ಬಾಡಿಗೆ ಕಟ್ಟಿ ಬೇಸತ್ತು ಹೋದ ಜನರಿಗೆ ಸರ್ಕಾರದ ಕಡೆಯಿಂದ ಹೊಸ ಭಾಗ್ಯ! ಅಷ್ಟಕ್ಕೂ ಏನಿದು ಹೊಸ ಯೋಜನೆ
ಇದೀಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಈ ಯೋಜನೆಯನ್ನು ಮತ್ತೊಮ್ಮೆ ಹೊಸದಾಗಿ ರೂಪಿಸಲಾಗಿದ್ದು, ಈ ಬಾರಿ 15 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದಿದ್ದಾರೆ.
ಅನೇಕರಿಗೆ ತಮ್ಮದೇ ಆದ ಹೊಸ ಮನೆ (Own House) ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ, ಬಾಡಿಗೆ ಮನೆಯ (Rent House) ಬಾಡಿಗೆ ಕಟ್ಟಿ ಬೇಸತ್ತು ಹೋದ ಅನೇಕರು ತಮ್ಮದೇ ಒಂದು ಸ್ವಂತ ಮನೆ ನಿರ್ಮಿಸಲು ಸಾಕಷ್ಟು ಕಷ್ಟ ಪಡುತ್ತಾರೆ.
ಇನ್ನು ಅನೇಕರು ತಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಅವರು ತಮ್ಮ ಈ ಆಲೋಚನೆಯನ್ನು ಕೈ ಬಿಡುತ್ತಾರೆ. ಒಂದು ಮನೆ ಕಟ್ಟಬೇಕು ಎಂದರೆ ಅದಕ್ಕೆ ಸಾಕಷ್ಟು ಹಣದ ಅಗತ್ಯವಿರುತ್ತದೆ. ಇನ್ನು ಇದೀಗ ಸರಕಾರವು ಜನರ ಈ ಕನಸುಗಳನ್ನು ನನಸು ಮಾಡಲು ಹೊಸ ಪ್ರಯತ್ನ ಮಾಡುತ್ತಿದೆ. ಹೌದು, ಇದೀಗ ಮನೆ ಇಲ್ಲದವರಿಗೆ ಮನೆ ಕಟ್ಟಿಸಿಕೊಡಲು ಸರ್ಕಾರ ಮುಂದಾಗಿದೆ.
ಪ್ರಧಾನ ಮಂತ್ರಿ ಅವಾಸ್ ಯೋಜನೆಯ (PM Awas Scheme) ಅಡಿಯಲ್ಲಿ ವಸತಿ ಇಲ್ಲದವರಿಗೆ ಸರ್ಕಾರವು ಮನೆ ಕಟ್ಟಿಕೊಳ್ಳಲು ಸಹಾಯ ಧನ ನೀಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಕೊಂಚ ಸುಧಾರಿಸಲು ಮುಂದಾಗಿದೆ. ಇನ್ನು ಈ ಹಿಂದೆ ಅನೇಕರು ಈ ಯೋಜನೆಯ ಲಾಭವನ್ನು ಪಡೆದಿದ್ದು, ಇದೀಗ ಸರ್ಕಾರವು ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶ ನೀಡಿದೆ.
