ಇನ್ಮುಂದೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೊಸ ನಿಯಮ

ಪಿಯುಸಿ ಓದುತ್ತಿರುವವರಿಗೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸರ್ಕಾರ ಈಗ ದೊಡ್ಡ ಬದಲಾವಣೆಯನ್ನೇ ತರುತ್ತಿದೆ. ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಈಗ ಹೊಸ ವಿಚಾರಗಳನ್ನು ಸೇರಿಸಲಾಗಿದೆ.

ರಾಜ್ಯಾದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಶಿಕ್ಷಣಕ್ಕೆ (Education) ಸಂಬಂಧಿಸಿದ ಹಾಗೆ ಕೂಡ ಸಾಕಷ್ಟು ಹೊಸ ನೀತಿಗಳನ್ನು ತರಲಾಗುತ್ತಿದ್ದು, ಇದನ್ನು ಕೂಡ ನೋಡಬಹುದು.

ವಿದ್ಯಾರ್ಥಿಗಳಿಗೆ ಸುಲಭ ಆಗಬೇಕು ಎನ್ನುವ ಕಾರಣಕ್ಕೆ ಹೊಸ ಪಠ್ಯಕ್ರಮಗಳನ್ನು ಸಹ ಜಾರಿಗೆ ತರಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ (Education) ಇನ್ನು ಉತ್ತಮವಾಗುತ್ತದೆ ಎನ್ನುವುದು ಸರಕಾರದ ನಂಬಿಕೆ ಆಗಿದೆ.

ಈಗ ಹೊಸದಾದ ಶಿಕ್ಷಣ ವ್ಯವಸ್ಥೆಯನ್ನು ತರಲಾಗಿದ್ದು, ಅದರ ಮೂಲಕವೇ ಶಿಕ್ಷಣ ಕೊಡಲಾಗುತ್ತಿದೆ. ವಿದ್ಯಾರ್ಥಿಗಳ ಶಿಕ್ಷಣದಲ್ಲಿ ಮುಖ್ಯ ಘಟ್ಟ ಎಂದರೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ, ಈ ಎರಡು ತರಗತಿಗಳಲ್ಲಿ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ಮಾರ್ಕ್ಸ್ ಪಡೆದರೆ ಅವರ ಮುಂದಿನ ಜೀವನ ಚೆನ್ನಾಗಿರುತ್ತದೆ.

ಇನ್ಮುಂದೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹೊಸ ನಿಯಮ - Kannada News

ವರಮಹಾಲಕ್ಷ್ಮಿ ಹಬ್ಬಕ್ಕಿಂತ ಮೊದಲೇ ರೇಷನ್ ಕಾರ್ಡ್ ವಿಷಯಕ್ಕೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

ಪಿಯುಸಿ ಓದುತ್ತಿರುವವರಿಗೆ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಸರ್ಕಾರ ಈಗ ದೊಡ್ಡ ಬದಲಾವಣೆಯನ್ನೇ ತರುತ್ತಿದೆ. ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಈಗ ಹೊಸ ವಿಚಾರಗಳನ್ನು ಸೇರಿಸಲಾಗಿದೆ. ವಿದ್ಯಾರ್ಥಿಗಳಿಗೆ ತಮ್ಮ ಸಬ್ಜೆಕ್ಟ್ ಬಗ್ಗೆ ಹೆಚ್ಚು ವಿಚಾರಗಳು ಗೊತ್ತಿತಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಹಾಗಾಗಿ ಶಿಕ್ಷಣ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ಸಿಕ್ಕಿದೆ.

ಸಿಲಬಸ್ ವಿಚಾರದಲ್ಲಿ ಮಾತ್ರವಲ್ಲದೆ, ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ ವಿಚಾರದಲ್ಲಿ (Exam) ಕೂಡ ಹೊಸ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಇನ್ನುಮುಂದೆ ಪರೀಕ್ಷೆಗಳ ಮೇಲೆ ಮೊದಲಿಗಿಂತ ಹೆಚ್ಚಿನ ಗಮನ ಕೊಡಲಾಗುತ್ತದೆ.

ಹಾಗೆಯೇ ಶಿಕ್ಷಣ ಇಲಾಖೆ ಇಂದ ಸಿಕ್ಕಿರುವ ಮಾಹಿತಿ ಪ್ರಕಾರ ಹೊಸ ಪಠ್ಯಕ್ರಮಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ. ಹಾಗಾಗಿ ಈ ವಿಚಾರದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಮಾಹಿತಿ ಪಡೆಯಬೇಕು..

