ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 63,000 ಸಂಬಳ; ತಕ್ಷಣ ಅರ್ಜಿ ಸಲ್ಲಿಸಿ

ಸರ್ಕಾರಿ ಉದ್ಯೋಗ, ಗ್ರಾಮ ಪಂಚಾಯತ್ ನಲ್ಲಿ ಕೆಲಸ! 63,000 ಸಂಬಳ; ಪಿಯುಸಿ ಆಗಿದ್ರೆ ತಕ್ಷಣ ಅರ್ಜಿ ಸಲ್ಲಿಸಿ

ವಿದ್ಯಾಭ್ಯಾಸ ಕಡಿಮೆ ಇದ್ರೆ ಸರ್ಕಾರಿ ನೌಕರಿ ಸಿಗಲ್ಲ ಅನ್ನೋ ಮನಸ್ಥಿತಿ ಇರುತ್ತೆ ಆದರೆ ಸರ್ಕಾರಿ ನೌಕರಿ (government job) ಪಡ್ಕೊಳ್ಳುವ ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಇದೀಗ ರಾಜ್ಯ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡುತ್ತಿದ್ದು ಕೇವಲ ಪಿಯುಸಿ ಮುಗಿಸಿದರೆ ಸಾಕು ಕೈ ತುಂಬಾ ಸಂಬಳ ಸಿಗುವ ಸರ್ಕಾರಿ ನೌಕಾರಿಯನ್ನು ನೀವು ಗಿಟ್ಟಿಸಿಕೊಳ್ಳಬಹುದು. ಅದಕ್ಕೆ ಕೆಳಗಿನ ವಿವರಗಳನ್ನು ಓದಿ ತಿಳಿದುಕೊಂಡು ನೀವು ಅರ್ಹರಾಗಿದ್ದರೆ ಮತ್ತು ಆಸಕ್ತಿ ಇದ್ದರೆ ತಕ್ಷಣ ಅರ್ಜಿ ಸಲ್ಲಿಸಿ.

ಗ್ರಾಮ ಪಂಚಾಯತ್ ನಲ್ಲಿ ಹುದ್ದೆ ಭರ್ತಿಗೆ ಆಹ್ವಾನ!

ಸರ್ಕಾರಿ ನೌಕರಿ ಪಡೆದುಕೊಳ್ಳಲು ಹೆಚ್ಚಿಸುವವರಿಗೆ ಇದೊಂದು ಸದಾ ಅವಕಾಶ. ಕೇವಲ ಪಿಯುಸಿ (2nd PUC) ಮುಗಿಸಿರುವವರು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಿಜಯನಗರ ಗ್ರಾಮ ಪಂಚಾಯತ್ ನಲ್ಲಿ 22 ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ.

ಕೆಲ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಜಮಾ ಆಗದೆ ಇರಲು ಇಲ್ಲಿದೆ ಕಾರಣ!

ಗ್ರಾಮ ಪಂಚಾಯತ್ ಉದ್ಯೋಗಕ್ಕೆ ಅರ್ಜಿ ಆಹ್ವಾನ! 63,000 ಸಂಬಳ; ತಕ್ಷಣ ಅರ್ಜಿ ಸಲ್ಲಿಸಿ - Kannada News

ಹುದ್ದೆಯ ವಿವರ; (about recruitment)

ವಿಜಯನಗರ ಗ್ರಾಮ ಪಂಚಾಯತ್ (vijayanagara Gram Panchayat recruitment) ಅಧಿಸೂಚನೆಯ ಪ್ರಕಾರ ಇಲ್ಲಿನ ಗ್ರಾಮ ಪಂಚಾಯತ್ ನಲ್ಲಿ 22 ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳು ಖಾಲಿ ಇವೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ! (Qualification)

ವಿಜಯನಗರ ಗ್ರಾಮ ಪಂಚಾಯತ್ ಅಧಿಸೂಚನೆಯ ಪ್ರಕಾರ ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರುವ ಸರ್ಟಿಫಿಕೇಟ್ ಹೊಂದಿರಬೇಕು. ಲೈಬ್ರರಿ ಸೈನ್ಸ್ (library science) ವಿಭಾಗದಲ್ಲಿ ಕೋರ್ಸ್ ಮುಗಿಸಿರಬೇಕು.

ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭ! ಹೀಗೆ ಅರ್ಜಿ ಸಲ್ಲಿಸಿ

government jobವೇತನ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ (salary and application process)

ವಿಜಯನಗರ ಗ್ರಾಮ ಪಂಚಾಯತ್ ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 19,000 ಗಳಿಂದ 63,000ಗಳವರೆಗೆ ತಿಂಗಳ ವೇತನ ಇರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ವಿಜಯನಗರ ಗ್ರಾಮ ಪಂಚಾಯತ್ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ನಮೂನೆಯನ್ನು ಸೂಕ್ತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಜಮೀನು, ಆಸ್ತಿ ರಿಜಿಸ್ಟ್ರೇಷನ್ ಮಾಡಿಕೊಳ್ಳುವವರಿಗೆ ಸರ್ಕಾರದಿಂದ ಹೊಸ ರೂಲ್ಸ್!

ಅರ್ಜಿ ಸಲ್ಲಿಸಬೇಕಾದ ವಿಳಾಸ (address to send application)

ಮೆಂಬರ್ ಸೆಕ್ರೆಟರಿ, ಸೆಲೆಕ್ಷನ್ ಕಮಿಟಿ ಮತ್ತು ಡೆಪ್ಯೂಟಿ ಸೆಕ್ರೆಟರಿಸ್,
ಜಿಲ್ಲಾ ಪಂಚಾಯತ್, ವಿಜಯನಗರ
ಕಲೆಕ್ಟರ್ ಆಫೀಸ್ ಬಿಲ್ಡಿಂಗ್
TB ಡ್ಯಾಂ ರಸ್ತೆ
ಹೊಸಪೇಟೆ – 583 255
ಈ ವಿಳಾಸಕ್ಕೆ ಅರ್ಜಿ ನಮೂನೆ ಸಲ್ಲಿಸಿ ಗ್ರಾಮ ಪಂಚಾಯತ್ ಕೆಲಸ ಪಡೆದುಕೊಳ್ಳಬಹುದು.

Apply for Gram Panchayat Recruitment 2024, 63,000 salary

Follow us On

FaceBook Google News