Karnataka NewsBangalore News

ಈ ಯೋಜನೆಯಲ್ಲಿ ರೈತರಿಗೆ ಸಿಗುತ್ತೆ 10,000 ಸಹಾಯಧನ! ನೇರವಾಗಿ ಖಾತೆಗೆ ಜಮಾ

ರೈತರ ಕೃಷಿ ಚಟುವಟಿಕೆ (agriculture activities) ಗಳಿಗೆ ಅನುಕೂಲವಾಗುವಂತಹ ರಸಗೊಬ್ಬರ ಇರಬಹುದು ಅಥವಾ ಬೆಳೆ ಬೆಳೆಯಲು ಅನುಕೂಲವಾಗುವ ಬೀಜ ಖರೀದಿ ಮಾಡುವುದು ಇರಬಹುದು, ಪ್ರತಿಯೊಂದು ಬೇಕಾಗಿರುವ ಆರ್ಥಿಕ ನೆರವನ್ನು ಈಗ ಸರ್ಕಾರ ಒದಗಿಸಿ ಕೊಡುತ್ತಿದೆ.

ರೈತರು ತೆಗೆದುಕೊಳ್ಳುವ ಸಾಲಕ್ಕೆ ಉತ್ತಮ ಸಬ್ಸಿಡಿ (subsidy Loan) ಯನ್ನು ಸರ್ಕಾರ ಒದಗಿಸುತ್ತದೆ. ಇದೀಗ ಸಿರಿ ಧಾನ್ಯಗಳ ಬೆಳೆಗಳನ್ನು ಉತ್ತೇಜಿಸುವ ಸಲುವಾಗಿ ರೈತರಿಗಾಗಿಯೇ ರೈತ ಸಿರಿ ಯೋಜನೆಯ ಜಾರಿಗೆ ಬಂದಿದ್ದು, ಇದರಿಂದ ಸಹಾಯಧನ ಪಡೆದು ಕೃಷಿ ಚಟುವಟಿಕೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದು.

Farmer Scheme

ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್

ಏನಿದು ರೈತ ಸಿರಿ ಯೋಜನೆ? (Raitha siri scheme)

ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಯೋಜನೆಯ ಅಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು ಮತ್ತು ರಸಗೊಬ್ಬರ ಪೂರೈಕೆಗಾಗಿ ಸರ್ಕಾರ ರೂ. 10,000 ನೀಡುತ್ತಿದೆ ಹಾಗೂ ಇದು ನೇರವಾಗಿ ರೈತರಿಗೆ ಜಮಾ ಮಾಡಲಾಗುವುದು.

ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಕೃಷಿ ಇಲಾಖೆ ಶ್ರಮಿಸುತ್ತಿದೆ. ರೈತರಲ್ಲಿಯೂ ಕೂಡ ಅರಿವು ಮೂಡಿಸಲು ಅವರಿಗೆ ಬೆಳೆಯಲು ಅನುಕೂಲವಾಗುವಂತಹ ರೀತಿಯಲ್ಲಿ ಹಂತ ಹಂತವಾಗಿ ಟ್ರೈನಿಂಗ್ ಕೂಡ ನೀಡಲಾಗುತ್ತದೆ.

ಅದರಲ್ಲೂ ಮುಖ್ಯವಾಗಿ ಉತ್ತಮವಾಗಿ ಮಳೆಯಾಗಿರುವ ಪ್ರದೇಶಗಳು ಮಾತ್ರವಲ್ಲದೆ ಕಡಿಮೆ ಮಳೆ ಇರುವಂತಹ, ಶುಷ್ಕ ಭೂಮಿ ಹೊಂದಿರುವಂತಹ ಮಣ್ಣಿನ ನೀವು ಕೂಡ ಹೇಗೆ ಸಿರಿ ಧಾನ್ಯಗಳನ್ನು ಬೆಳೆಯಬಹುದು ಎನ್ನುವುದರ ಬಗ್ಗೆ ರೈತರಿಗೆ ಸಂಪೂರ್ಣ ತರಬೇತಿ ನೀಡಲಾಗುವುದು.

ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ

Subsidy Loan

ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ರೆ ಈ ರೀತಿ ಮಾಡಿ!

ಒಂದು ಹೆಕ್ಟೇರ್ ಜಮೀನು ಹೊಂದಿರುವುದು ಕಡ್ಡಾಯ!

ಕನಿಷ್ಠ ಒಂದು ಹೆಕ್ಟೇರ್ ಕೃಷಿ ಭೂಮಿ ಹೊಂದಿರುವವರಿಗೆ ಯೋಜನೆ ಪ್ರಯೋಜನ ಸಿಗುತ್ತದೆ ಒಂದು ಹೆಕ್ಟರ್ ಜಮೀನಿಗೆ 10,000 ಕೊಡಲಾಗುವುದು ಇದನ್ನು ಎರಡು ಕಂತುಗಳಲ್ಲಿ ಕೊಡಲಾಗುತ್ತದೆ. ಮೊದಲ ಕಂತಿನಲ್ಲಿ 6,000 ಹಾಗೂ 2ನೇ ಕಂತಿನಲ್ಲಿ 5000 ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ರೈತ ಸಿರಿ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ರೇಷನ್ ಕಾರ್ಡ್
ವಿಳಾಸದ ಪುರಾವೆ
ಡ್ರೈವಿಂಗ್ ಲೈಸೆನ್ಸ್
ಭೂಮಿ ಪತ್ರ/ಪಹಣಿ
ಬ್ಯಾಂಕ್ ಖಾತೆಯ ವಿವರ
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ

ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ರೆ ಈ ರೀತಿ ಮಾಡಿ!

ತೋಟಗಾರಿಕಾ ಇಲಾಖೆಯ ಸ್ಥಳೀಯ ಕಚೇರಿಗೆ ಹೋಗಿ ರೈತ ಸಿರಿ ಯೋಜನೆಗೆ ಅಪ್ಲೈ ಮಾಡಬಹುದು.

Farmers will get 10,000 subsidy in this Scheme, Directly deposited into Bank account

Our Whatsapp Channel is Live Now 👇

Whatsapp Channel

Related Stories