ಹೊಸ ರೇಷನ್ ಕಾರ್ಡ್ ಗೆ ಅಪ್ಲೈ ಮಾಡೋದು ಈಗ ಸುಲಭ, ಮನೆಯಲ್ಲೇ ಕೂತು ಈ ರೀತಿ ಅಪ್ಲೈ ಮಾಡಿ
ಈ ಯೋಜನೆಯ ಲಾಭ ಪಡೆಯಲು ನೀವು ಸಹ ಬಯಸಿದ್ದರೆ, ಈ ಯೋಜನೆಗಾಗಿ (Govt Scheme) ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ…
ಸದ್ಯ ಎಲ್ಲೆಡೆ ಈ ಯೋಜನೆಯ ಕುರಿತು ಮಾತುಗಳು ಕೇಳಿ ಬರುತ್ತಿದ್ದಂತೆ, ರಾಜ್ಯದ ವಸತಿ ಸಚಿವ ಜಮ್ಮಿರ್ ಅಹಮ್ಮದ್ ಅವರು ಈ ವಿಷಯದ ಕುರಿತು ಇದೀಗ ಸ್ಪಷ್ಟನೆ ನೀಡಿದ್ದಾರೆ. ಈ ಹಿಂದೆ ಅನೇಕರು ಈ ಯೋಜನೆಯ ಲಾಭ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದರು, ಇನ್ನು ಸರ್ಕಾರದ ಕಡೆಯಿಂದ 2450 ಕೋಟಿ ಹಣವೂ ಸಹ ಬಿಡುಗಡೆ ಆಗಿದ್ದು, ಇನ್ನು ಈ ಯೋಜನೆಯ ಅರ್ಜಿ ಆಯ್ಕೆಯಾದ 30 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ವಸತಿ ಕಟ್ಟಿಸಿಕೊಡಲಾಗಿತ್ತು.
ಇನ್ನು ಇದೀಗ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಈ ಯೋಜನೆಯನ್ನು ಮತ್ತೊಮ್ಮೆ ಹೊಸದಾಗಿ ರೂಪಿಸಲಾಗಿದ್ದು, ಈ ಬಾರಿ 15 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಎಂದಿದ್ದಾರೆ.
ಇನ್ನು ಈಗಾಗಲೇ ಅರ್ಜಿ ಸಲ್ಲಿಕೆಗೆ ಕರೆ ನೀಡಲಾಗಿದ್ದು, ಅನೇಕರು ಈಗಾಗಲೇ ಅರ್ಜಿಗಳನ್ನು ಸಹ ಸಲ್ಲಿಸಿದ್ದಾರೆ. ಇನ್ನು ಸಲ್ಲಿಸಲಾದ ಅರ್ಜಿಗಳು ಈಗಾಗಲೇ ಪರಿಶೀಲನ ಅಂತದಲ್ಲಿದೆ ಎಂದು ಇದೀಗ ತಿಳಿದುಬಂದಿದೆ.
ಇನ್ನು ನೀವು ಸಹ ಈ ಲಾಭವನ್ನು ಪಡೆಯಲು ಇಚ್ಚಿಸುತ್ತಿದ್ದರೆ, ಈ ಕೂಡಲೇ ಈ ಯೋಜನೆಯ ಅಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಿ, ಅಗತ್ಯವಾದ ದಾಖಲೆಗಳನ್ನು ನೀಡಿ ನೊಂದಾಯಿಸಿಕೊಳ್ಳಿ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಈಗಾಗಲೇ ಅನೇಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಸರ್ಕಾರದಿಂದ ಹಣ ಮಂಜೂರಾಗುವ ಪ್ರಕ್ರಿಯೆ ಕೊಂಚ ವಿಳಂಬವಾಗಿದೆ.
ಇನ್ನು ಈ ಕುರಿತು ಕೆಲವರು ದೂರುಗಳನ್ನು ಸಹ ಸರ್ಕಾರಕ್ಕೆ ಸಲ್ಲಿಸಿದ್ದು, ಇನ್ನು ಈ ಬಗ್ಗೆ ಸಭೆ ನಡೆಸಿ, ಇದೀಗ ಸರ್ಕಾರ ಹೊಸ ತೀರ್ಮಾನ ತೆಗೆದುಕೊಂಡಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ, ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಿರಿ.
ಅನ್ನಭಾಗ್ಯ ಯೋಜನೆಯ ಹಣ ಇನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಬಂದಿಲ್ವಾ? ಹಾಗಾದ್ರೆ ಈ ಒಂದು ಕೆಲಸ ತಪ್ಪದೇ ಮಾಡಿ
The government has decided to build houses for those Poor and living in rented houses
Follow us On
Google News |