ಇನ್ಮುಂದೆ ರೈತರ ಬಳಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಬೆನಿಫಿಟ್ ಸಿಗೋಲ್ಲ! ಮೊದಲು ಕಾರ್ಡ್ ಮಾಡಿಸಿಕೊಳ್ಳಿ

ಮುಂದಿನ ವರ್ಷ ಉತ್ತಮ ಫಸಲು ಪಡೆಯಲು ಸಾಧ್ಯವಿಲ್ಲ ಇದರಿಂದಾಗಿ ರೈತರಿಗೆ ಸಾಲ (Loan) ತೀರಿಸಲು ಹಾಗೂ ಜೀವನ ನಡೆಸಲು ಆರ್ಥಿಕ ಸಹಾಯ (financial support) ಮಾಡುವುದು ಸರ್ಕಾರದ ಜವಾಬ್ದಾರಿ.

ಈ ವರ್ಷ ರಾಜ್ಯದಲ್ಲಿ ಎಲ್ಲಾ ಕಡೆ ಸರಿಯಾಗಿ ಮಳೆ (rain) ಆಗಿಲ್ಲ ಇದರಿಂದ ರೈತರು (farmers) ತಮ್ಮ ಬೆಳೆ ಬೆಳೆಯಲು ಕಷ್ಟವಾಗುತ್ತದೆ, ತಮ್ಮ ಜಮೀನಿಗೆ ನೀರಾವರಿ ಸೌಲಭ್ಯ (irrigation facility) ಒದಗಿಸಲು ಸಾಧ್ಯವಾಗದೆ ರಾಜ್ಯದಲ್ಲಿ ಸಾಕಷ್ಟು ಜಿಲ್ಲೆಗಳನ್ನ (district) ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಬರಪೀಡಿತ ಪ್ರದೇಶದ ರೈತರಿಗೆ ಸಹಾಯಧನ (compensation) ನೀಡಲು ಸರ್ಕಾರ ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆ ಹಣ ಎಲ್ಲರಿಗೂ ಜಮಾ ಆಗೋದು ಫಿಕ್ಸ್! ಹೊಸ ತಂತ್ರ ರೂಪಿಸಿದ ಸರ್ಕಾರ

ಇನ್ಮುಂದೆ ರೈತರ ಬಳಿ ಈ ಕಾರ್ಡ್ ಇಲ್ಲದಿದ್ದರೆ ಯಾವುದೇ ಬೆನಿಫಿಟ್ ಸಿಗೋಲ್ಲ! ಮೊದಲು ಕಾರ್ಡ್ ಮಾಡಿಸಿಕೊಳ್ಳಿ - Kannada News

ಸರ್ಕಾರದಿಂದ ಸಹಾಯಧನ! (Government compensation)

ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮಗಳನ್ನ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯ (Anna Bhagya scheme) ಅಡಿಯಲ್ಲಿ ಇಷ್ಟು ದಿನ ಹಣ ಪಡೆದುಕೊಳ್ಳುತ್ತಿರುವವರೆಗೂ ಕೂಡ ಅಕ್ಕಿಯನ್ನು ಉಚಿತವಾಗಿ (free rice) ನೀಡಲು ಸರ್ಕಾರ ನಿರ್ಧರಿಸಿದೆ.

ಹಾಗಾಗಿ ಬರಬೇಡಿತ ಪ್ರದೇಶದ ಬಿಪಿಎಲ್ (BPL card) ಹೊಂದಿರುವ ಕುಟುಂಬದವರಿಗೆ 10 ಕೆಜಿ ಅಕ್ಕಿ ಲಭ್ಯವಾಗುತ್ತಿದೆ. ಇನ್ನು ಬರಪೀಡಿತ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಮಳೆಯ ಅಭಾವದಿಂದ ಜಮೀನಿಗೆ ಸರಿಯಾಗಿ ನೀರು ಒದಗಿಸಲು ಆಗುತ್ತಿಲ್ಲ.

ಹಾಗಾಗಿ ಮುಂದಿನ ವರ್ಷ ಉತ್ತಮ ಫಸಲು ಪಡೆಯಲು ಸಾಧ್ಯವಿಲ್ಲ ಇದರಿಂದಾಗಿ ರೈತರಿಗೆ ಸಾಲ (Loan) ತೀರಿಸಲು ಹಾಗೂ ಜೀವನ ನಡೆಸಲು ಆರ್ಥಿಕ ಸಹಾಯ (financial support) ಮಾಡುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ಬರಪೀಡಿತ ಪ್ರದೇಶಕ್ಕೆ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ.

ಸರ್ಕಾರಿ ಭೂಮಿಯಲ್ಲಿ ಕೃಷಿ ಮಾಡುವವರಿಗೆ ಸಿಹಿಸುದ್ದಿ! ಇನ್ಮುಂದೆ ಆ ಜಮೀನು ನಿಮ್ಮದೇ

ಈ ದಾಖಲೆ ಇಲ್ಲದಿದ್ದರೆ ಸಹಾಯಧನ ಸಿಗುವುದಿಲ್ಲ!

Farmer IDರೈತರು ಸರ್ಕಾರದಿಂದ ಸಿಗುವ ಸಹಾಯಧನ ಪಡೆದುಕೊಳ್ಳಲು ಈ ಮುಖ್ಯವಾದ ದಾಖಲೆ ಹೊಂದಿರಲೇಬೇಕು. ಒಂದುವೇಳೆ ಇದು ನಿಮ್ಮ ಬಳಿ ಇಲ್ಲವ ಎಂದಾದರೆ ತಕ್ಷಣವೇ ತೋಟಗಾರಿಕಾ (horticulture department) ಇಲಾಖೆಯಲ್ಲಿ ಪಡೆದುಕೊಳ್ಳಿ.

ಅದುವೆ ರೈತರ ಐಡಿ. (FID). ನಿಮ್ಮ ಬಳಿ fid ಇಲ್ಲದೆ ಇದ್ದರೆ ನಿಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ (Aadhaar Card) ಬ್ಯಾಂಕ್ ಖಾತೆಯ (Bank Account) ವಿವರ ಮೊದಲಾದ ದಾಖಲೆಯೊಂದಿಗೆ ಹತ್ತಿರದ ಕೃಷಿ ಅಥವಾ ತೋಟಗಾರಿಕಾ ಇಲಾಖೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಫಾರ್ಮರ್ ಐಡಿ ಪಡೆದುಕೊಳ್ಳಿ.

ಇನ್ಮುಂದೆ ಇಂತಹವರಿಗೆ ಉಚಿತ ವಿದ್ಯುತ್ ಸೌಲಭ್ಯ ಇಲ್ಲ, ಕಟ್ಟಲೇಬೇಕು ಪೂರ್ಣ ಬಿಲ್

ಈ ಐಡಿ (ID) ಯಾರ ಬಳಿ ಇರುತ್ತದೆಯೋ ಅಂತವರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರೆಯುತ್ತವೆ, ಜೊತೆಗೆ ಸದ್ಯ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಹಣ ಸಿಗಬೇಕು ಅಂದ್ರೆ ಬರಪೀಡಿತ ಪ್ರದೇಶದಲ್ಲಿ ಇರುವ ರೈತರು ಐಡಿ ಹೊಂದಿರಲೇಬೇಕು.

Karnataka Crop Compensation For Farmers Update

Follow us On

FaceBook Google News

Karnataka Crop Compensation For Farmers Update