BPL ಕಾರ್ಡ್ ಇದ್ದವರು ಈ ರೂಲ್ಸ್ ಫಾಲೋ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ಕಾರ್ಡ್ ಕ್ಯಾನ್ಸಲ್! ವಾರ್ನಿಂಗ್ ಕೊಟ್ಟ ಸರ್ಕಾರ

ರೇಷನ್ ಕಾರ್ಡ್ ಬಳಕೆದಾರರಿಗಾಗಿ ಈಗ ಒಂದು ಹೊಸ ನಿಯಮ ಜಾರಿಯಾಗಿದೆ. ದೇಶಾದ್ಯಂತ ಕೋಟಿಗಟ್ಟಲೇ ಜನರು ರೇಷನ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರು ಪ್ರತಿ ತಿಂಗಳು ಸರ್ಕಾರ ಕೊಡುವ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಈಗ ಸರ್ಕಾರದ ಯೋಜನೆಗಳ (Government Schemes) ಸೌಲಭ್ಯ ಬೇಕು ಎಂದರೆ ನಿಮ್ಮ ಹತ್ತಿರ ರೇಷನ್ ಕಾರ್ಡ್ (BPL Ration Card) ಇರಲೇಬೇಕು. ಹೀಗಿರುವಾಗ ನೀವು ನಿಮ್ಮ ಹತ್ತಿರ BPL ಕಾರ್ಡ್ ಇದೆ ಎಂದು ಏಕಾಏಕಿ ಖುಷಿ ಪಡುವುದು ಬೇಡ. ಏಕೆಂದರೆ ಬಿಪಿಎಲ್ ಕಾರ್ಡ್ ಇರುವವರಿಗೆ ಸರ್ಕಾರ ಈಗ ನಿಯಮಗಳನ್ನು ಇನ್ನಷ್ಟು ಜಾಸ್ತಿ ಮಾಡಿ ಒಂದಷ್ಟು ಹೊಸ ರೂಲ್ಸ್ ಗಳನ್ನು ತಂದಿದೆ.

ಇದನ್ನೆಲ್ಲ ನೀವು ಅನುಸರಿಸಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತದೆ. ಅಷ್ಟಕ್ಕೂ ಆ ಹೊಸ ನಿಯಮಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ರೇಷನ್ ಕಾರ್ಡ್ ಬಳಕೆದಾರರಿಗಾಗಿ ಈಗ ಒಂದು ಹೊಸ ನಿಯಮ (New Rules) ಜಾರಿಯಾಗಿದೆ. ದೇಶಾದ್ಯಂತ ಕೋಟಿಗಟ್ಟಲೇ ಜನರು ರೇಷನ್ ಕಾರ್ಡ್ ಹೊಂದಿದ್ದಾರೆ. ಅವರೆಲ್ಲರು ಪ್ರತಿ ತಿಂಗಳು ಸರ್ಕಾರ ಕೊಡುವ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

BPL ಕಾರ್ಡ್ ಇದ್ದವರು ಈ ರೂಲ್ಸ್ ಫಾಲೋ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ಕಾರ್ಡ್ ಕ್ಯಾನ್ಸಲ್! ವಾರ್ನಿಂಗ್ ಕೊಟ್ಟ ಸರ್ಕಾರ - Kannada News

ಹೊಸ ಸ್ಕೀಮ್! ರಾಜ್ಯದ 18 ರಿಂದ 55 ವರ್ಷದ ಒಳಗಿನ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ

ಅಕ್ಕಿ, ಜೋಳ, ಗೋಧಿ ಹಾಗೂ ಇನ್ನಿತರ ಧಾನ್ಯಗಳನ್ನು ಜನರ ಆರೋಗ್ಯಕ್ಕಾಗಿ ಸರ್ಕಾರದಿಂದ ಕೊಡಲಾಗುತ್ತಿದೆ. ಇದಷ್ಟೇ ಅಲ್ಲದೆ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಪ್ರಯೋಜನ ಪಡೆಯಲು ಇನ್ನಷ್ಟು ಜನರು ರೇಷನ್ ಕಾರ್ಡ್ ಬಳಸುತ್ತಿದ್ದಾರೆ.

