ರೈತರಿಗೆ ಬಂಪರ್ ಗಿಫ್ಟ್! ಗೃಹಜ್ಯೋತಿ ಫ್ರೀ ಕರೆಂಟ್ ನಂತರ ಸರ್ಕಾರದ ಮಹತ್ವದ ನಿರ್ಧಾರ

ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ (Graha Jyothi scheme) ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಇಂದು ಉಚಿತವಾಗಿ ವಿದ್ಯುತ್ (electricity) ಪಡೆದುಕೊಳ್ಳುವಂತೆ ಆಗಿದೆ

ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಯ (Graha Jyothi scheme) ಅಡಿಯಲ್ಲಿ ಲಕ್ಷಾಂತರ ಕುಟುಂಬಗಳು ಇಂದು ಉಚಿತವಾಗಿ ವಿದ್ಯುತ್ (electricity) ಪಡೆದುಕೊಳ್ಳುವಂತೆ ಆಗಿದೆ

ಒಂದು ಕಡೆ ಯೋಜನೆ ಯಶಸ್ವಿ ಆಗಿದ್ದರೆ ಇನ್ನೊಂದು ಕಡೆ ರಾಜ್ಯಾದ್ಯಂತ ವಿದ್ಯುತ್ ಅಭಾವ (current problem) ತಲೆದೂರಿದೆ. ಸದ್ಯ ರಾಜ್ಯದಲ್ಲಿ ಬೇಡಿಕೆ ಇರುವ ವಿದ್ಯುತ್ ಪೂರೈಕೆ ಮಾಡುವುದೇ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಕೆಲವೇ ದಿನಗಳಲ್ಲಿ ಬೇಸರದ ಸುದ್ದಿ! ಧಿಡೀರ್ ಇನ್ನೊಂದು ಘೋಷಣೆ

ರೈತರಿಗೆ ಬಂಪರ್ ಗಿಫ್ಟ್! ಗೃಹಜ್ಯೋತಿ ಫ್ರೀ ಕರೆಂಟ್ ನಂತರ ಸರ್ಕಾರದ ಮಹತ್ವದ ನಿರ್ಧಾರ - Kannada News

ರಾಜ್ಯದಲ್ಲಿ ತಯಾರಾಗುತ್ತಿಲ್ಲ ಅಗತ್ಯದಷ್ಟು ವಿದ್ಯುತ್!

ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆ (electricity need) ಹೆಚ್ಚಾಗುತ್ತಿದೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ ಶೇಕಡ 20 % ನಷ್ಟು ಹೆಚ್ಚುವರಿ ವಿದ್ಯುತ್ ಬೇಡಿಕೆ ಇದೆ ಎಂದು ಬೆಸ್ಕಾಂ (BESCOM) ತಿಳಿಸಿದೆ.

ಬೇಡಿಕೆಗೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ನಿರೀಕ್ಷೆಯಷ್ಟು ಮಳೆ ಬಾರದೇ ಇರುವುದರಿಂದ ವಿದ್ಯುತ್ತನ್ನು ಕೂಡ ಆ ಪ್ರಮಾಣದಲ್ಲಿ ತಯಾರು ಮಾಡಲಾಗುವುದಿಲ್ಲ. ಇದೇ ಕಾರಣಕ್ಕೆ ಲೋಡ್ ಶೆಡ್ಡಿಂಗ್ (load shedding) ಅನಿವಾರ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಡಿತ

ವಿದ್ಯುತ್ ಕಡಿತ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿಯೇ (village) ಆಗಲಿದೆ. ಆದರೆ ಇದರಿಂದ ಸಾಕಷ್ಟು ರೈತರಿಗೆ ಸಮಸ್ಯೆ ಉಂಟಾಗಬಹುದು, ಮುಖ್ಯವಾಗಿ ಮಳೆ ಇಲ್ಲದೆ ಬೆಳೆ ಹಾನಿ ಉಂಟಾಗಿದೆ ಹಾಗೂ ಹೊಸದಾಗಿ ಬೆಳೆ ಬೆಳೆಯಲು ರೈತರ ಜಮೀನಿಗೆ ನೀರಿನ ಅಗತ್ಯವಿದೆ.

