ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ರೀತಿ ತಪ್ಪುಗಳಿದ್ದರೆ ಇಂದೆ ಸರಿಪಡಿಸಿಕೊಳ್ಳಿ! ಇಲ್ಲವಾದರೆ ಅನ್ನಭಾಗ್ಯ ಲಾಭ ಕಳೆದುಕೊಳ್ಳುತ್ತೀರಿ

ರಾಜ್ಯ ಸರ್ಕಾರವು ಆಗಾಗ ರೇಷನ್ ಕಾರ್ಡ್ ಪರಿಷ್ಕರಣೆ ಮಾಡಲು ರಾಜ್ಯದ ಜನರಿಗೆ ತಿಳಿಸುತ್ತದೆ. ಇದೀಗ ಮತ್ತೊಮ್ಮೆ ಯಾವುದೇ ತಪ್ಪುಗಳಿದ್ದರೆ ಅದನ್ನು ಸರಿ ಪಡಿಸಿಕೊಳ್ಳುವ ಅವಕಾಶ ರಾಜ್ಯದ ಜನರಿಗೆ ನೀಡಲಾಗಿದೆ.

ಇದೀಗ ರಾಜ್ಯ ಸರ್ಕಾರವೂ ರಾಜ್ಯದ ಎಲ್ಲಾ ಜನರಿಗೂ ಉಚಿತ ರೇಷನ್ (Free Ration) ನೀಡುವ ನಿರ್ಧಾರ ಮಾಡಿದೆ ಎನ್ನುವ ವಿಷಯ ಈಗಾಗಲೇ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಆದರೆ ಈ ಉಚಿತ ರೇಷನ್ ಪಡೆಯಲು ನೀವು ಈ ಕೆಲಸವನ್ನು ಕೂಡಲೇ ಮಾಡಬೇಕಿದೆ.

ಹೌದು, ರಾಜ್ಯ ಸರ್ಕಾರವು ಆಗಾಗ ರೇಷನ್ ಕಾರ್ಡ್ (Ration Card Update) ಪರಿಷ್ಕರಣೆ ಮಾಡಲು ರಾಜ್ಯದ ಜನರಿಗೆ ತಿಳಿಸುತ್ತದೆ. ಇದೀಗ ಮತ್ತೊಮ್ಮೆ ಯಾವುದೇ ತಪ್ಪುಗಳಿದ್ದರೆ ಅದನ್ನು ಸರಿ ಪಡಿಸಿಕೊಳ್ಳುವ ಅವಕಾಶ ರಾಜ್ಯದ ಜನರಿಗೆ ನೀಡಲಾಗಿದೆ. ಇನ್ನು ಈ ತಪ್ಪುಗಳು ನಿಮ್ಮ ರೇಷನ್ ಕಾರ್ಡ್ ನಲ್ಲಿ ಕಂಡು ಬಂದರೆ ಈ ಕೂಡಲೇ ಅದನ್ನು ತಿದ್ದು ಪಡಿ ಮಾಡಿಸಲು ಪ್ರಯತ್ನಿಸಿ.

ರಾಜ್ಯದ ಎಲ್ಲಾ 6 ವರ್ಷದ ಮಕ್ಕಳಿಗಾಗಿ ಹೊಸ ನಿಯಮ ಜಾರಿಗೆ ತಂದ ಸರಕಾರ! ರಾತ್ರಿಯಿಂದಲೇ ಜಾರಿಗೆ

ನಿಮ್ಮ ರೇಷನ್ ಕಾರ್ಡ್ ನಲ್ಲಿ ಈ ರೀತಿ ತಪ್ಪುಗಳಿದ್ದರೆ ಇಂದೆ ಸರಿಪಡಿಸಿಕೊಳ್ಳಿ! ಇಲ್ಲವಾದರೆ ಅನ್ನಭಾಗ್ಯ ಲಾಭ ಕಳೆದುಕೊಳ್ಳುತ್ತೀರಿ - Kannada News

ಸರಿಯಾದ ಮೊಬೈಲ್ ನಂಬರ್ ನೀಡಿಲ್ಲವಾದರೆ, ಆಧಾರ್ ಕಾರ್ಡ್ (Aadhaar Card) ಸರಿಯಾಗಿ ಅಪ್ಡೇಟ್ ಮಾಡಿಲ್ಲವಾದರೆ ಅಥವಾ ಇನ್ನಾವುದೇ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ. ಅಲ್ಲದೆ ನೀವು ಪ್ರಸ್ತುತ ಬಳಸುವ ಮೊಬೈಲ್ ನಂಬರ್ (Mobile Number) ಅನ್ನು ಮಾತ್ರ ನೀಡಿ. ಕಾರಣ ಯೋಜನೆಗಳನ್ನು (Govt Schemes) ಪಡೆಯಲು ಮೊಬೈಲ್ ನಂಬರ್ ಮುಖ್ಯವಾಗಿ ಬೇಕಾಗುತ್ತದೆ.

