ರಾಜ್ಯದ ಎಲ್ಲಾ 6 ವರ್ಷದ ಮಕ್ಕಳಿಗಾಗಿ ಹೊಸ ನಿಯಮ ಜಾರಿಗೆ ತಂದ ಸರಕಾರ! ರಾತ್ರಿಯಿಂದಲೇ ಜಾರಿಗೆ
ಇದೀಗ ಸರ್ಕಾರವೂ ಒಂದನೇ ತರಗತಿಗೆ ಸೇರುವ ಮಕ್ಕಳ ವಯೋಮಿತಿಯನ್ನು ಬದಲಿಸಿದೆ. ಇದೀಗ ಶಾಲೆಗೆ ಮಕ್ಕಳು ಸೇರಬೇಕಿದ್ದರೆ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಪ್ರತಿಯೊಬ್ಬ ಮಗುವಿಗೂ ವಿದ್ಯೆ (Education) ಬಹಳ ಮುಖ್ಯ. ನಾವು ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ ಸಮಾಜದ ಜ್ಞಾನ ನೀಡಬೇಕು, ಅಲ್ಲದೆ ಈ ಮೂಲಕ ಅವರನ್ನು ದೇಶಕ್ಕಾಗಿ ಉತ್ತಮ ವ್ಯಕ್ತಿಯನ್ನಾಗಿ ಮಾಡಬೇಕು.
ಇನ್ನು ಅನೇಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿದ ಸರ್ಕಾರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸವನ್ನು (Free Education) ಒದಗಿಸಿ ಕೊಟ್ಟಿತ್ತು.
ಇನ್ನು ಅನೇಕರು ತಮ್ಮ ಮಕ್ಕಳಿಗೆ ಐದು ವರ್ಷ ತುಂಬಿದ ನಂತರ ಅವರನ್ನು ಅಂಗನವಾಡಿಯಿಂದ ನೇರವಾಗಿ ಮೊದಲನೆಯ ತರಗತಿಗೆ ಸೇರಿಸುತ್ತಾರೆ. ಇನ್ನು ಕೆಲವರು ತಮ್ಮ ಮಕ್ಕಳು ಇನ್ನು ಐದು ವರ್ಷ ತುಂಬದೆ ಇದ್ದರೂ ಸಹ ಶಾಲೆಗೆ ಸೇರಿಸಲು ಮುಂದಾಗುತ್ತಿರುವುದನ್ನು ಗಮನಿಸಿದ ಸರ್ಕಾರ, ಮಕ್ಕಳಿಗೆ ಒಂದನೇ ತರಗತಿಗೆ ಸೇರಲು ವಯೋಮಿತಿ (Age Limit) ಐದು ವರ್ಷವನ್ನು ಕಡ್ಡಾಯ ಮಾಡಿತ್ತು.
ರಾಜ್ಯ ಸರ್ಕಾರದ ಕಡೆಯಿಂದ ಇಂತಹ ಜನರಿಗೆ ಸಿಗಲಿದೆ ಉಚಿತ ಜಮೀನು! ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ನೋಡಿ
ಆದರೆ ಇದೀಗ ಈ ಬಗ್ಗೆ ಮತ್ತೊಂದು ವಿಷಯ ಕೇಳಿಬರುತ್ತಿದೆ. ಹೌದು, ಅಂಗನವಾಡಿಯಿಂದ ಮಕ್ಕಳನ್ನು ಐದು ವರ್ಷ ತುಂಬಿದ ತಕ್ಷಣ ಮೊದಲನೆ ತರಗತಿಗೆ ಸೇರಿಸಲು ಪೋಷಕರು ಮುಂದಾಗುತ್ತಾರೆ, ಅಲ್ಲದೆ ಕೆಲವು ಶಾಲೆಗಳು ಸಹ ತಮ್ಮ ಶಾಲೆಯಲ್ಲಿ ಮಕ್ಕಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶದಲ್ಲಿ ಮಕ್ಕಳನ್ನು ಮೊದಲನೆ ತರಗತಿಗೆ ಭರ್ತಿ ಮಾಡಿಕೊಳ್ಳುತ್ತಾರೆ.