2nd PUC Examಮುಂದಿನ ವರ್ಷ ಅಂದರೆ 2024ರಿಂದ ಹೊಸ ಪಠ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ಹೇಳಲಾಗುತ್ತಿದೆ. ಮುಂದೆ ಬರುವ ಹೊಸ ಶಿಕ್ಷಣ ನೀತಿ ಸರಿ ಹೊಂದುವ ಹಾಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸಹ ಹೊಸ ಬದಲಾವಣೆಗಳನ್ನು ಕೂಡ ಜಾರಿಗೆ ತರಲಾಗುತ್ತದೆ.

ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಬಡವರಿಗೆ ಮಾತ್ರ ಈ ಸೌಲಭ್ಯ

ಇದೀಗ ಶಿಕ್ಷಣ ಇಲಾಖೆ (Education Department) ಬಿಡುಗಡೆ ಮಾಡಿರುವ ಹೊಸ ಪಠ್ಯಕ್ರಮದ ಅನುಸಾರ 11ನೇ ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇನ್ನುಮುಂದೆ 2 ಭಾಷೆಗಳನ್ನು ಓದಬೇಕಾಗುತ್ತದೆ.. ಈ ಭಾಷೆಗಳಲ್ಲಿ ಒಂದು ಭಾರತದ ಭಾಷೆಯೇ ಆಗಿರಬೇಕು ಎನ್ನುವುದು ಕಡ್ಡಾಯ ಆಗಿದೆ.

ಹಾಗೆಯೇ ಪಿಯುಸಿಯಲ್ಲಿ ಬೋರ್ಡ್ ಎಕ್ಸಾಂ ಇರುತ್ತದೆ ಎನ್ನುವುದು ನಮಗೆ ಗೊತ್ತಿರುವ ವಿಚಾರ, ಹಾಗಾಗಿ ವಿದ್ಯಾರ್ಥಿಗಳು ಬೋರ್ಡ್ ಎಕ್ಸಾಂ ನಲ್ಲಿ ಒಳ್ಳೆಯ ಅಂಕ ಗಳಿಸಲಿ ಎಂದು ವರ್ಷಕ್ಕೆ ಎರಡು ಸಾರಿ ಬೋರ್ಡ್ ಎಕ್ಸಾಂ ನಡೆಸಲಾಗುತ್ತದೆ. ಸಬ್ಜೆಕ್ಟ್ ಮೇಲೆ ವಿದ್ಯಾರ್ಥಿಗಳ ಜ್ಞಾನ ಹೇಗಿದೆ ಎನ್ನುವುದನ್ನು ಬೋರ್ಡ್ ಎಕ್ಸಾಂ ಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ರೇಷನ್ ಕಾರ್ಡ್ ಇರುವವರು ಈ ರೀತಿ ಚೆಕ್ ಮಾಡಿಕೊಳ್ಳಿ

ಇನ್ನು 11ನೇ ಮತ್ತು 12ನೇ ತರಗತಿ ಅಂದರೆ ಪಿಯುಸಿ ವಿದ್ಯಾರ್ಥಿಗಳು ತಮ್ಮ ಸಬ್ಜೆಕ್ಟ್ ಆಯ್ಕೆ ಮಾಡುವುದು ಸ್ಟ್ರೀಮ್ ಗಳ ಅವಲಂಬಿಸಿರುವುದಿಲ್ಲ ಎಂದು ಕೂಡ ತಿಳಿದು ಬಂದಿದೆ. ಹಾಗೆಯೇ ಎರಡು ಭಾಷೆಗಳನ್ನು ಕಲಿಯಬೇಕಿದೆ. ಇದಿಷ್ಟು ವಿಚಾರಗಳ ಜೊತೆಗೆ 2024ರ ಶೈಕ್ಷಣಿಕ ವರ್ಷ ಶುರುವಾಗುವ ಸಮಯಕ್ಕೆ ಹೊಸ ಪಠ್ಯಕ್ರಮಗಳನ್ನು ಕೂಡ ಜಾರಿಗೆ ತರಲಾಗುತ್ತದೆ ಎಂದು ಹೇಳಲಾಗುತ್ತಿದೆ.

New rule by Govt for all students appearing for Second PUC exam

Follow us On

FaceBook Google News

New rule by Govt for all students appearing for Second PUC exam