ವಿದ್ಯುತ್ ಫ್ರೀ ಅಂತ ಬೇಕಾಬಿಟ್ಟಿ ಬಳಕೆ ಮಾಡಿರುವವರಿಗೆ ಸರ್ಕಾರದಿಂದ ಬಿಗ್ ಶಾಕ್! ಹೊಸ ರೂಲ್ಸ್ ಜಾರಿಗೆ
ಜನರು ಅಗತ್ಯವಿದ್ದಾಗ ವಿದ್ಯುತ್ ಬಳಸಬೇಕು, ಅಗತ್ಯ ಇಲ್ಲದೆ ಬೇಕಾಬಿಟ್ಟಿಯಾಗಿ ಬಳಸಿ, 200 ಯೂನಿಟ್ ವಿದ್ಯುತ್ ಲಿಮಿಟ್ ದಾಟಿದರೆ.. ಬಿಲ್ ಬರುವ ಪೂರ್ತಿ ಹಣವನ್ನು ಮನೆಯವರೆ ಕಟ್ಟಬೇಕು ಎಂದು ಸರ್ಕಾರ ತಿಳಿಸಿದೆ.
ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರಿಗಾಗಿ ತಂದಿರುವ ಮುಖ್ಯವಾದ ಯೋಜನೆಗಳ ಪೈಕಿ ಗ್ರಹಜ್ಯೋತಿ ಯೋಜನೆ (Gruha Jyothi Scheme) ಕೂಡ ಮುಖ್ಯವಾದ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮನೆಗಳಿಗೆ 200 ಯೂನಿಟ್ ಉಚಿತವಾಗಿ ವಿದ್ಯುತ್ (200Unit Free Electricity) ನೀಡುವ ಯೋಜನೆ ಜಾರಿಗೆ ಬಂದಿದೆ.
ಆದರೆ ಹೆಚ್ಚು ಜನರಿಗೆ ಇನ್ನು ಈ ಯೋಜನೆಯ ಭಾಗ್ಯ ಸಿಕ್ಕಿಲ್ಲ ಎಂದು ಕೂಡ ಜನರು ದೂರು ನೀಡುತ್ತಿದ್ದಾರೆ. ಈ ರೀತಿ ಆಗಿರುವುದಕ್ಕೆ ಕಾರಣ, ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಿರುವ ದಿನಾಂಕ ಲೇಟ್ ಆಗಿದೆ, ಅಥವಾ ಮೀಟರ್ ರೀಡಿಂಗ್ ಕೂಡ ಬೇಗ ಆಗಿರಬಹುದು.. ಈ ರೀತಿ ಆಗಿರುವುದರಿಂದ ಗೃಹಜ್ಯೋತಿ ಯೋಜನೆಯ ಲಾಭ ಇನ್ನು ಸಿಗದೆ ಇರಬಹುದು.
ರಾಜ್ಯದ ಎಲ್ಲಾ ಶಾಲಾ ಹೆಣ್ಣುಮಕ್ಕಳಿಗೆ ಸಿಹಿಸುದ್ದಿ, ಹೊಸ ಯೋಜನೆಯ ಆದೇಶ ಹೊರಡಿಸಿದ ರಾಜ್ಯ ಸರ್ಕಾರ
ಅಥವಾ ಫ್ರೀ ವಿದ್ಯುತ್ (Free Electricity) ಅನ್ನು ಹೆಚ್ಚಾಗಿ ಬಳಸುತ್ತಲೇ ಇದ್ದರೂ ಈ ರೀತಿ ಆಗಬಹುದು. ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿರುವುದು ಕಷ್ಟದಲ್ಲಿ ಇರುವವರ, ಬಡವರಿಗೆ ತೊಂದರೆ ಆಗಬಾರದು ಎಂದು. ಈ ಯೋಜನೆ ಜಾರಿಗೆ ಬಂದಿದ್ದು, ಹಲವು ಕುಟುಂಬಗಳಿಗೆ ಈಗಾಗಲೇ ಶೂನ್ಯ ವಿದ್ಯುತ್ ಬಿಲ್ ಬಂದಿದೆ.
ಹಾಗಾಗಿ ಅವರು ವಿದ್ಯುತ್ ಬಿಲ್ (Electricity Bill) ಕಟ್ಟಬೇಕಾಗಿಲ್ಲ. ಆದರೆ ಕೆಲವು ಜನರು ಅವಶ್ಯಕತೆ ಇಲ್ಲದೆ ಹೋದರು ಕೂಡ ಹೆಚ್ಚು ವಿದ್ಯುತ್ ಬಳಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಗೊತ್ತಾಗಿದೆ.
ಈ ಬಗ್ಗೆ ಈಗ ಸರ್ಕಾರ ಹೊಸ ಸೂಚನೆ ನೀಡಿದ್ದು, ಜನರು ಅವಶ್ಯಕತೆಗಿಂತ ಮೀರಿ ಬೇಕಾಬಿಟ್ಟಿ ಆಗಿ ವಿದ್ಯುತ್ ಬಳಕೆ ಮಾಡಿದರೆ, ಅದಕ್ಕೆ ಸರ್ಕಾರ ಜವಾಬ್ದಾರಿ ಅಲ್ಲ ಎಂದು ಸರ್ಕಾರ ತಿಳಿಸಿದೆ.
