Karnataka NewsBengaluru News

10ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯತ್ ಸರ್ಕಾರಿ ಉದ್ಯೋಗ! ಅರ್ಜಿ ಸಲ್ಲಿಸಿ

ಜಿಲ್ಲಾ ಪಂಚಾಯತ್ (Zilla panchayat) ಹಾಗೂ ಗ್ರಾಮ ಪಂಚಾಯತ್ (Gram Panchayat) ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನೀವು ಪರ್ಮನೆಂಟ್ (permanent) ಹಾಗೂ ಸರ್ಕಾರಿ ಉದ್ಯೋಗ (government job) ಪಡೆಯಲು ಬಯಸಿದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉತ್ತಮ ಉದ್ಯೋಗ ಪಡೆದುಕೊಳ್ಳಬಹುದು. ಉದ್ಯೋಗದ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ.

If you pass PUC, you will get a job in Gram Panchayat, Apply today

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್; ಒಂದೇ ತಿಂಗಳಲ್ಲಿ ಎರಡು ಕಂತಿನ ಹಣ ಜಮಾ

ಖಾಲಿ ಇರುವ ಉದ್ಯೋಗದ ವಿವರ! (About recruitment)

ಸಹಾಯಕ ಯೋಜನಾ ಜಿಲ್ಲಾ ವ್ಯವಸ್ಥಾಪಕರ ಒಂದು ಹುದ್ದೆ ಖಾಲಿ ಇದ್ದು ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು.

ವಿದ್ಯಾರ್ಹತೆ (Qualification)

ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿ ಸಿ ಎಸ್/ E ಮತ್ತು C/I.S./M.Sc/ BCI ಯಲ್ಲಿ BI ಶಿಕ್ಷಣವನ್ನು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪಡೆದಿರಬೇಕು.

ವಯೋಮಿತಿ! (Age limit)

ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 45 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಚಿಕ್ಕಮಂಗಳೂರು ಜಿಲ್ಲಾ ಪಂಚಾಯತ್ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ! ಹೆಸರು ಸೇರಿಸಲು, ಡಿಲೀಟ್ ಮಾಡಲು ಅನುವು

Govt job vacancyಅರ್ಜಿ ಶುಲ್ಕ! (Application fee)

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಆಯ್ಕೆ ಪ್ರಕ್ರಿಯೆ! (Selection process)

ಮೊದಲು ಅರ್ಹತೆಯನ್ನು ನೋಡಿ ಕಂಪ್ಯೂಟರ್ ಜ್ಞಾನ ಇದಿಯಾ ಎಂಬುದನ್ನು ಚೆಕ್ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗೆ ಟೈಪಿಂಗ್ ಪರೀಕ್ಷೆ ಇರುತ್ತದೆ. ನಂತರ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

10ನೇ ತರಗತಿ ಪಾಸಾಗಿದ್ರೆ ಸರ್ಕಾರಿ ಉದ್ಯೋಗ, ಕನ್ನಡ ಮಾತನಾಡಲು ಬಂದ್ರೆ ಸಾಕು

ಅರ್ಜಿ ಸಲ್ಲಿಸುವುದು ಹೇಗೆ! (How to apply)

ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲಸ ಮಾಡಲು ಇಚ್ಚಿಸುವ ಅಭ್ಯರ್ಥಿಗಳು, https://sevasindhuservices.karnataka.gov.in/login.do? ಈ ವೆಬ್ಸೈಟ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ನಿಮಗೆ ಬೇಕಾಗಿರುವ ಹೆಚ್ಚಿನ ಮಾಹಿತಿ ಕೂಡ ಈ ವೆಬ್ಸೈಟ್ನಲ್ಲಿ ಲಭ್ಯವಿದೆ ಮೊದಲು ಅದನ್ನ ಓದಿ ತಿಳಿದುಕೊಂಡು ನಂತರ ಅಪ್ಲೈ ಮಾಡಿ.

www.kpsc.kar.nic.in ಕರ್ನಾಟಕ ಸರ್ಕಾರದ ಈ ವೆಬ್ಸೈಟ್ ಗೆ ಹೋದರೆ 10ನೇ ತರಗತಿ ತೇರ್ಗಡೆ ಹೊಂದಿರುವವರು ಕೂಡ ಸರ್ಕಾರಿ ನೌಕರಿ ಪಡೆದುಕೊಳ್ಳಲು ವಿವಿಧ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಂದೇ ಇದರ ಪ್ರಯೋಜನ ಪಡೆದುಕೊಳ್ಳಿ.

ಹೊಲ, ಗದ್ದೆ, ಕೃಷಿ ಜಮೀನಿಗೆ ದಾರಿ ಪಡೆಯಲು ಸುಲಭ ಮಾರ್ಗ! ಸರ್ಕಾರದ ಹೊಸ ಅಪ್ಡೇಟ್

Gram panchayat job for 10th pass, Apply Today

Our Whatsapp Channel is Live Now 👇

Whatsapp Channel

Related Stories