ಗೃಹಲಕ್ಷ್ಮಿ ಯೋಜನೆ (Gruha lakshmi scheme) 100% ನಷ್ಟು ಸಕ್ಸಸ್ ಆಗದೆ ಇದ್ದರೂ ಕೂಡ ಇದುವರೆಗೆ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ತಲಾ ಎರಡು ಸಾವಿರ ರೂಪಾಯಿಗಳಂತೆ ಹಣವನ್ನ ಪಡೆದುಕೊಂಡಿರುವ ಮಹಿಳೆಯರ ಸಂಖ್ಯೆ ಕೂಡ ಅಷ್ಟೇ ಜಾಸ್ತಿ ಇದೆ, ಶೇಕಡ 100 ನಲ್ಲಿ 80% ನಷ್ಟು ಮಹಿಳೆಯರಿಗೆ ಹಣ ವರ್ಗಾವಣೆ (DBT) ಆಗಿದೆ. ಆದರೆ ಇನ್ನು 20% ನಷ್ಟು ಮಹಿಳೆಯರಿಗೆ ಮಾತ್ರ ಹಣ ಸಂದಾಯ (Money Deposit) ಆಗುವುದು ಬಾಕಿ ಇದೆ.

ಸರ್ಕಾರ ಪ್ರತಿಯೊಬ್ಬರಿಗೂ ಕೂಡ ಹಣ ಸಂದಾಯ (Money Transfer) ಆಗಬೇಕು ಎನ್ನುವ ಕಾರಣಕ್ಕೆ ಈಗಾಗಲೇ ಬೇರೆ ಬೇರೆ ರೀತಿಯ ಉಪಕ್ರಮ (initiative by government) ಗಳನ್ನು ಕೈಗೊಂಡಿದೆ

Gruha Lakshmi Yojana funds have been released, Check the women of this district

ಯುವ ನಿಧಿ ಯೋಜನೆಗೆ ಜನವರಿ 12ರಂದು ಚಾಲನೆ! ಈ ದಾಖಲೆಗಳು ಕಡ್ಡಾಯವಂತೆ

ಬಾಕಿ ಉಳಿದ ಅರ್ಹ ಮಹಿಳೆಯರ ಖಾತೆಗೆ (Bank Account) ಹಣ ವರ್ಗಾವಣೆ ಮಾಡುವ ಸಾಕಷ್ಟು ಕಾರ್ಯ ಚಟುವಟಿಕೆಗಳು ಮುಂದುವರೆದಿವೆ. ಈಗಾಗಲೇ ಪ್ರಗತಿ ಪರಿಶೀಲನ ಸಭೆ ನಡೆಸಿ ಮಾನ್ಯ ಮುಖ್ಯಮಂತ್ರಿ ಸಿಎಂ ( CM siddaramaiah) ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯ ಇಂದಿನ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ, ಹಾಗಾಗಿ ಎಲ್ಲ ಮಹಿಳೆಯರಿಗೆ ಹಣ ವರ್ಗಾವಣೆ ಆಗಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಸೂಚಿಸಿದ್ದಾರೆ ಎನ್ನಲಾಗಿದೆ.

ಗೃಹಲಕ್ಷ್ಮಿ ಹಣ ಬ್ಯಾಂಕ್ ಲೋನ್ ಗೆ ಮನ್ನಾ – Bank Loan

ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಮಾತನ್ನ ನೀವು ಕೇಳಿರಬಹುದು, ಈಗ ಸಾಕಷ್ಟು ಮಹಿಳೆಯರ ಕಥೆಯು ಕೂಡ ಇದೆ ಆಗಿದೆ. ಹೌದು ಸಾಕಷ್ಟು ಮಹಿಳೆಯರು ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡು ಬೇರೆ ಬೇರೆ ಬ್ಯಾಂಕುಗಳಲ್ಲಿ ಸಾಲ (Bank Loan) ತೆಗೆದುಕೊಂಡಿರುತ್ತಾರೆ, ಇದೇ ಖಾತೆ ಆದ ಕಾರಣ ಬ್ಯಾಂಕ್ ಅಧಿಕಾರಿಗಳು ಈ ಹಣವನ್ನು ಸಾಲದ ಮೊತ್ತಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ ಈ ರೀತಿ ಆಗುತ್ತಿರುವುದರಿಂದ ಮಹಿಳೆಯರಿಗೆ ಸರ್ಕಾರ ಹಣ ನೀಡಿದರು ಬ್ಯಾಂಕ್ ನಿಂದ ಮಾತ್ರ ಹಣ ಕೈಗೆ ಸೇರುತ್ತಿಲ್ಲ, ಸಾಲಕ್ಕೆ (Loan) ಮನ್ನಾ ಮಾಡಲಾಗುತ್ತಿದೆ.

