ಇಂತಹವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಬಂದ್! ಸರ್ಕಾರ ಖಡಕ್ ವಾರ್ನಿಂಗ್
ಇದನ್ನ ಪ್ರತಿಯೊಬ್ಬ ಫಲಾನುಭವಿಗಳು ನೆನಪಿಟ್ಟುಕೊಳ್ಳಬೇಕು. ನೀವು ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮತ್ತು ಅನ್ನಭಾಗ್ಯ ಯೋಜನೆ (AnnaBhagya scheme) ಯ ಹಣವನ್ನು ಕಳೆದ ಆರು ತಿಂಗಳಿನಿಂದ ಪಡೆದುಕೊಂಡು ಬಂದಿದ್ದರೆ ಮುಂದಿನ ತಿಂಗಳು ನಿಮ್ಮ ಖಾತೆಗೆ ಇದೊಂದು ಕೆಲಸ ಮಾಡದೆ ಇದ್ದಲ್ಲಿ ಹಣ ಜಮಾ ಆಗುವುದಿಲ್ಲ
ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದ್ದು ಮಾರ್ಚ್ 25, 2024 ಈ ದಿನಾಂಕದೊಳಗೆ ಕಡ್ಡಾಯವಾಗಿ ಇದೊಂದು ಕೆಲಸವನ್ನು ಪ್ರತಿಯೊಬ್ಬ ಫಲಾನುಭವಿ ಮಹಿಳೆ ಮಾಡಿಕೊಳ್ಳಬೇಕು.
ಗೃಹಲಕ್ಷ್ಮಿ 7ನೇ ಕಂತಿನ ಹಣಕ್ಕೆ ಬ್ಯಾಂಕಿನಿಂದ ಎಸ್ಎಂಎಸ್ ಬಾರದೆ ಇದ್ರೆ ಈ ರೀತಿ ಮಾಡಿ!
25ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ!
ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಖಾತೆಗೆ (Bank Account) ನೇರವಾಗಿ ಸರ್ಕಾರದ ಮೂಲಕ ಹಣ ವರ್ಗಾವಣೆ ಆಗುತ್ತದೆ, ಇದು ಸಂಪೂರ್ಣವಾಗಿ ಡಿಜಿಟಲೈಸ್ಡ್ ಪ್ರೋಸೆಸ್ ಆಗಿದೆ. ಹೀಗಿರುವಾಗ ಪ್ರತಿಯೊಬ್ಬರ ಖಾತೆ up-to-date ಡೇಟ್ ಇರುವುದು ಕಡ್ಡಾಯ.
ಹಾಗಾಗಿ ಮಾರ್ಚ್ 25ರ ಒಳಗೆ ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈ ಸಿ ಅಪ್ಡೇಟ್, ಎನ್ ಪಿ ಸಿ ಐ ಮ್ಯಾಪಿಂಗ್ ಹಾಗೂ ಆಧಾರ್ ಲಿಂಕ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೆ ಇದ್ರೆ, ಅಥವಾ ಕೆ ವೈ ಸಿ ಅಪ್ಡೇಟ್ ಆಗದೇ ಇದ್ರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ. ಇದರ ಜೊತೆಗೆ ಇನ್ನೊಂದು ಪ್ರಮುಖ ಕೆಲಸವನ್ನು ನೀವು ಮಾಡಬೇಕು ಅದೇನೆಂದರೆ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update).
