ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್ ನೀಡಿದೆ, ಸರ್ಕಾರ ಮನೆಯ ಒಡತಿಯ ಖಾತೆಗೆ (Bank Account) ಎರಡು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಜಮಾ (Money Deposit) ಮಾಡುತ್ತಾ ಬಂದಿದೆ.
ಈಗಾಗಲೇ ಎರಡು ಕಂತಿನ ಹಣ ಸಂಪೂರ್ಣವಾಗಿ ಮಹಿಳೆಯರು ಖಾತೆಯನ್ನು (Bank Account) ತಲುಪಿದೆ. ಇದೀಗ ಮೂರನೇ ಕಂತಿನ ಹಣ ಕೂಡ ಬಿಡುಗಡೆ ಆಗಿದ್ದು ಸರ್ಕಾರ ನೀಡಿರುವ ಭರವಸೆಯ ಪ್ರಕಾರ ಮೂರನೇ ಕಂತಿನ ಹಣ ಫಲಾನುಭವಿ ಪ್ರತಿ ಒಬ್ಬ ಮಹಿಳೆಯರ ಖಾತೆಗೂ ಜಮಾ ಆಗುತ್ತದೆಯಾ (Money Transfer) ಎನ್ನುವುದನ್ನು ಕಾದು ನೋಡಬೇಕಿದೆ.
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ! ಅರ್ಜಿಗೆ ಇಲ್ಲ ಅವಕಾಶ
6,000 ರೂ.ಜಮಾ ಮಾಡಲು ಸರ್ಕಾರದ ಕ್ರಮ
ಅಂಕಿ ಅಂಶಗಳ ಪ್ರಕಾರ ಈವರೆಗೆ ಅರ್ಜಿ ಸಲ್ಲಿಕೆ ಆಗಿರುವ ಕೋಟ್ಯಂತರ ಮಹಿಳೆಯರ ಪೈಕಿ ಸುಮಾರು 7 ರಿಂದ 8 ಲಕ್ಷ ಮಹಿಳೆಯರ ಖಾತೆಗೆ ಹಣ ಹಾಕುವುದು ಬಾಕಿ ಇದೆ, ಕೆಲವು ತಾಂತ್ರಿಕ ದೋಷಗಳು (technical error) ಹಾಗೂ ಆಧಾರ್ ಸೀಡಿಂಗ್ (Aadhar seeding) ಆಗದೇ ಇರುವ ಹಿನ್ನೆಲೆಯಲ್ಲಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ
ಆದರೆ ಇನ್ನು ಕೇವಲ 15 ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಹಣ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.
ಪೆಂಡಿಂಗ್ ಇರುವ (pending amount) ಮೂರು ಕಂತಿನ ಹಣ ಅಂದರೆ 6,000 ಗಳನ್ನು ಒಟ್ಟಿಗೆ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ
ಇದಕ್ಕಾಗಿ ಅಂಗನವಾಡಿ ಸಹಾಯಕಿಯರು ಹಾಗೂ ಗೃಹಲಕ್ಷ್ಮಿ ಅದಾಲತ್ (Gruhalakshmi Adalat) ಮೂಲಕ ಗ್ರಾಮ ಪಂಚಾಯತ್ ಸಿಬ್ಬಂದಿಗಳು (gram Panchayat employees) ಮನೆ ಮನೆಗೆ ತೆರಳಿ, ಹಣ ಜಮಾ ಆಗದೆ ಇರುವ ಮಹಿಳೆಯರನ್ನು ಗುರುತಿಸಿ ಆ ಬಗ್ಗೆ ಸರ್ಕಾರಕ್ಕೆ ರಿಪೋರ್ಟ್ (report) ನೀಡಲಿದ್ದಾರೆ. ಜೊತೆಗೆ ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಯನ್ನು ತಾವೇ ಸ್ವತಃ ಪರಿಹರಿಸುವಲ್ಲಿ ಸಹಾಯ ಮಾಡಲಿದ್ದಾರೆ.
ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ! ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ
ಮೂರನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದ್ಯಾ ನೋಡಿಕೊಳ್ಳಿ
ಸರ್ಕಾರ ಈಗಾಗಲೇ ಮೂರನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಿದೆ, ಮೊದಲು 26 ಜಿಲ್ಲೆಗಳಿಗೆ (26 district) ಹಣ ವರ್ಗಾವಣೆ ಆಗಿದೆ ಯಾರಿಗೆ ಹಣ ಬಂದಿರುತ್ತದೆಯೋ ಅಂತವರಿಗೆ ಬ್ಯಾಂಕ್ನಿಂದ 2,000 -/ಜಮಾ ಆಗಿರುವ ಕುರಿತು ಎಸ್ಎಂಎಸ್ ಕೂಡ ಬರುತ್ತದೆ
ಒಂದು ವೇಳೆ SMS ನಿಮಗೆ ಬಾರದೆ ಇದ್ದಲ್ಲಿ ತಕ್ಷಣವೇ ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಿ. ಇನ್ನು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 15 ನೇ ತಾರೀಖಿನಿಂದ 20ನೇ ತಾರೀಕಿನ ಒಳಗೆ ಪ್ರತಿಯೊಬ್ಬರ ಖಾತೆಗೂ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ
ಹಿನ್ನೆಲೆಯಲ್ಲಿ ಮಹಿಳೆಯರು ತಿಂಗಳ ಪೂರ್ತಿ ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯಬೇಕಾಗಿಲ್ಲ. 15 ರಿಂದ 20ನೇ ತಾರೀಕಿನ ಒಳಗೆ ಫಲಾನುಭವಿ ಮಹಿಳೆಯರ ಖಾತೆಗೆ ಸಾವಿರ ರೂಪಾಯಿ ಜಮಾ ಆಗಿರುತ್ತದೆ.
ಇಂತಹ ರೈತರಿಗೆ ₹2000 ಸಹಾಯಧನ, ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಈ ಜಿಲ್ಲೆಗಳಿಗೆ ಹಣ ಜಮಾ ಆಗಿದೆ
ಒಟ್ಟು 26 ಜಿಲ್ಲೆಗಳಿಗೆ ಈಗಾಗಲೇ ಮೂರನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳು ಫಲಾನುಭವಿ ಮಹಿಳೆಯರ ಖಾತೆಯನ್ನು ಸೇರಿವೆ. ಜಿಲ್ಲೆಗಳ ಹೆಸರುಗಳು ಇಂತಿವೆ.
ಬೆಂಗಳೂರು ನಗರ ಬೆಂಗಳೂರು ಗ್ರಾಮಾಂತರ
ಮಂಡ್ಯ
ಮೈಸೂರು
ಬಿಜಾಪುರ
ಬಾಗಲಕೋಟೆ
ಹಾವೇರಿ ಗದಗ
ಧಾರವಾಡ
ಬೆಳಗಾವಿ
ಬಳ್ಳಾರಿ
ಬೀದರ
ಕಲಬುರಗಿ
ಕೊಪ್ಪಳ
ರಾಯಚೂರು ವಿಜಯನಗರ
ಯಾದಗಿರಿ
ಮೈಸೂರು
ಮಂಡ್ಯ
ಕೊಡಗು
ಚಿಕ್ಕಮಗಳೂರು
ಶಿವಮೊಗ್ಗ ತುಮಕೂರು
ಹಾಸನ
ಚಾಮರಾಜನಗರ
ಚಿತ್ರದುರ್ಗ
ರಾಮನಗರ
ದಾವಣಗೆರೆ
Gruha Lakshmi Scheme 3rd Installment money released to 26 districts at once
Our Whatsapp Channel is Live Now 👇