಂಗಳಿಗೆ ಹಂಚಲಾಗುತ್ತದೆ. 3 ತಿಂಗಳ ಅವಧಿಯಲ್ಲಿ ಅರ್ಧ ಶುಲ್ಕ ಪಡೆಯಲು, ಆಕ್ಟೊಬರ್ ಇಂದ ಡಿಸೆಂಬರ್ ವರೆಗು 50 ಪೈಸೆ ಪಡೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಉಚಿತವಾಗಿ ಸಿಗಲಿದೆ ಲ್ಯಾಪ್ ಟಾಪ್! ಪಿಯುಸಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಈ ವರ್ಷ ಮಳೆ ಕೂಡ ಸರಿಯಾಗಿ ಬರದೆ ಇರುವ ಕಾರಣ ವಿದ್ಯುತ್ ಖರೀದಿ ಮಾಡುವ ಬೆಲೆ ಜಾಸ್ತಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಜೂನ್ ತಿಂಗಳ ಖರೀದಿ ಹಣ 9 ವೆಚ್ಚ, ಜುಲೈ ನಲ್ಲಿ 28 ವೆಚ್ಚ ಆಗಲಿದೆ. ಇದೆಲ್ಲ ಸೇರಿದರೆ 64 ಪೈಸೆ ಹಣ ವಿದ್ಯುತ್ ಖರೀದಿ ಮಾಡಲು ಹೆಚ್ಚುವರಿಯಾಗಿ ಖರ್ಚಾಗುತ್ತದೆ.

ಇನ್ನು ಸೆಪ್ಟೆಂಬರ್ ತಿಂಗಳ ಕರೆಂಟ್ ದರದ ಜೊತೆಗೆ ಇಂಧನ ಹಾಗೂ ವಿದ್ಯುತ್ ಹೊಂದಾಣಿಕೆ ವೆಚ್ಚವನ್ನು ಕೂಡ ಪಾವತಿಸಲಾಗುತ್ತಿದೆ. ಹಾಗಾಗಿ ಸುಮಾರು 1.15 ಪೈಸೆ ಹಣವನ್ನು ಜನರಿಂದ ಪಡೆಯಲಾಗುತ್ತಿದೆ.

ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಅರ್ಜಿ ಸಲ್ಲಿಸಿರುವ 1.42ಕೋಟಿ ಜನರಲ್ಲಿ 45 ಲಕ್ಷದಷ್ಟು ಜನರಿಗೆ ಹಳೆಯ ರೀತಿಯಲ್ಲೇ ವಿದ್ಯುತ್ ಬಿಲ್ (Electricity Bill) ಬಂದಿದೆ. ಹಾಗೆಯೇ 200 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡಿರುವವರಿಗೆ ಪೂರ್ತಿ ಬಿಲ್ ಬಂದಿದೆ. 74 ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಸೊನ್ನೆ ಬಿಲ್ ಬಂದಿದೆ. 63% ಜನರು ಗೃಹಜ್ಯೋತಿ ಯೋಜನೆಯಿಂದ ಜೀರೋ ಬಿಲ್ (Electricity Zero Bill) ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಇಂತಹವರ ಗೃಹಲಕ್ಷ್ಮಿ ಯೋಜನೆ ಹಣ ಬ್ಯಾಂಕ್ ಅಕೌಂಟ್​ಗೆ ಬಂದರೂ ಕೈಗೆ ಸಿಗೋಲ್ಲ! ಬ್ಯಾಂಕ್ ಹೊಸ ನಿರ್ಧಾರ

Another update for all those who have got zero bill of Gruha Jyothi Yojana

Related Stories