ಇಂತಹವರಿಗೆ ಮಾತ್ರ ಏಪ್ರಿಲ್ 1ರಿಂದ ಹೊಸ ರೇಷನ್ ಕಾರ್ಡ್ ವಿತರಣೆ! ಇಲ್ಲಿದೆ ಡೀಟೇಲ್ಸ್
ಹೌದು, ಸರ್ಕಾರ ಈಗಾಗಲೇ ತಿಳಿಸಿರುವಂತೆ 10 ವರ್ಷಗಳಿಗಿಂತ ಮೊದಲು ನೀವು ಆಧಾರ್ ಕಾರ್ಡ್ ಪಡೆದುಕೊಂಡಿದ್ದರೆ ತಕ್ಷಣ ಅದರ ಅಪ್ಡೇಟ್ ಮಾಡಿಸಬೇಕು ಇಲ್ಲವಾದರೆ ಅದು ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರು ಕೂಡ ಯಾವುದೇ ಪ್ರಯೋಜನವಾಗುವುದಿಲ್ಲ, ಅಂದ್ರೆ ಅಪ್ಡೇಟ್ ಇರುವುದಿಲ್ಲ. ಇದಕ್ಕಾಗಿ ಪ್ರತಿಯೊಬ್ಬರೂ ಆಧಾರ್ ಕೇಂದ್ರಕ್ಕೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ಅಥವಾ ಆನ್ಲೈನ್ ನಲ್ಲಿಯೂ ಮಾಡಬಹುದು.
ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಂಡ್ರಾ!
ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇದ್ರೂ ಈ ಕೆಲಸ ಕಡ್ಡಾಯ!
ಗೃಹಲಕ್ಷ್ಮಿ ಯೋಜನೆಯ ಹಣ ಬಾರದೇ ಇದ್ದರೂ ಕೂಡ ಈ ಮೇಲೆ ತಿಳಿಸಲಾಗಿರುವ ಬದಲಾವಣೆಗಳನ್ನು ಮಾರ್ಚ್ 25ರ ಒಳಗೆ ಮಾಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಖಾತೆಗೆ ಇಷ್ಟು ದಿನದ ಹಣ ಬಾರದೆ ಇದ್ದರೆ ಈ ಎಲ್ಲಾ ಸರಿಪಡಿಸುವಿಕೆ ಜೊತೆಗೆ ಹಣವು ಖಾತೆಗೆ ಜಮಾ ಆಗುತ್ತದೆ.
ಏಳನೇ ಕಂತಿನ ಹಣ ಬಿಡುಗಡೆ! ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಎರಡು ಯೋಜನೆಯ ಡಿ ಬಿ ಟಿ ಹಣ ಬಿಡುಗಡೆ ಮಾಡಲಾಗಿದೆ. ಹಂತ ಹಂತವಾಗಿ ಪ್ರತಿಯೊಂದು ಜಿಲ್ಲೆಗೂ ಹಣ ವರ್ಗಾವಣೆ ಆಗುತ್ತಿದೆ.
ಒಂದು ವೇಳೆ ನಿಮ್ಮ ಮೊಬೈಲ್ಗೆ ಬ್ಯಾಂಕಿನಿಂದ ಹಣ ಜಮಾ ಆಗಿರುವ ಬಗ್ಗೆ ಎಸ್ಎಂಎಸ್ ಬಾರದೆ ಇದ್ರೆ ಚಿಂತೆ ಮಾಡುವ ಅಗತ್ಯ ಇಲ್ಲ, ಮಾರ್ಚ್ 31ರ ಒಳಗೆ ಎಲ್ಲರ ಖಾತೆಗೂ ಹಣ ವರ್ಗಾವಣೆ ಆಗುತ್ತದೆ.
ರದ್ದು ಮಾಡಲಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ಮಾರ್ಚ್ ತಿಂಗಳ ಲಿಸ್ಟ್ ಇಲ್ಲಿದೆ
ಒಂದು ವೇಳೆ ನಿಮಗೆ ಹಣ ಬಂದಿರುವ ಮಾಹಿತಿ ತಿಳಿಯಬೇಕಾದರೆ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿ ಆಗ ತಕ್ಷಣ ನಿಮ್ಮ ಖಾತೆಗೆ ಹಣ ಬಂದಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ.
Gruha Lakshmi, Annabhagya Yojana money Canceled for such people
Our Whatsapp Channel is Live Now 👇