ರಾಜ್ಯದ ಶಾಲಾ ಮಕ್ಕಳಿಗೆ ಬಿಗ್ ಅಪ್ಡೇಟ್! ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟ

Gruha Lakshmi Yojanaಇದಕ್ಕಾಗಿ ಸರ್ಕಾರ ಈಗ ಕಟ್ಟುನಿಟ್ಟಿನ ಆದೇಶ ಒಂದನ್ನು ಹೊರಡಿಸಿದ್ದು ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ 2000ಗಳನ್ನು ಪ್ರತಿ ತಿಂಗಳು ಜಮಾ ಮಾಡಲಾಗುತ್ತಿದೆ, ಹಾಗಾಗಿ ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ಮಹಿಳೆಯರ ಸಾಲ (Loan) ವಸೂಲಾತಿಗೆ ಈ ಹಣವನ್ನು ಬಳಸಿಕೊಳ್ಳಬಾರದು ಎಂದು ತಿಳಿಸಲಾಗಿದೆ.

ಮುಲಾಜಿಲ್ಲದೆ ಇಂತಹವರ ಬಿಪಿಎಲ್ ರೇಷನ್ ಕಾರ್ಡ್ ರದ್ದು! ಸರ್ಕಾರ ಖಡಕ್ ನಿರ್ಧಾರ

ಸಾಲಕ್ಕಾಗಿ ಗೃಹಲಕ್ಷ್ಮಿ ಹಣ ಬಳಸಿಕೊಂಡರೆ ಸರ್ಕಾರದ ಕ್ರಮ! – Loan Deduct

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (minister Priyanka kharge) ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ನೀಡುತ್ತಿರುವ ಎರಡು ಸಾವಿರ ರೂಪಾಯಿಗಳನ್ನು ಅವರ ಸಾಲಕ್ಕೆ ಬ್ಯಾಂಕ್ ಹೇಳದೆ ಕೇಳದೆ ಜಮಾ ಮಾಡಿಕೊಳ್ಳುತ್ತಿರುವುದು ಸರಿಯಲ್ಲ.

ಹಾಗಾಗಿ ಗ್ಯಾರಂಟಿ ಯೋಜನೆಯ ಅಡಿ ಕೊಡುತ್ತಿರುವ ಈ ಹಣವನ್ನು ಸಾಲ ವಸೂಲಾತಿಗೆ ಬ್ಯಾಂಕ್ ಬಳಸಿಕೊಳ್ಳಬಾರದು, ಇನ್ನು ಮುಂದೆ ಅವರ ಹಣವನ್ನು ಅವರಿಗೆ ತಲುಪಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದಾರೆ.

ಈ ಅನರ್ಹ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ರೆ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಸಿಗೋಲ್ಲ

ನಾಲ್ಕನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದ್ಯ!

ರಾಜ್ಯ ಸರ್ಕಾರದಿಂದ ಮೂರು ಕಂತುಗಳ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದೆ, ನಾಲ್ಕನೇ ಕಂತಿನ ಹಣದ ಬಿಡುಗಡೆ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಹಾಗಾಗಿ ಡಿಸೆಂಬರ್ ತಿಂಗಳ ಕೊನೆಯ ದಿನಾಂಕದ ಒಳಗೆ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ನಾಲ್ಕನೇ ಕಂತಿನ ಹಣವು ಜಮಾ ಆಗಲಿದೆ ಎಂದು ಸರ್ಕಾರ ತಿಳಿಸಿದೆ.

ಡಿಸೆಂಬರ್ ಕೊನೆಯ (Month of December) ವಾರದವರೆಗೂ ನಿಮ್ಮ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಬಾರದೆ ಇದ್ದರೆ ನೀವು ತಕ್ಷಣ ಬ್ಯಾಂಕ್ ಗೆ ಹೋಗಿ ಖಾತೆಯನ್ನು ಪರಿಶೀಲಿಸಿ. ಕೆಲವೊಂದು ತಾಂತ್ರಿಕ ದೋಷ (technical issue) ಗಳಿಂದ ಎಸ್ಎಂಎಸ್ (SMS) ಬಾರದೆ ಇರಬಹುದು ಆದರೆ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಹಣ ಜಮಾ ಆಗಿರಬಹುದು ಚೆಕ್ ಮಾಡಿ.

Big update for women who have already received Gruha Lakshmi Scheme money