ಆದರೆ ಇದೀಗ ಸರ್ಕಾರವೂ ಒಂದನೇ ತರಗತಿಗೆ ಸೇರುವ ಮಕ್ಕಳ ವಯೋಮಿತಿಯನ್ನು ಬದಲಿಸಿದೆ. ಇದೀಗ ಶಾಲೆಗೆ ಮಕ್ಕಳು ಸೇರಬೇಕಿದ್ದರೆ (School Admission) ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
2025-26 ಕ್ಕೆ ಶಾಲೆಗೆ ದಾಖಲಾಗುವ ಎಲ್ಲಾ ಮಕ್ಕಳ ವಯಸ್ಸು 6 ವರ್ಷ ಖಡ್ಡಾಯವಾಗಿರಬೇಕು ಎಂದು ಹೈ ಕೋರ್ಟ್ ಇದೀಗ ಹೊಸ ತೀರ್ಪನ್ನು ಹೊರಡಿಸಿದೆ. 2022 ರಲ್ಲಿ ಪ್ರಾರ್ಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಕೆಲವು ನಿರ್ದೇಶಕರು ಈ ಕುರಿತು ಮನವಿ ಪತ್ರವನ್ನು ಹೈ ಕೋರ್ಟ್ ಗೆ ಸಲ್ಲಿಸಿದ್ದರು.
ಇನ್ನು ಇದೀಗ ಈ ಮನವಿಗೆ ಹೈ ಕೋರ್ಟ್ ತೀರ್ಪು ಹೊರಡಿಸಿದೆ. ಇನ್ನು ಮಕ್ಕಳ ವಯಸ್ಸು 6 ಕ್ಕಿಂತ ಕಡಿಮೆ ಇದ್ದು, ಆದರೆ ಅವರನ್ನು ಒಂದನೇ ತರಗತಿಗೆ ಭರ್ತಿ ಮಾಡಲಾಗಿದೆ, ಇನ್ನು ಇದೀಗ ಹೈ ಕೋರ್ಟ್ ನ ತೀರ್ಪಿನ ಪ್ರಕಾರ ಮೊದಲನೇ ತರಗತಿಯಲ್ಲಿ ಮಕ್ಕಳ ಭರ್ತಿ ಪಡೆಯಲು ಅವರ ವಯಸ್ಸು 6 ವರ್ಷ ಖಡ್ಡಾಯ ಮಾಡಲಾಗಿದೆ.
ಬಾಡಿಗೆ ಕಟ್ಟಿ ಬೇಸತ್ತು ಹೋದ ಜನರಿಗೆ ಸರ್ಕಾರದ ಕಡೆಯಿಂದ ಹೊಸ ಭಾಗ್ಯ! ಅಷ್ಟಕ್ಕೂ ಏನಿದು ಹೊಸ ಯೋಜನೆ
ಇನ್ನು ಅನೇಕರು ಈಗಾಗಲೇ ಮೊದಲನೇ ತರಗತಿಗೆ (First Standard) ಭರ್ತಿ ಪಡೆದಿದ್ದು, ಅವರ ವಯಸ್ಸು 6 ವರ್ಷಕ್ಕಿಂತ ಕಡಿಮೆ ಇರುವುದನ್ನು ಗಮನಿಸಲಾಗಿದೆ. ಇನ್ನು ಅಂತಹ ಮಕ್ಕಳು ಮತ್ತೊಮ್ಮೆ ಅದೇ ತರಗತಿಯ ವಿಧ್ಯಾಭ್ಯಾಸವನ್ನು ಪಡೆದುಕೊಳ್ಳಬೇಕು.
ಇನ್ನು ಸದ್ಯ ಹೈ ಕೋರ್ಟ್ 6 ವರ್ಷದ ವಯಸ್ಸನ್ನು ಖಡ್ಡಾಯ ಮಾಡಿದ್ದು, ಮುಂದಿನ 2025-26 ರಿಂದ ಈ ತೀರ್ಪು ಸಂಪೂರ್ಣವಾಗಿ ಜಾರಿಗೊಳ್ಳಲಿದೆ.
The government has implemented a new rule for all 6-year-old children in the state
Follow us On
Google News |