Karnataka NewsBangalore News

ರೈತರಿಗೆ ಸಿಹಿ ಸುದ್ದಿ; ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ!

ಸರ್ಕಾರದಿಂದ ರೈತ (farmers) ರಿಗಾಗಿಯೇ ಬಹಳ ಪ್ರಮುಖ ಯೋಜನೆಗಳನ್ನು ಪರಿಚಯಿಸಲಾಗಿದೆ. ಅದರಲ್ಲೂ ಹೈನುಗಾರಿಕೆ, ಪಶು ಸಂಗೋಪನೆ (animal husbandry) , ಮೊದಲಾದ ಉಪಕಸುಬು ಮಾಡುವವರಿಗೆ ಹೆಚ್ಚುವರಿ ಸಾಲದ (Loan) ಪ್ರಯೋಜನ ಕೂಡ ಸಿಗುತ್ತದೆ. ಇದೀಗ ರೈತರಿಗೆ ನೀಡಲಾಗುವ ಸಾಲ (Loan Scheme) ಒಂದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ಲೇಖನ ಓದಿ ಪ್ರಯೋಜನ ಪಡೆದುಕೊಳ್ಳಿ.

ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ! ಕೂಡಲೇ ಅಪ್ಲೈ ಮಾಡಿ

Crop insurance money is directly debited to the farmer's Bank account

ರೈತರಿಗೆ ಸಿಗುತ್ತೆ 5 ಲಕ್ಷ ರೂಪಾಯಿಗಳವರೆಗಿನ ಸಾಲ – Loan

ರೈತರಿಗೆ ಅನುಕೂಲವಾಗುವಂತಹ ಈ ಯೋಜನೆಯಲ್ಲಿ ಹೈನುಗಾರಿಕೆ (diary farming) ಮಾಡುವವರಿಗೆ ಹಾಗೂ ಪಶುಸಂಗೋಪನೆ ಮಾಡುವವರಿಗೆ 5 ಲಕ್ಷಗಳ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ.

ಇದರಿಂದ ರೈತರು ಕೇವಲ ವಾರ್ಷಿಕ ಬೆಳೆ (annual crop) ಯನ್ನು ಮಾತ್ರ ಬೆಳೆಯುವುದು ಅಲ್ಲದೆ ಉಪಕಸುಬು ಮಾಡುವುದರ ಮೂಲಕವೂ ಕೂಡ ಹಣ ಸಂಪಾದನೆ ಮಾಡಬಹುದು.

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ! (Pashu Kisan credit card scheme)

Loanಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದು. ಮಾತ್ರವಲ್ಲದೆ ಪಶು ಸಂಗೋಪನೆ ಮೀನುಗಾರಿಕೆ (fishery) ಮೊದಲಾದ ಕೃಷಿ ಚಟುವಟಿಕೆಗಳಿಗೆ (agriculture activities) ಉತ್ತಮ ರೀತಿಯ ಸಾಲ ಸೌಲಭ್ಯದ ಯೋಜನೆ ಇದಾಗಿದೆ.

ಕಡಿಮೆ ಬಡ್ಡಿ (low interest rate) ದರದಲ್ಲಿ ಮೂರರಿಂದ ಐದು ಲಕ್ಷ ರೂಪಾಯಿಗಳವರೆಗೆ ಈ ಮೇಲಿನ ಎಲ್ಲಾ ಉಪಕಸುಬುಗಳನ್ನು ಮಾಡಲು ರೈತರು ಸರ್ಕಾರದಿಂದ ಸಾಲ ಸೌಲಭ್ಯ ಪಡೆಯಬಹುದು.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರವೇ ನೀಡುತ್ತೆ ಸಹಾಯಧನ; ಇಂದೇ ಅರ್ಜಿ ಹಾಕಿ

ಕೆ ಸಿ ಸಿ ಇದ್ದರೆ ಪಶು ಸಂಗೋಪನೆ, ಎಮ್ಮೆ ಸಾಕಾಣಿಕೆ, ಹಸು ಸಾಕಾಣಿಕೆ, ಕುರಿ ಕೋಳಿ ಮೇಕೆ ಮೊದಲಾದವುಗಳ ಸಾಕಾಣಿಕೆಗೆ ಮೂರು ಲಕ್ಷ ರೂಪಾಯಿಗಳ ಸಾಲ ಸಿಗುತ್ತದೆ. ಈ ಯೋಜನೆಯಲ್ಲಿ ಶೇಕಡ 3% ನಷ್ಟು ಬಡ್ಡಿ ದರವನ್ನು ರೈತರು ಪಾವತಿಸಿದರೆ 4% ಬಡ್ಡಿ ದರವನ್ನು ಬ್ಯಾಂಕುಗಳಿಗೆ (Banks) ಸರ್ಕಾರ ನೀಡುತ್ತದೆ. ಅಂದರೆ 7% ಬಡ್ಡಿದರದ ಸಾಲ ಸೌಲಭ್ಯವನ್ನು ಕೇವಲ 3% ಬಡ್ಡಿ ದರಕ್ಕೆ ಗಳಿಸಬಹುದು.

ಪಶುಸಂಗೋಪನೆಗೆ ಸಿಗುತ್ತದೆ ಇಷ್ಟು ಸಾಲ!

ಎಮ್ಮೆ ಸಾಕಾಣಿಕೆಗೆ – 60,249 ರೂ.

ಹಸು ಸಾಕಾಣಿಕೆಗೆ – 40,783 ರೂಪಾಯಿ

ಮೊಟ್ಟೆಯನ್ನ ಇಡುವ ಕೋಳಿಗೆ ಪ್ರತಿ ಕೋಳಿಗೆ 720 ರೂಪಾಯಿ

ಕುರಿಗಳು ಅಥವಾ ಮೇಕೆಗಳ ಸಾಕಾಣಿಕೆ – ಪ್ರತಿ ಮೇಕೆ ಅಥವಾ ಕುರಿಗೆ 4063 ರೂಪಾಯಿ ಹಣವನ್ನು ಸಾಲವಾಗಿ ನೀಡಲಾಗುವುದು.

ಗೃಹಲಕ್ಷ್ಮಿ 6ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ್; ಅದಕ್ಕೂ ಮೊದಲು ಈ ಕೆಲಸ ಮಾಡಿ

ವಿಶೇಷ ಅಂದರೆ 1.6 ಲಕ್ಷ ರೂಪಾಯಿಗಳ ವರೆಗೆ ಯಾವುದೇ ಗ್ಯಾರಂಟಿಯನ್ನು ಕೂಡ ನೀವು ಕೊಡಬೇಕಾಗಿಲ್ಲ. ಯಾವ ಗ್ಯಾರೆಂಟಿ ಯು ಇಲ್ಲದೆ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಮೂಲಕವೇ ಸಾಲ ಪಡೆಯಬಹುದು.

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಕಿಸಾನ್ ಕ್ರೆಡಿಟ್ ಅಧಿಕೃತ ವೆಬ್ಸೈಟ್ (official website) ಗೆ ಹೋಗಿ ಅಥವಾ ಹತ್ತಿರದ ಬ್ಯಾಂಕ್ ನಲ್ಲಿ ಈ ಬಗ್ಗೆ ವಿಚಾರಿಸಿ ಮಾಹಿತಿ ತಿಳಿದುಕೊಳ್ಳಿ.

Good news for farmers, Get 5 lakh loan by This Scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories