ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಹಿಂಪಡೆದ ಸರ್ಕಾರ; ರಾತ್ರೋರಾತ್ರಿ ಹೊಸ ನಿರ್ಣಯ
ಗೃಹಲಕ್ಷ್ಮಿಯರ ಖಾತೆಯಲ್ಲಿ (Bank Account) ಇರುವ ಹಣ ಮಾಯಾ ಆಗುತ್ತಿದೆ. ನಾಲ್ಕನೇ ಕಂತಿನ ಹಣ (4th installment money) ಬಂದಿದೆ ಎನ್ನುವ ಎಸ್ಎಂಎಸ್ (SMS) ಬಂದಿದ್ದರು ಕೂಡ ಖಾತೆಯಲ್ಲಿ ಮಾತ್ರ ಹಣ ಕಾಣಿಸುತ್ತಿಲ್ಲ
ಇದ್ದಕ್ಕಿದ್ದಂತೆ ಗೃಹಲಕ್ಷ್ಮಿಯರ ಖಾತೆಯಲ್ಲಿ (Bank Account) ಇರುವ ಹಣ ಮಾಯಾ ಆಗುತ್ತಿದೆ. ನಾಲ್ಕನೇ ಕಂತಿನ ಹಣ (4th installment money) ಬಂದಿದೆ ಎನ್ನುವ ಎಸ್ಎಂಎಸ್ (SMS) ಬಂದಿದ್ದರು ಕೂಡ ಖಾತೆಯಲ್ಲಿ ಮಾತ್ರ ಹಣ ಕಾಣಿಸುತ್ತಿಲ್ಲ ಇದಕ್ಕೆ ಕಾರಣ ಹುಡುಕುತ್ತಾ ಮಹಿಳೆಯರು ಕಂಗಲಾಗಿದ್ದಾರೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್! ಜನವರಿಯಿಂದ ಹೊಸ ನಿಯಮ
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿದ್ದರೂ ಜನರ ಕೈ ಸೇರುತ್ತಿಲ್ಲ!
ಗೃಹಲಕ್ಷ್ಮಿ ಯೋಜನೆಯ (Gruha lakshmi scheme ) ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ ಗೃಹಿಣಿಯರಿಗೆ ಈಗಾಗಲೇ ಮೂರು ಕಂತಿನ ಹಣ ಬಿಡುಗಡೆ ಆಗಿದೆ ಜೊತೆಗೆ ಇತ್ತೀಚಿಗೆ ನಾಲ್ಕನೇ ಕಂತೆಯನ್ನು ಹಣವನ್ನು ಕೂಡ ಅಂದರೆ ನವೆಂಬರ್ ತಿಂಗಳ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ
ಆದರೆ ಇಲ್ಲಿ ಒಂದು ಟ್ವಿಸ್ಟ್ ನೀಡಲಾಗಿದ್ದು ಗೃಹಿಣಿಯರ ಖಾತೆಗೆ ಹಣ ಬಂದಂತೆ ಕಾಣಿಸಿದರು ಕೂಡ ಆ ಹಣ ಖಾತೆಯಲ್ಲಿ ಇಲ್ಲ. ಇದಕ್ಕೆ ಕಾರಣ ಕೆಲವು ತಾಂತ್ರಿಕ ದೋಷಗಳು (technical error) ಹಾಗೂ ಮಹಿಳೆಯರ ಬ್ಯಾಂಕ್ ಖಾತೆಗೆ ಹಾಗೂ ರೇಷನ್ ಕಾರ್ಡ್ ಗೆ ಈ ಕೆ ವೈ ಸಿ (E-KYC) ಆಗದೇ ಇರುವುದಕ್ಕೆ ಈ ರೀತಿ ಸಮಸ್ಯೆ ಉಂಟಾಗಿದೆ ಎಂದು ಸರ್ಕಾರ ಸಬೂಬು ಹೇಳುತ್ತಿದೆ.
ಸ್ವಂತ ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಸಿಗುತ್ತೆ ಭೂ ಒಡೆತನದ ಹಕ್ಕು; ಅರ್ಜಿ ಸಲ್ಲಿಸಿ
ಈ ಸಮಸ್ಯೆ ಎಲ್ಲಾ ಜಿಲ್ಲೆಗಳಲ್ಲಿಯ ಎಲ್ಲಾ ಮಹಿಳೆಯರ ಖಾತೆಯಲ್ಲಿಯೂ ಆಗಿಲ್ಲ. ಆದರೆ ಕೆಲವರ ಖಾತೆಯಲ್ಲಿ (Bank Account) ಮಾತ್ರ ಸಮಸ್ಯೆ ಉಂಟಾಗಿರುವುದರಿಂದ ಮಹಿಳೆಯರಲ್ಲಿ ಆತಂಕ ಮನೆ ಮಾಡಿದೆ.
ಹಾಗಾಗಿ ಪ್ರತಿಯೊಬ್ಬ ಮಹಿಳೆಯರೂ ಕೂಡ ತಮ್ಮ ಖಾತೆಗೆ ಇ ಕೆ ವೈ ಸಿ ಮಾಡಿಸಿಕೊಂಡಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ ಜೊತೆಗೆ ಖಾತೆ ಅಪ್ಡೇಟ್ ಮಾಡುವುದರ ಮೂಲಕ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಪ್ರತಿ ತಿಂಗಳು ಮಿಸ್ ಆಗದೆ ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಿ.
PUC ಪಾಸ್ ಆಗಿದ್ರೆ ಸಿಗುತ್ತೆ 42,500 ವೇತನ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ ಆರಂಭ
E-KYC ಮಾಡಿಕೊಳ್ಳಿ! (E-KYC Mandatory)
ನೀವು ರೇಷನ್ ಕಾರ್ಡ್ ಗೆ E-KYC ಮಾಡಿಸಿಕೊಳ್ಳಲು ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಮೊಬೈಲ್ ಸಂಖ್ಯೆ ಮೊದಲಾದ ದಾಖಲೆಗಳನ್ನು ನೀಡಿ ಕ್ಷಣಮಾತ್ರದಲ್ಲಿ ಮಾಡಿಸಿಕೊಳ್ಳಬಹುದು.
ನಂತರ ಬಯೋಮೆಟ್ರಿಕ್ (biometric) ಮೂಲಕ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೂಡ ಸಹಾಯಕವಾಗುತ್ತದೆ. ಇನ್ನು ಎರಡನೇದಾಗಿ ಬ್ಯಾಂಕ್ಗಳಲ್ಲಿ ನಿಮ್ಮ ಖಾತೆಗೆ E-KYC ಆಗದೆ ಇದ್ದರೆ ತಕ್ಷಣ ಮಾಡಿಕೊಳ್ಳಿ ಇದರ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ (Aadhar Card update) ಆಗುವ ಅಗತ್ಯವೂ ಇದ್ದು ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಇವೆಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಮುಂದೆ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬಿಡುಗಡೆಯಾಗುವ ಪ್ರತಿ ಕಂತಿನ ಹಣ ನಿಮ್ಮ ಖಾತೆಗೆ ನೇರವಾಗಿ ಮಿಸ್ ಆಗದೇ ಜಮಾ (Money Deposit) ಆಗುತ್ತೆ.
Govt withdraws 4th installment of Gruha Lakshmi Yojana