ಈ ರೀತಿ ಮಾಡದೇ ಇದ್ರೆ ರೇಷನ್ ಕಾರ್ಡ್ ರದ್ದಾಗತ್ತೆ; ಸರ್ಕಾರದ ಮಹತ್ತರ ಸೂಚನೆ

ಬಿಪಿಎಲ್ ರೇಷನ್ ಕಾರ್ಡ್ ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತಹ ರೇಷನ್ ಕಾರ್ಡ್ (Ration Card) ಆಗಿದೆ.

ಭಾರತ ಸರ್ಕಾರ ಹಿಂದುಳಿದ ವರ್ಗಗಳು ಮುಂದೆ ಬರಲಿ ಎನ್ನುವ ಕಾರಣಕ್ಕಾಗಿ ರೇಷನ್ ಕಾರ್ಡ್ (Ration Card) ಮೂಲಕ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ.

ಹಿಂದುಳಿದ ವರ್ಗಗಳ ಕಾರಣಕ್ಕಾಗಿಯೇ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಜಾರಿಗೆ ತಂದಿದ್ದು, ಈ ಮೂಲಕ ಅವರಿಗೆ ಉಚಿತ ರೇಷನ್ ಸೇರಿದಂತೆ ಸರ್ಕಾರದಿಂದ ಕೊಡ ಮಾಡಲ್ಪಡುವಂತಹ ಪ್ರತಿಯೊಂದು ಯೋಜನೆಗಳನ್ನು ಕೂಡ ನೀಡಲಾಗುತ್ತಿದೆ.

ಹಿಂದುಳಿದ ವರ್ಗಗಳಿಗೆ ಸಮಾಜದಲ್ಲಿ ಸಮಾನವಾಗಿ ಶಿಕ್ಷಣ ಹಾಗೂ ಆರೋಗ್ಯ ಹಾಗೂ ಆಹಾರ ಕ್ಷೇತ್ರದಲ್ಲಿ ಅವಕಾಶಗಳು ಸಿಗಬೇಕು ಎನ್ನುವ ಕಾರಣಕ್ಕಾಗಿ ಕೂಡ ಸರ್ಕಾರ ಈ ರೀತಿ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಒಟ್ಟಾರೆಯಾಗಿ ರೇಷನ್ ಕಾರ್ಡ್ ಅನ್ನು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರವ ನಿಟ್ಟಿನಲ್ಲಿ ಕೂಡ ಬಳಸಲಾಗುತ್ತದೆ ಎಂದು ಹೇಳಬಹುದು.

ಈ ರೀತಿ ಮಾಡದೇ ಇದ್ರೆ ರೇಷನ್ ಕಾರ್ಡ್ ರದ್ದಾಗತ್ತೆ; ಸರ್ಕಾರದ ಮಹತ್ತರ ಸೂಚನೆ - Kannada News

ಪೆಂಡಿಂಗ್ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ಎಪಿಎಲ್ ರೇಷನ್ ಕಾರ್ಡ್- ಬಿಪಿಎಲ್ ರೇಷನ್ ಕಾರ್ಡ್!

ಮೊದಲಿಗೆ ಮಾತನಾಡುವುದಾದರೆ ಎಪಿಎಲ್ ರೇಷನ್ ಕಾರ್ಡ್ ಅಂದರೆ ಬಡತನದ ರೇಖೆಗಿಂತ ಮೇಲೆ ಇರುವಂತಹ ಜನರಿಗೆ ಕೂಡ ಮಾಡಲ್ಪಡುವಂತಹ ರೇಷನ್ ಕಾರ್ಡ್ ಆಗಿದೆ. ಈ ರೇಷನ್ ಕಾರ್ಡ್ ನವರಿಗೆ ಯಾವುದೇ ರೀತಿಯ ಸರ್ಕಾರಿ ಯೋಜನೆಗಳಲ್ಲಿ ವಿಶೇಷವಾದ ರಿಯಾಯಿತಿ ಅಥವಾ ಉಚಿತ ರೇಷನ್ ನೀಡುವಂತಹ ಕಾರ್ಯಕ್ರಮ ಇರುವುದಿಲ್ಲ.

