ಬಿಪಿಎಲ್ ಕಾರ್ಡ್ ಇರುವವರಿಗೆ ಹೊಸ ರೂಲ್ಸ್! ರೇಷನ್ ಪಡೆಯಲು ಹೊಸ ನಿಯಮ ಜಾರಿಗೆ
ಈಗಾಗಲೇ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸರ್ಕಾರ 5 ಕೆಜಿ ಉಚಿತ ಅಕ್ಕಿ ಹಾಗೂ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ.
ಬಡತನ ರೇಖೆಗಿಂತ ಕೆಳಗಿನವರು (below poverty line) ಸರ್ಕಾರದ ಉಚಿತ ಪಡಿತರ ಪಡೆದುಕೊಳ್ಳಬಹುದು, ಅದೇ ರೀತಿ ಎಪಿಎಲ್ ಕಾರ್ಡ್(APL card) ನವರಿಗೂ ಕೆಲವು ಸೌಲಭ್ಯಗಳು ಸಿಗುತ್ತವೆ.
ಈಗಾಗಲೇ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸರ್ಕಾರ 5 ಕೆಜಿ ಉಚಿತ ಅಕ್ಕಿ ಹಾಗೂ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡುತ್ತಿದೆ.
ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಲಾಭ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ರಾಜ್ಯ ಸರ್ಕಾರ (state government) ಮತ್ತೊಂದು ಹೊಸ ನಿಯಮ ಜಾರಿಗೊಳಿಸಿದೆ. ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲು ಹೊಸ ನಿಯಮ ಜಾರಿಗೆ ತರಲಾಗಿದೆ.
ಹೊಸ ಗ್ಯಾಸ್ ಕನೆಕ್ಷನ್ ಪಡೆಯೋಕೆ ಒಂದು ಮಿಸ್ ಕಾಲ್ ಸಾಕು! ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್ ಸಿಲೆಂಡರ್
ಪಡಿತರ ನೀಡುವವರು ಹಾಗೂ ಪಡಿತರ ತೆಗೆದುಕೊಳ್ಳುವವರು ಈ ನಿಯಮ ಪಾಲನೆ ಮಾಡಲೇಬೇಕು.
ಈಗಾಗಲೇ ಮೂರು ಕಂತಿನ ಹಣ ಬಿಡುಗಡೆಯಾಗಿದೆ (DBT), ಆದರೆ ಹಲವರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಇಕೆವೈಸಿ (EKYC) ಆಗದೇ ಇರುವ ಖಾತೆಗಳಿಗೆ ಹಣ ಜಮಾ (Money Deposit) ಆಗಿಲ್ಲ. ಈ ಸಮಸ್ಯೆ ಸರಿ ಹೋದರೆ ಸದ್ಯದಲ್ಲಿಯೇ ಅಂತವರ ಖಾತೆಗೂ (Bank Account) ಹಣ ಜಮಾ ಆಗಲಿದೆ ಎಂದು ರಾಜ್ಯ ಸರ್ಕಾರದ ತಿಳಿಸಿದೆ.
ಪಡಿತರ ಪಡೆದುಕೊಳ್ಳುವುದಕ್ಕೆ ಸರ್ಕಾರದ ನಿಯಮ!
ರೇಷನ್ ಕಾರ್ಡ್ (Ration Card) ಗೆ ಸಂಬಂಧಪಟ್ಟ ಹಾಗೆ ರಾಜ್ಯ ಸರ್ಕಾರ ಹೊಸ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತದೆ, ಮಾತ್ರವಲ್ಲದೇ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ (transparency) ಇರಬೇಕು ಎನ್ನುವ ಸಲುವಾಗಿ ಸರ್ಕಾರ ಮತ್ತೊಂದು ಹೊಸ ಕ್ರಮ ಕೈಗೊಂಡಿದ್ದು ಇದರಿಂದ ಜನರಿಗೆ ಅನುಕೂಲವಾಗಲಿದೆ.
ಆಹಾರ ಇಲಾಖೆ ಆಯುಕ್ತರಿಗೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು ರಾಜ್ಯದಲ್ಲಿ ಇನ್ನು ಮುಂದೆ ಪಡಿತರ ವಿತರಣೆ ವಿಚಾರದಲ್ಲಿ ಈ ನಿಯಮ ಕಡ್ಡಾಯಗೊಳಿಸಲಾಗುವುದು.
ಗೃಹಜ್ಯೋತಿ ಫ್ರೀ ಕರೆಂಟ್ ಬೆನ್ನಲ್ಲೇ, ರೈತರಿಗಾಗಿ ಹೊಸ ನಿರ್ಧಾರ ಕೈಗೊಂಡ ಸಿಎಂ ಸಿದ್ದರಾಮಯ್ಯ
ನ್ಯಾಯಬೆಲೆ ಅಂಗಡಿಯಲ್ಲಿ ರಶೀದಿ ಕಡ್ಡಾಯ!
ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ
ಇನ್ನು ಮುಂದೆ ನ್ಯಾಯ ಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ವಿತರಿಸಿದ ಬಳಿಕ ರಶೀದಿಯನ್ನು ಕೂಡ ಕಡ್ಡಾಯವಾಗಿ ನೀಡಬೇಕು, ಈ ಮೂಲಕ ಯಾರು ಎಷ್ಟು ಪಡಿತರ ತೆಗೆದುಕೊಂಡರು ಎಷ್ಟು ಪಡಿತರ ವಿತರಣೆಯಾಗಿದೆ ಎನ್ನುವುದು ಸರ್ಕಾರಕ್ಕೆ ತಿಳಿಯಲಿದೆ.
ಈ ಕಾರಣದಿಂದ ಆಹಾರ ಇಲಾಖೆಯ ಆಯುಕ್ತರು ಈ ಹೊಸ ಆದೇಶ ಹೊರಡಿಸಿದ್ದಾರೆ, ರಾಜ್ಯದ ಯಾವುದೇ ಭಾಗದಲ್ಲಿ ನೀವು ಪಡಿತರ ಅಂಗಡಿಯಲ್ಲಿ ಪಡಿತರ ತೆಗೆದುಕೊಂಡರು ಕೂಡ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳುವುದನ್ನು ಮರೆಯಬಾರದು
ಒಂದು ವೇಳೆ ನ್ಯಾಯಬೆಲೆ ಅಂಗಡಿಯಲ್ಲಿ ನಿಮಗೆ ರಶೀದಿ (receipt) ಕೊಡದಿದ್ದರೆ ನೀವು ಕೇಳಿ ಪಡೆದುಕೊಳ್ಳಬಹುದು. ಇನ್ನು ನ್ಯಾಯ ಬೆಲೆ ಅಂಗಡಿಯಲ್ಲಿ ಮಾಲೀಕರು ರಸೀದಿ ಕೊಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಅವುಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ, ಒಂದು ವೇಳೆ ರಸೀದಿ (receipt) ಕೊಡಲು ನಿರಾಕರಿಸಿದ ಅಂತಹ ವಿತರಕರ ವಿರುದ್ಧ ದೂರು ದಾಖಲಿಸಬಹುದು.
New rules for BPL card holders, A new rule has been implemented to get ration
Follow us On
Google News |