ಗೃಹಜ್ಯೋತಿ ಫ್ರೀ ಕರೆಂಟ್! ಇಂತಹವರಿಗೆ ಮಾತ್ರ 250 ಯೂನಿಟ್ ವರೆಗೆ ಸಿಗುತ್ತೆ ಉಚಿತ ವಿದ್ಯುತ್

200 ಯೂನಿಟ್ ಗಳವರೆಗೆ ಸರ್ಕಾರ ಉಚಿತ ವಿದ್ಯುತ್ (free electricity) ನೀಡುತ್ತಿದೆ, 200 ಯೂನಿಟ್ ಗಿಂತ ಅಧಿಕ ವಿದ್ಯುತ್ ಬಳಕೆ ಆಗಿದ್ದರೆ ಮಾತ್ರ ಅಂಥವರು ಹಣ ಪಾವತಿ ಮಾಡಬೇಕಾಗುತ್ತದೆ.

Bengaluru, Karnataka, India
Edited By: Satish Raj Goravigere

ಪ್ರತಿ ತಿಂಗಳು ಸಾವಿರಾರು ರೂಪಾಯಿ ವಿದ್ಯುತ್ ಬಿಲ್ (Electricity Bill) ಪಾವತಿ ಮಾಡುವವರಿಗೆ ಸರ್ಕಾರದ ಗೃಹಜ್ಯೋತಿ ಯೋಜನೆ (Gruha Jyothi scheme) ಹೆಚ್ಚು ಬೆನಿಫಿಟ್ ನೀಡಿದೆ ಎನ್ನಬಹುದು.

200 ಯೂನಿಟ್ ಗಳವರೆಗೆ ಸರ್ಕಾರ ಉಚಿತ ವಿದ್ಯುತ್ (free electricity) ನೀಡುತ್ತಿದೆ, 200 ಯೂನಿಟ್ ಗಿಂತ ಅಧಿಕ ವಿದ್ಯುತ್ ಬಳಕೆ ಆಗಿದ್ದರೆ ಮಾತ್ರ ಅಂಥವರು ಹಣ ಪಾವತಿ ಮಾಡಬೇಕಾಗುತ್ತದೆ.

New rule to get free electricity for rent House beneficiaries

ಗೃಹ ಜ್ಯೋತಿ ಯೋಜನೆ ಯಿಂದಾಗಿ ಸಾಕಷ್ಟು ಜನರಿಗೆ ಅನುಕೂಲವಾಗಿದೆ, ಈಗ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಇಂಥವರಿಗೆ 250 ಯೂನಿಟ್ ಗಳವರೆಗೂ ಉಚಿತ ವಿದ್ಯುತ್ ಸಿಗಲಿದೆ.

ಅವಿವಾಹಿತ ಮಹಿಳೆಯರಿಗೂ ಸಿಗಲಿದೆ ₹500 ರೂಪಾಯಿ; ಹೊಸ ಯೋಜನೆಗೆ ಇಂದೇ ಅಪ್ಲೈ ಮಾಡಿ

ರಾಜ್ಯ ನೇಕಾರರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ!

ರಾಜ್ಯದಲ್ಲಿ ನೇಕಾರರಿಗೆ (Weavers) ಅನುಕೂಲವಾಗುವಂತೆ ಸರ್ಕಾರ ಈಗ ಗೃಹಜೋತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ ಎನ್ನಬಹುದು ಇತರರಿಗೆ ಹೋಲಿಕೆ ಮಾಡಿದರೆ ನೇಕಾರರಿಗೆ ಇನ್ನೂ ಐವತ್ತು ಯೂನಿಟ್ಗಳ ಹೆಚ್ಚುವರಿ ಉಚಿತ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ.

ಹೌದು, 250 ಯೂನಿಟ್ ಗಳನ್ನು ವಿದ್ಯುತ್ ಮಗ್ಗ ಮತ್ತು ಮಗ್ಗ ಪೂರ್ವ ಕೇಂದ್ರಗಳಿಗೆ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ರಾಜ್ಯದಲ್ಲಿ ವಾಸಿಸುವ ಸಾಕಷ್ಟು ನೇಕಾರರ ಕುಟುಂಬಕ್ಕೆ ಸಹಾಯಕವಾಗಲಿದೆ.

ಮಂಗಳಮುಖಿಯರಿಗೂ ಒಲಿದು ಬಂದ ಗೃಹಲಕ್ಷ್ಮಿ ಯೋಜನೆ ಭಾಗ್ಯ; ಸರ್ಕಾರದ ಮಹತ್ವದ ನಿರ್ಧಾರ

500 ಯೂನಿಟ್ ವರೆಗೆ ಕಡಿಮೆ ಬೆಲೆ

Gruha jyothi schemeಇನ್ನು 20 ಹೆಚ್ಚು ಮೌಲ್ಯದ ಮಗ್ಗ ಮತ್ತು ಮಗ್ಗ ಪೂರ್ವ ಕೇಂದ್ರಗಳಿಗೆ 500 ಯುನಿಟ್ ಗಳ ವರೆಗೆ 1.25 ರೂಪಾಯಿಗಳಲ್ಲಿ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ. ನೇಕಾರರಿಗೆ ಹೆಚ್ಚಿನ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ, ಈ ಕಾರಣಕ್ಕಾಗಿ ಸರ್ಕಾರ 250 ಯೂನಿಟ್ ವರೆಗೆ ಉಚಿತ ವಿದ್ಯುತ್ ಹಾಗೂ ಕಡಿಮೆ ಬೆಲೆಯಲ್ಲಿ ವಿದ್ಯುತ್ ನೀಡಲು ಮುಂದಾಗಿದೆ, ಇದರಿಂದ ನೇಕಾರರ ಕುಟುಂಬಕ್ಕೆ ಬಹಳ ಅನುಕೂಲವಾಗಲಿದೆ ಎನ್ನಬಹುದು.

ಇನ್ಮುಂದೆ ಫ್ರೀ ಅಕ್ಕಿ ಸಿಗುತ್ತಾ? ಇಲ್ಲವೇ ಹಣ ಸಿಗುತ್ತಾ? ಅನ್ನಭಾಗ್ಯ ಯೋಜನೆಯ ಕುರಿತು ಬಿಗ್ ಅಪ್ಡೇಟ್

ಸಚಿವ ಶಿವಾನಂದ ಪಾಟೀಲ್ (shivananda Patil) ಅವರು ಈ ಬಗ್ಗೆ ಮಾಹಿತಿ ನೀಡಿದ್ದು ಸದ್ಯದಲ್ಲಿಯೇ ಸಕ್ಕರೆ ಕಾರ್ಖಾನೆ ಹೆಚ್ಚುವರಿಯಾಗಿ ಆರಂಭಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ

ಒಟ್ಟಿನಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಜೊತೆಗೆ ಇನ್ನಿತರ ಯೋಜನೆಗಳು ಕೂಡ ಜಾರಿಗೆ ಬಂದಿದ್ದು ರಾಜ್ಯದಲ್ಲಿ ವಾಸಿಸುವ ಹಲವಾರು ಬಡ ಕುಟುಂಬಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎನ್ನಬಹುದು.

Gruha Jyothi Free Electricity, Only such people will get free electricity up to 250 units