School Holiday: ಶಾಲಾ ಕಾಲೇಜುಗಳಿಗೆ ಸತತ 7 ದಿನಗಳ ರಜೆ ಘೋಷಿಸಿದ ಸರ್ಕಾರ!

School Holiday: ಇನ್ನೇನು ಕೆಲವೇ ದಿನಗಳಲ್ಲಿ ಸಂಕ್ರಾಂತಿ (makara Sankranti) ಹಬ್ಬ ಬರಲಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ (holidays) ಘೋಷಣೆ ಮಾಡಿದೆ ಸರ್ಕಾರ.

ಸರ್ಕಾರಿ (government school) ಖಾಸಗಿ (private school) ಹಾಗೂ ಅನುದಾನಿತ ಶಾಲಾ ಕಾಲೇಜುಗಳಿಗೆ ಸತತ ಏಳು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದ್ದು. ಈ ರಜಾ ದಿನಗಳನ್ನು ವಿದ್ಯಾರ್ಥಿಗಳಿಗೆ ಸದುಪಯೋಗ ಮಾಡಿಕೊಳ್ಳಲು ಅವಕಾಶ ನೀಡದೆ ತರಗತಿಯನ್ನು ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.

ನಿಮ್ಮೂರಿನಲ್ಲೇ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅವಕಾಶ! ಅರ್ಜಿ ಸಲ್ಲಿಸಿ

ಮಕರ ಸಂಕ್ರಾಂತಿಗೆ ರಜೆ ಘೋಷಿಸಿದ ಸರ್ಕಾರ! (Holidays to student for makar Sankranti festival)

ಜನವರಿ 14 15 ಮಕರ ಸಂಕ್ರಾಂತಿ ಹಬ್ಬ ವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇರುತ್ತದೆ. ಈ ಆಚರಣೆಗಳಿಗೆ ಹಾಗೂ ಸಂಪ್ರದಾಯಗಳಿಗೆ ನಿಮಿತ್ತವಾಗಿ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲು ಕೂಡ ಸರ್ಕಾರ ನಿರ್ಧರಿಸಿದ್ದು ಈ ಬಗ್ಗೆ ಹೊಸ ಅಪ್ಡೇಟ್ ನೀಡಿದೆ. ಮಕರ ಸಂಕ್ರಾಂತಿಯ ಕುರಿತು ರಜಾ ದಿನಗಳ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

ಮನೆ ಇಲ್ಲದ ಬಡವರಿಗೆ ಉಚಿತ ಸೈಟ್ ಹಂಚಿಕೆಗೆ ಮುಂದಾದ ಸರ್ಕಾರ! ಅರ್ಜಿ ಸಲ್ಲಿಸಿ

government school studentsತೆಲಂಗಾಣದಲ್ಲಿ ಯಾವ ದಿನಾಂಕದಂದು ರಜೆ ಘೋಷಣೆಯಾಗಿದೆ?

ತೆಲಂಗಾಣ (Telangana) ದಲ್ಲಿ ಇಂದಿನಿಂದಲೇ ಅಂದರೆ 10 ಜನವರಿ 2024 ರಿಂದಲೇ ರಜಾ ದಿನಗಳು ಆರಂಭವಾಗಿವೆ. ಬರೋಬ್ಬರಿ ಒಂದು ವಾರಗಳ ಕಾಲ ಮಕರ ಸಂಕ್ರಾಂತಿ ರಜೆಯನ್ನು ತೆಲಂಗಾಣದಲ್ಲಿ ಘೋಷಣೆ ಮಾಡಲಾಗಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ.

ಆಂಧ್ರಪ್ರದೇಶದ RGUKT ಅಡಿಯಲ್ಲಿ ಟ್ರಿಪಲ್ ಐಟಿ ಮತ್ತು ಇಂಟರ್ ಕಾಲೇಜುಗಳಿಗೆ ನೆನ್ನೆಯಿಂದ ಮುಂದಿನ 17ನೇ ತಾರೀಖಿನವರೆಗೆ ರಜೆ ನೀಡಲಾಗಿದೆ.

ಬರ ಪರಿಹಾರ ಫಲಾನುಭವಿ ರೈತರ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ

ಕರ್ನಾಟಕದಲ್ಲಿ ಯಾವಾಗ ಸಿಗಲಿದೆ ಮಕರ ಸಂಕ್ರಾಂತಿ?

ನಮ್ಮ ರಾಜ್ಯದಲ್ಲಿ ಮೂರು ದಿನಗಳ ಕಾಲ ಮಕರ ಸಂಕ್ರಾಂತಿ ನಿಮಿತ್ತ ರಜೆ ಸಿಗಲಿದೆ. ಶನಿವಾರ, ಭಾನುವಾರ ಹಾಗೂ ಸೋಮವಾರ ರಜೆ ಘೋಷಣೆ ಮಾಡಲಾಗಿದೆ. ಇನ್ನು ಮಕರ ಸಂಕ್ರಾಂತಿಗೆ ಸರ್ಕಾರ ಘೋಷಣೆ ಮಾಡಿದ ರಜೆಯ ಅನುಸಾರ ಎಲ್ಲಾ ಶಾಲೆಗಳು ಕೂಡ ವಿದ್ಯಾರ್ಥಿಗಳಿಗೆ ಬಿಡುವು ನೀಡಬೇಕು.

ಒಂದು ವೇಳೆ ಬಿಡುವಿನ ಸಮಯದಲ್ಲಿಯೂ ಕೂಡ ತರಗತಿಯನ್ನು ನಡೆಸಿದರೆ ಅಂತ ಶಾಲೆ ಅಥವಾ ಕಾಲೇಜುಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಶಿಕ್ಷಣ ಇಲಾಖೆ ತಿಳಿಸಿದೆ.

Government has announced 7 days holiday for schools and colleges

Related Stories