ಹೊಸದಾಗಿ ಮನೆ ಕಟ್ಟುವವರಿಗೆ ಮಹತ್ವದ ಮಾಹಿತಿ; ರಾತ್ರೋರಾತ್ರಿ ಹೊಸ ನಿಯಮ ಜಾರಿ

ಮನೆ ಕಟ್ಟುವುದಕ್ಕೆ ಬೇಕಾಗಿರುವ ಸಿಮೆಂಟ್ ದರ (Cement rate) ಅಕ್ಟೋಬರ್ ಒಂದರಿಂದ ಇನ್ನಷ್ಟು ಜಾಸ್ತಿಯಾಗಿದೆ.

ಸ್ವಂತ ಸೂರು ನಿರ್ಮಾಣ (Built own house) ಮಾಡಿಕೊಳ್ಳಬೇಕು ಎನ್ನುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಇಂದು ಸಾಕಷ್ಟು ಜನ ಪ್ರತಿದಿನ ಕಷ್ಟಪಟ್ಟು ದುಡಿಯುವುದೇ ಈ ಒಂದು ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೆ.

ಆದರೆ ಇವತ್ತಿನ ಹಣದಬ್ಬರದ ಪರಿಣಾಮವಾಗಿ ಮನೆ ನಿರ್ಮಾಣದ ಕನಸು (Own House Dream) ಈಡೇರಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮನೆ ನಿರ್ಮಾಣಕ್ಕೆ ಬೇಕಾಗಿರುವ ಪ್ರತಿಯೊಂದು ವಸ್ತುವಿನ ಬೆಲೆಯೂ ಕೂಡ ದುಬಾರಿಯಾಗಿದೆ, ಸಾಲ (Home Loan) ಮಾಡಿ ಮನೆ ಕಟ್ಟಬೇಕು ಅಂದುಕೊಂಡರೂ ಬೆಲೆಗಳು ದುಬಾರಿಯಾಗಿವೆ.

ಅದರಲ್ಲೂ ಮುಖ್ಯವಾಗಿ ಮನೆ ಕಟ್ಟುವುದಕ್ಕೆ ಬೇಕಾಗಿರುವ ಸಿಮೆಂಟ್ ದರ (Cement rate) ಅಕ್ಟೋಬರ್ ಒಂದರಿಂದ ಇನ್ನಷ್ಟು ಜಾಸ್ತಿಯಾಗಿದೆ.

ಹೊಸದಾಗಿ ಮನೆ ಕಟ್ಟುವವರಿಗೆ ಮಹತ್ವದ ಮಾಹಿತಿ; ರಾತ್ರೋರಾತ್ರಿ ಹೊಸ ನಿಯಮ ಜಾರಿ - Kannada News

ಇನ್ಮುಂದೆ ಆಧಾರ್ ಇಲ್ಲದೇ ಹೋದ್ರು ಈ ದಾಖಲೆ ಎಲ್ಲದಕ್ಕೂ ಬೇಕೇ ಬೇಕು; ಹೊಸ ನಿಯಮ ಜಾರಿ!

ಸಿಮೆಂಟ್ ದರದಲ್ಲಿ ಬಾರಿ ಏರಿಕೆ

ಸಿಮೆಂಟ್ ದರ 2023 ಹಣಕಾಸು ವರ್ಷದ (Financial year) ಆರಂಭದಲ್ಲಿ ಅಂದರೆ ಮಾರ್ಚ್ ಏಪ್ರಿಲ್ ಅವಧಿಯಲ್ಲಿ ಇಳಿಕೆ ಕಂಡಿತ್ತು, ಆದರೆ ಈಗ ಒಂದೇ ಸಮನೆ ಸಿಮೆಂಟ್ ಅಂದರೆ 12 ರಿಂದ 13% ನಷ್ಟು ಜಾಸ್ತಿಯಾಗಿದೆ. ನಗರ ಭಾಗದಲ್ಲಿ 50 ಕೆಜಿ ಸಿಮೆಂಟ್ ದರ 382 ರೂಪಾಯಿ ತಲುಪಿದೆ. ಮಳೆಗಾಲ ಮುಗಿದ ಬಳಿಕ ಇದರ ಬೆಲೆ ಇನ್ನಷ್ಟು ಜಾಸ್ತಿ ಆಗುವ ನಿರೀಕ್ಷೆ ಇದೆ.

ದರ ಏರಿಸಿದ ಸಿಮೆಂಟ್ ಕಂಪನಿಗಳು; (cement rate increased)

Important information for new home buildersಪ್ರತಿ ಚೀಲ ಸಿಮೆಂಟ್ ಮೇಲೆ 10 ರಿಂದ 35 ರೂಪಾಯಿಗಳವರೆಗೆ ಕಂಪನಿಗಳು ಹೆಚ್ಚಳ ಮಾಡಿವೆ. ಇತ್ತೀಚಿನ ದಿನಗಳಲ್ಲಿ ಮನೆ ನಿರ್ಮಾಣ ಹಾಗೂ ಇತರ ಕಟ್ಟಡ ನಿರ್ಮಾಣಗಳ ಕಾಮಗಾರಿ ಭರದಿಂದ ಸಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ (covid-19) ಅವಧಿಯ ನಂತರ ಸಿಮೆಂಟ್ ದರದಲ್ಲಿ ಭಾರಿ ಇಳಿಕೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಇತರ ಕಚ್ಚಾ ವಸ್ತುಗಳ ಬೆಲೆ ಕೂಡ ಕಡಿಮೆಯಾಗಿತ್ತು. ಈಗ ಮನೆ ನಿರ್ಮಾಣ ಕಾಮಗಾರಿ ಹೆಚ್ಚಾಗಿದ್ದು ಸಿಮೆಂಟ್ ಬೇಡಿಕೆ ಎರಡು ವರ್ಷಗಳಿಗೆ ಹೋಲಿಸಿದರೆ 18ರಿಂದ 20% ವರೆಗೆ ಏರಿಕೆಯಾಗಿದೆ ಎನ್ನಬಹುದು.

ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!

ಜನರ ಜೇಬಿಗೆ ಕತ್ತರಿ:

ಸಿಮೆಂಟ್ ದರ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದು, ಮನೆ ನಿರ್ಮಾಣ ಮಾಡುವವರಿಗೆ ದೊಡ್ಡ ಸವಾಲಾಗಿದೆ. ದಕ್ಷಿಣ ವಲಯದಲ್ಲಿ ಸಿಮೆಂಟ್ ಅದರ 40% ನಷ್ಟು ಹೆಚ್ಚಳವಾಗಿದೆ. ಈಶಾನ್ಯ ಭಾಗದಲ್ಲಿ ಒಂದು ಚೀಲ ಸಿಮೆಂಟ್ ಗೆ 400 ರೂಪಾಯಿಗಳವರೆಗೆ ತಲುಪಿದೆ. ಇನ್ನು ಕಂಪನಿ ಸಿಮೆಂಟ್ ನಿಂದ ಗಳಿಸುತ್ತಿರುವ ಆದಾಯವು ಹೆಚ್ಚಿದೆ. 800 ರಿಂದ 900 ಆದಾಯ ಗಳಿಸುತ್ತಿದ್ದ ಕಂಪನಿ ಈಗ 1200 ರಿಂದ 1300 ಗಳಷ್ಟು ಆದಾಯ ಪಡೆಯುತ್ತಿವೆ.

Important information for new home builders

Follow us On

FaceBook Google News

Important information for new home builders