ಹಾಗೆಯೇ ಈ ಹಿಂದಿನ ವರ್ಷ ಬಳಕೆ ಮಾಡಿರುವ ವಿದ್ಯುತ್ ಸರಾಸರಿಗಿಂತ ಹೆಚ್ಚು ಮಟ್ಟದಲ್ಲಿ ವಿದ್ಯುತ್ ಬಳಕೆ ಕಂಡುಬಂದರೆ ಅದಕ್ಕೂ ಕೂಡ ಸರ್ಕಾರ ಹೊಣೆಯಲ್ಲ ಎಂದು ತಿಳಿಸಿದ್ದಾರೆ.
ಹೊಸ BPL ರೇಷನ್ ಕಾರ್ಡ್ ಪಡೆಯಲು ಈ 6 ರೂಲ್ಸ್ ಪಾಲಿಸುವುದು ಕಡ್ಡಾಯ! ಹೊಸ ನಿಯಮಗಳನ್ನು ತಿಳಿಯಿರಿ
ಹಾಗಾಗಿ ಜನರು ಅಗತ್ಯವಿದ್ದಾಗ ವಿದ್ಯುತ್ ಬಳಸಬೇಕು, ಅಗತ್ಯ ಇಲ್ಲದೆ ಬೇಕಾಬಿಟ್ಟಿಯಾಗಿ ಬಳಸಿ, 200 ಯೂನಿಟ್ ವಿದ್ಯುತ್ ಲಿಮಿಟ್ ದಾಟಿದರೆ.. ಬಿಲ್ ಬರುವ ಪೂರ್ತಿ ಹಣವನ್ನು ಮನೆಯವರೆ ಕಟ್ಟಬೇಕು ಎಂದು ಸರ್ಕಾರ ತಿಳಿಸಿದೆ.
ಪ್ರಸ್ತುತ ಗೃಹಜ್ಯೋತಿ ಯೋಜನೆಗೆ ಸುಮಾರು 1.42 ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ 45 ಲಕ್ಷಕ್ಕಿಂತ ಹೆಚ್ಚು ಜನರ ಮನೆಗಳಿಗೆ, ಅವರ ಹಳೆ ವಿದ್ಯುತ್ ಬಿಲ್ ರೀತಿಯಲ್ಲೇ ಬಿಲ್ ಬಂದಿದೆ. ಹಾಗೆಯೇ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದವರಿಗೆ, ಫುಲ್ ವಿದ್ಯುತ್ ಬಿಲ್ ಬಂದಿದೆ.
74 ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಸೊನ್ನೆ ಬಿಲ್ ಬಂದಿದೆ. ಹಾಗಾಗಿ ಅರ್ಜಿ ಹಾಕಿರುವವರಲ್ಲಿ 63% ಜನರಿಗೆ ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂದಿದೆ.
7ನೇ ತರಗತಿ ಪಾಸ್ ಆಗಿದ್ರು ಸಾಕು, ವಿಧಾನಸೌಧದಲ್ಲಿ ಸಿಗುತ್ತೆ ಕೆಲಸ! ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ
ಈಗ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿದೆ, ಆದರೆ ಹೆಚ್ಚು ವಿದ್ಯುತ್ ಪೂರೈಕೆ ಆಗುತ್ತಿಲ್ಲ ಎನ್ನುವ ಕಾರಣಕ್ಕೆ, ಲೋಡ್ ಶೆಡ್ಡಿಂಗ್ ಮೂಲಕ ಈ ಸಮಸ್ಯೆಯನ್ನು ಸರಿ ಮಾಡಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಮತ್ತೊಂದು ಕಡೆ ಫ್ರೀ ವಿದ್ಯುತ್ ಅನ್ನು ಕಟ್ ಮಾಡಲಾಗಿದೆ ಎಂದು ಕೂಡ ದೂರು ಕೇಳಿಬರುತ್ತಿದೆ. ಹಾಗಾಗಿ ಸರ್ಕಾರ ಈ ಯೋಜನೆಯನ್ನು ಸುಗಮವಾಗಿ ನಡೆಸಿಕೊಂಡು ಹೋಗಬೇಕು ಎಂದರೆ ಪವರ್ ಕಟ್ ಅವಶ್ಯಕತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ.
ಇನ್ನು ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಜುಲೈ ನಲ್ಲಿ ಬಿಲ್ ನಲ್ಲಿ ಬಂದಿರುವ ಸೊನ್ನೆ ರೂಪಾಯಿ 650 ಕೋಟಿ ರೂಪಾಯಿಗಳನ್ನು ಸರ್ಕಾರದಿಂದ ಇಂಧನ ಇಲಾಖೆಗೆ ನೀಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಕೂಡ ಮಾಹಿತಿ ನೀಡಿದ್ದು, ವಿದ್ಯುತ್ ಪೂರೈಕೆ ಮಾಡುವ ಸಮಸ್ಯೆಗೆ, ಲೋಡ್ ಶೆಡ್ಡಿಂಗ್ ಎಂದು ಸರ್ಕಾರ ಸ್ಪಷ್ಟನೆ ಕೊಟ್ಟಿದೆ.
Government New Rules for those who have used More Electricity