ಇನ್ನು ಬಿಪಿಎಲ್ ರೇಷನ್ ಕಾರ್ಡ್ ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತಹ ರೇಷನ್ ಕಾರ್ಡ್ (Ration Card) ಆಗಿದೆ. ಇದು ಸಮಾಜದಲ್ಲಿ ಆರ್ಥಿಕವಾಗಿ ಕೆಲವರಿಗೆ ಇರುವಂತಹ ಜನರಿಗೆ ನೀಡುವಂತಹ ರೇಷನ್ ಕಾರ್ಡ್ ಆಗಿದೆ.

ಈ ರೇಷನ್ ಕಾರ್ಡ್ ಅನ್ನು ಸರಿಯಾದ ಅರ್ಹ ಆಗಿರುವಂತಹ ಜನರಿಗೆ ನೀಡುವ ಮೂಲಕ ಸರ್ಕಾರದಿಂದ ಪ್ರಾರಂಭವಾಗಿರುವಂತ ಪ್ರತಿಯೊಂದು ಯೋಜನೆಗಳನ್ನು ಕೂಡ ಅರ್ಹ ಆಗಿರುವಂತಹ ಕುಟುಂಬಗಳಿಗೆ ತಲುಪಿಸುವಂತಹ ಕೆಲಸವನ್ನು ಸರ್ಕಾರ ಮಾಡಬೇಕಾಗಿರುತ್ತದೆ.

ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

BPL Ration Cardಆದರೆ ಈ ಸಂದರ್ಭದಲ್ಲಿ ಬೇಸರ ಆಗುವಂತಹ ಮತ್ತೊಂದು ವಿಚಾರ ಅಂದ್ರೆ ಎಪಿಎಲ್ ಕಾರ್ಡಿನ ಕುಟುಂಬಗಳು ಕೂಡ ಸುಳ್ಳು ದಾಖಲೆಯನ್ನು ಒದಗಿಸಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿರುತ್ತಾರೆ.

ಈ ಕಾರಣದಿಂದಾಗಿ ಸರಿಯಾದ ಅರ್ಹ ನಾಗರಿಕರು ಕೂಡ ಬಿಪಿಎಲ್ ರೇಷನ್ ಕಾರ್ಡಿನ ಪ್ರಯೋಜನಗಳು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಮೂರು ತಿಂಗಳಿಂದ ರೇಷನ್ ಪಡೆದುಕೊಂಡಿಲ್ಲ ಅಂದ್ರೆ ರೇಷನ್ ಕಾರ್ಡ್ ರದ್ದಾಗುತ್ತಾ?

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಮೂರು ತಿಂಗಳುಗಳ ಕಾಲ ಸತತವಾಗಿ ರೇಷನ್ ಪಡೆದುಕೊಳ್ಳದೆ ಹೋದರೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿಗಳು ಕೇಳಿ ಬರುತ್ತಿದೆ.

ಇದು ತಿಳಿದು ಬಂದಿರುವ ಮಾಹಿತಿಯ ಮೂಲಗಳ ಪ್ರಕಾರ ಸತ್ಯಕ್ಕೆ ದೂರವಾದ ಮಾತಾಗಿದ್ದು ಈ ರೀತಿಯ ಯಾವುದೇ ನಿರ್ಧಾರಗಳನ್ನು ಕೂಡ ಸರ್ಕಾರ ಅಧಿಕೃತವಾಗಿ ತೆಗೆದುಕೊಂಡಿಲ್ಲ ಎಂಬುದಾಗಿ ತಿಳಿದುಬಂದಿದೆ.

ಇನ್ನು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವ ಬಗ್ಗೆ ಸರ್ಕಾರ ವಾರ್ಷಿಕ ಆದಾಯದ ಹಾಗೂ ವಾಹನವನ್ನು ಹೊಂದುವ ಮತ್ತು ಜಮೀನನ್ನು ಹೊಂದುವ ಬಗ್ಗೆ ಕೆಲವೊಂದು ನಿರ್ದಿಷ್ಟ ನಿಯಮಗಳನ್ನು ಜಾರಿಗೆ ತಂದಿದ್ದು ನೀವು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಆ ನಿಯಮದ ಅಡಿಯಲ್ಲಿ ಇರಬೇಕಾಗಿರುತ್ತದೆ.

ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ

If this is not done, the ration card will be cancelled

Follow us On

FaceBook Google News