ಇಲ್ಲದೆ ಹೋದರೆ ನೀವು ಉಚಿತ ರೇಷನ್ ಪಡೆಯುವ ಹಕ್ಕನ್ನು ಕಳೆದುಕೊಳ್ಳುತ್ತೀರಿ. ಆಗಸ್ಟ್ ತಿಂಗಳಿನಿಂದ ಸರ್ಕಾರವು ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ ಉಚಿತ ರೇಷನ್ ನೀಡಲು ನಿರ್ಧರಿಸಿದ್ದು, ಇನ್ನು ಉಚಿತ ರೇಷನ್ ಕಾರ್ಡ್ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ಎನ್ನುವುದನ್ನು ಮೊದಲು ಪರಿಶೀಲಿಸಿ, ಏಕೆಂದರೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನೀವು ಈ ಯೋಜನೆಯ ಲಾಭ ಪಡೆಯಲು ಸಾಧ್ಯ. ಇನ್ನು ಸರ್ಕಾರ ನೀಡುತ್ತಿರುವ ಉಚಿತ ರೇಷನ್ ಪಡೆಯಲು ನೀವು ಈ ಕೆಳಗಿನ ಕೆಲವು ನಿಯಮಗಳನ್ನು ಪಾಲಿಸಬೇಕು.

ರಾಜ್ಯ ಸರ್ಕಾರದ ಕಡೆಯಿಂದ ಇಂತಹ ಜನರಿಗೆ ಸಿಗಲಿದೆ ಉಚಿತ ಜಮೀನು! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ

BPL Ration Cardನಿಮ್ಮ ರೇಷನ್ ಕಾರ್ಡ್ ನಲ್ಲಿ ನೀವು ನಿಮ್ಮ ಮನೆಯ ಮಗು ಅಥವಾ ಯಾವುದೇ ಸದಸ್ಯರ ಹೆಸರು ಸೇರಿಸಬೇಕಿದ್ದರೆ ಅಥವಾ ಯಾವುದೇ ಹೆಸರನ್ನು ಬದಲಾವಣೆ ಮಾಡಬೇಕಿದ್ದರೆ, ನೀವು ರೇಷನ್ ಕಾರ್ಡ್ ನಲ್ಲಿ ಹೆಸರು ಸೇರಿಸಬೇಕಿರುವ ಮಗು ಅಥವಾ ವ್ಯಕ್ತಿಯ ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು, ನಿಮ್ಮ ಹತ್ತಿರದ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿ, ಸೇರಿಸಬಹುದು. ಇನ್ನು ಡೇಟಾ ಸರಿಯಾಗಿದೆಯಾ ಇಲ್ಲವಾ ಎನ್ನುವುದನ್ನು ಪರಿಶೀಲಿಸಿದ ನಂತರ ನಿಮ್ಮ ಹೆಸರನ್ನು ರೇಷನ್ ಕಾರ್ಡ್ ಗೆ ಸೇರಿಸಲಾಗುತ್ತದೆ.

ಬಾಡಿಗೆ ಕಟ್ಟಿ ಬೇಸತ್ತು ಹೋದ ಜನರಿಗೆ ಸರ್ಕಾರದ ಕಡೆಯಿಂದ ಹೊಸ ಭಾಗ್ಯ! ಅಷ್ಟಕ್ಕೂ ಏನಿದು ಹೊಸ ಯೋಜನೆ

ನಂತರ ನಿಮ್ಮ ಡೇಟಾವನ್ನು ಜಿಲ್ಲಾ ಅಥವಾ ಬ್ಲಾಕ್ ಮಟ್ಟದಲ್ಲಿ ಪರಿಶೀಲನೆಗಾಗಿ ಸೇರಿಸಲಾಗುತ್ತದೆ. ಇನ್ನು ಸರಿಯಾಗಿ ಪರಿಶೀಲಿಸಿದ ನಂತರ ಹೊಸ ರೇಷನ್ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲಾಗುತ್ತದೆ.

ಇನ್ನು ನಿಮ್ಮ ಮಗುವಿನ ಹೆಸರನ್ನು ಸೇರಿಸಲು ನೀವು ಯೋಚಿಸುತ್ತಿದ್ದರೆ ಇಂದೆ ಈ ಕೆಲಸವನ್ನು ಶುರು ಮಾಡಿ. ರಾಜ್ಯ ಸರ್ಕಾರವು ಕಾಲಕಾಲಕ್ಕೆ ರೇಷನ್ ಕಾರ್ಡ್ ನ ಪ್ರತಿ ಸದಸ್ಯರಿಗೆ 3 ಕೆಜಿ ಗೋಧಿ, 2 ಕೆಜಿ ಅಕ್ಕಿ ಹಾಗೂ ಕೆಲವು ಧಾನ್ಯಗಳನ್ನು ನೀಡಲಾಗುತ್ತಿದ್ದು, ನೀವು ಸಹ ಈ ಲಾಭವನ್ನು ಪಡೆಯಬಹುದು.

If there are mistakes Ration card, correct them immediately

Follow us On

FaceBook Google News

If there are mistakes Ration card, correct them immediately