ಇದೆಲ್ಲವೂ ಇದ್ದರು ಸಹ ನೀವು ರೇಶನ್ ಕಾರ್ಡ್ ಇದೆ ಎಂದು ಸುಮ್ಮನಿದ್ದರೆ ಕೊನೆಗೆ ಕಾರ್ಡ್ ರದ್ದಾಗುತ್ತದೆ, ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವ ಹಂತ ತಲುಪಬಹುದು. ಸರ್ಕಾರ ರೇಷನ್ ಕಾರ್ಡ್ ವಿಷಯದಲ್ಲಿ ಹೊಸ ಅಪ್ಡೇಟ್ ನೀಡುತ್ತಿರುತ್ತದೆ, ಹೊಸ ಮಾಹಿತಿಗಳನ್ನು ಆಗಾಗ ಬಿಡುಗಡೆ ಮಾಡುತ್ತ ಇರುತ್ತದೆ, ಅದೆಲ್ಲವನ್ನು ನೀವು ತಿಳಿದುಕೊಳ್ಳುತ್ತಿರಬೇಕು. ಸರ್ಕಾರದ ಹೊಸ ನಿಯಮಗಳನ್ನು ಪಾಲಿಸಿದರೆ ಮಾತ್ರ ನಿಮ್ಮ ರೇಶನ್ ಕಾರ್ಡ್ ಸುರಕ್ಷಿತವಾಗಿರುತ್ತದೆ.

BPL Ration Cardಈಗ ನಿಮ್ಮ ರೇಶನ್ ಕಾರ್ಡ್ ವಿಚಾರದಲ್ಲಿ ಸರ್ಕಾರ ತಂದಿರುವ ಹೊಸ ನಿಯಮ ಏನು ಎಂದರೆ, ನಿಮ್ಮ ರೇಷನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಕಡ್ಡಾಯವಾಗಿ ಲಿಂಕ್ ಮಾಡಿಸಿರಬೇಕು. 2023ರಲ್ಲಿ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ಇದು ಹೊಸ ಅಪ್ಡೇಟ್ ಆಗಿದ್ದು, ರೇಶನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.

ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ

ರೇಷನ್ ಕಾರ್ಡ್ ನಲ್ಲಿರುವ ಎಲ್ಲ ಸದಸ್ಯರ ಮಾಹಿತಿ ಕೂಡ ಅಪ್ಡೇಟ್ ಆಗಿರಬೇಕು. ರೇಷನ್ ಕಾರ್ಡ್ ಅಪ್ಡೇಟ್ ಆಗಿರದೆ ಹೋದರೆ, ರೇಷನ್ ಕಾರ್ಡ್ ಇಂದ ನಿಮ್ಮ ಹೆಸರನ್ನೇ ತೆಗೆದು ಹಾಕಬಹುದು.

ನಮ್ಮ ದೇಶದಲ್ಲಿ ಈಗ 80ಕೋಟಿಗಿಂತ ಹೆಚ್ಚು ಜನರು ರೇಷನ್ ಕಾರ್ಡ್ ಹೊಂದಿದ್ದು ಅವರೆಲ್ಲರೂ ಸರ್ಕಾರದಿಂದ ರೇಷನ್ ಪಡೆಯುತ್ತಿದ್ದಾರೆ. ಹಲವು ಜನರ ಹತ್ತಿರ ಎಸಿ, ಟ್ರ್ಯಾಕ್ಟರ್ ಇದೆಲ್ಲವೂ ಇದೆ, ಇಂಥವರು ಪಡಿತರ ಪಡೆಯುವ ಅರ್ಹತೆ ಇಲ್ಲದೆ ಹೋದರು ತಪ್ಪು ಮಾಹಿತಿ ನೀಡಿ ರೇಶನ್ ಪಡೆಯುತ್ತಿದ್ದಾರೆ.

ಇದನ್ನೆಲ್ಲ ತಪ್ಪಿಸಲು ಸರ್ಕಾರ ಇಂಥದ್ದೊಂದು ನಿಯಮ ಜಾರಿ ಮಾಡಿದೆ. ನೀವು ಇದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಈ ನಿಯಮಗಳನ್ನು ಪಾಲಿಸದೆ ತಪ್ಪು ಮಾಹಿತಿ ನೀಡಿ ಸರ್ಕಾರದ ಪ್ರಯೋಜನಗಳನ್ನು ಪಡೆಯುತ್ತಿದ್ದರೇ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಹುದು. ಮುಂದೆ ದಂಡವನ್ನೂ ಸಹ ತೆರಬೇಗಾಗಬಹುದು.

ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ

Karnataka Government New Rules on BPL Ration Card Holders

Follow us On

FaceBook Google News

Karnataka Government New Rules on BPL Ration Card Holders