ಜಮೀನಿಗೆ ನೀರು ಹಾಯಿಸಬೇಕು ಅಂದ್ರೆ ಪಂಪ್ಸೆಟ್ (pump set) ಹಾಗೂ ವಿದ್ಯುತ್ ಬೇಕೇ ಬೇಕು. ವಿದ್ಯುತ್ ಸರಿಯಾಗಿ ಇಲ್ಲದೆ ಇದ್ರೆ ರೈತರು (farmers) ತಮ್ಮ ಜಮೀನುಗಳಿಗೆ ನೀರುಣಿಸಲು ಸಾಧ್ಯವಿಲ್ಲ.

ಒಂದು ಕಡೆ ಮಳೆ ಅಭಾವದಿಂದ (no rain) ಬೆಳೆಯ ನಷ್ಟ ಇನ್ನೊಂದು ಕಡೆ ಸರ್ಕಾರ ವಿದ್ಯುತ್ ಕಡಿತ ಮಾಡಿರುವುದರಿಂದ ಜಮೀನಿಗೆ ನೀರನ್ನು ಸರಿಯಾಗಿ ಹಾಕಲು ಸಾಧ್ಯವಾಗುತ್ತಿಲ್ಲ. ರೈತರ ಈ ಸಮಸ್ಯೆಯನ್ನು ಅರಿತಿರುವ ಸರ್ಕಾರ ಈಗ ರೈತರಿಗಾಗಿ ಹೊಸ ಉಪಕ್ರಮ (initiative) ಕೈಗೊಂಡಿದೆ.

ಬಿಪಿಎಲ್ ಕಾರ್ಡ್ ಇರುವವರಿಗೆ ಹೊಸ ರೂಲ್ಸ್! ರೇಷನ್ ಪಡೆಯಲು ಹೊಸ ನಿಯಮ ಜಾರಿಗೆ

5 ಗಂಟೆಗಳು ವಿದ್ಯುತ್ ಪೂರೈಕೆ

Electricity for Farmersರೈತರು ತಮ್ಮ ಜಮೀನುಗಳಿಗೆ ಸುಲಭವಾಗಿ ವಿದ್ಯುತ್ ಬಳಸಿಕೊಂಡು ನೀರು ಪೂರೈಕೆ ಮಾಡಬೇಕು ಎನ್ನುವ ಕಾರಣಕ್ಕೆ ದಿನದಲ್ಲಿ 5 ಗಂಟೆಗಳ ಕಾಲ ನಿರಂತರವಾಗಿ ಯಾವುದೇ ಕಡಿತ ಇಲ್ಲದೆ ವಿದ್ಯುತ್ ನೀಡಲು ಸರ್ಕಾರ ಮುಂದಾಗಿದೆ.

ಹಾಗಾಗಿ ದಿನದಲ್ಲಿ ಯಾವುದಾದರೂ ಒಂದು ಸಮಯದಲ್ಲಿ ಐದು ಗಂಟೆಗಳ ಕಾಲ ಯಾವುದೇ ಕಾರಣಕ್ಕೂ ವಿದ್ಯುತ್ ಕಡಿತಗೊಳಿಸುವುದಿಲ್ಲ ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ಜಮೀನುಗಳಿಗೆ ವಿದ್ಯುತ್ ಮೂಲಕ ನೀರು ಪೂರೈಕೆ ಮಾಡಿಕೊಳ್ಳಬಹುದು.

ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ

ಇನ್ನು ಇದರ ಜೊತೆಗೆ ಅಭಾವ ಇರುವ ವಿದ್ಯುತ್ ಪೂರೈಕೆ ಮಾಡಲು ಬೇರೆ ಕಡೆಯಿಂದ ವಿದ್ಯುತ್ ಖರೀದಿ (electricity purchase) ಮಾಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಮಾತ್ರವಲ್ಲದೆ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ತಯಾರಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯುತ್ ಅಭಾವದ ನಡುವೆಯೂ ರೈತರಿಗೆ ತೊಂದರೆ ಆಗದೆ ಇರುವ ರೀತಿಯಲ್ಲಿ ವಿದ್ಯುತ್ ಕಡಿತ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಬಹುದು.

Important decision of the government after Gruha Jyothi Scheme Free Electricity

Follow us On

FaceBook Google News

Important decision of the government after Gruha Jyothi Scheme Free Electricity