ಸಿಹಿ ಸುದ್ದಿ! ಬಡ್ಡಿ ಇಲ್ಲದೆ 5 ಲಕ್ಷದವರೆಗೆ ಹಣ, ರೈತರಿಗಾಗಿ ಧಿಡೀರ್ ಹೊಸ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರ

ರೈತರಿಗೆ ಬಡ್ಡಿ ರಹಿತ 5 ಲಕ್ಷದವರೆಗೆ ಸಾಲವನ್ನು ನೀಡಲಾಗುವುದು, ಅಲ್ಲದೆ ಶೇಕಡಾ 3% ಬಡ್ಡಿ ದರದಲ್ಲಿ ಸುಮಾರು 13 ರಿಂದ 15 ಲಕ್ಷದವರೆಗೆ ಸಾಲವನ್ನು ನೀಡಲು ಇದೀಗ ಸರ್ಕಾರವು ನಿರ್ಧರಿಸಿದ ಎನ್ನಲಾಗುತ್ತಿದೆ.

ನಮ್ಮ ಭಾರತ ದೇಶದ ಬೆನ್ನೆಲುಬಾಗಿ ನಾವು ರೈತರನ್ನು (Farmers) ಕಾಣುತ್ತೇವೆ. ನಾವು ತಿನ್ನುವ ಪ್ರತಿಯೊಂದು ಅಗಳಿನ ಹಿಂದೆ ರೈತರ ಪರೀಶ್ರಮ ಇರುತ್ತದೆ. ಕೆಲವೊಮ್ಮೆ ಸರಿಯಾದ ಸಮಯಕ್ಕೆ ಮಳೆ, ಬೆಳೆ ಇಲ್ಲದೆ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ನಾವೆಲ್ಲಾ ಕೇಳಿರುತ್ತೀರಿ.

ಅದಕ್ಕಾಗಿ ರೈತರ ನೆರವಿಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು (Schemes) ಜಾರಿಗೆ ತಂದಿದೆ. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳನ್ನು ಒಂದೊಂದಾಗಿ ಚಾಲ್ತಿಗೆ ತರುತ್ತಿದೆ. ಇದೀಗ ಇದೆ ವೇಳೆ ಸಿ ಎಂ ಸಿದ್ದರಾಮಯ್ಯ ಅವರು ರೈತರಿಗೂ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ರೈತರ ಸಂಕಷ್ಟಗಳನ್ನು ತೊಲಗಿಸಲು ಸರ್ಕಾರವು ರೈತರಿಗೆ 3 ಲಕ್ಷದವರೆಗೆ ಸಾಲವನ್ನು (Loan For Farmers) ನೀಡುವ ಯೋಜನೆಯನ್ನು ಹಲವು ವರ್ಷಗಳ ಹಿಂದೆಯೇ ಜಾರಿಗೆ ತಂದಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅವರು ಈ ಸಾಲದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

ಸಿಹಿ ಸುದ್ದಿ! ಬಡ್ಡಿ ಇಲ್ಲದೆ 5 ಲಕ್ಷದವರೆಗೆ ಹಣ, ರೈತರಿಗಾಗಿ ಧಿಡೀರ್ ಹೊಸ ಯೋಜನೆ ಜಾರಿಗೆ ತಂದ ರಾಜ್ಯ ಸರ್ಕಾರ - Kannada News

ಈ ಕಾರ್ಡ್ ಇರೋರಿಗೆ ಸರ್ಕಾರವೇ ಕೊಡುತ್ತೆ ಉಚಿತ ಮನೆ, ವಸತಿ ಸೌಕರ್ಯಕ್ಕೆ ಇಂದೇ ಅರ್ಜಿ ಹಾಕಿ! ಇಲ್ಲಿದೆ ಇನ್ನಷ್ಟು ವಿವರ

ಹೌದು ಇದೇ ಆಗಸ್ಟ್ ಒಂದರಿಂದ ರೈತರಿಗೆ 3 ಲಕ್ಷದ, ಬದಲಿಗೆ 5 ಲಕ್ಷದವರೆಗೆ ಸಾಲವನ್ನು ಹೆಚ್ಚಿಸಲಾಗುತ್ತಿದೆ. ಬಜೆಟ್ ಮಂಡನೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ರೈತರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗುತ್ತಿದೆ.

ಇನ್ನು ರೈತರಿಗೆ ಬಡ್ಡಿ ರಹಿತ 5 ಲಕ್ಷದವರೆಗೆ ಸಾಲವನ್ನು ನೀಡಲಾಗುವುದು, ಅಲ್ಲದೆ ಶೇಕಡಾ 3% ಬಡ್ಡಿ ದರದಲ್ಲಿ ಸುಮಾರು 13 ರಿಂದ 15 ಲಕ್ಷದವರೆಗೆ ಸಾಲವನ್ನು ನೀಡಲು ಇದೀಗ ಸರ್ಕಾರವು ನಿರ್ಧರಿಸಿದ ಎನ್ನಲಾಗುತ್ತಿದೆ.

Loan For Farmers without interestಹವಮಾನದ ಕಾರಣದಿಂದಾಗಿ ಇತ್ತೀಚಿಗೆ ರೈತರ ಬೆಲೆಗಳಲ್ಲಿ ಸಾಕಷ್ಟು ನಷ್ಟವನ್ನು ಕಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇನ್ನು ರೈತರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಹಾಗೆ ನಮ್ಮ ಭಾರತ ದೇಶದಲ್ಲಿ ವ್ಯವಸಾಯ ಪದ್ಧತಿಯನ್ನು ಉಳಿಸಲು ಸರ್ಕಾರವು ಇದೀಗ ರೈತರ ಸಾಲದ ಮೊತ್ತವನ್ನೂ (Loan) ಹೆಚ್ಚಿಸಬೇಕು ಎನ್ನುವ ನಿರ್ಧಾರ ತೆಗೆದುಕೊಂಡಿದೆ.

ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರು ಕ್ಯಾನ್ಸಲ್! ರಿಜಿಸ್ಟ್ರೇಶನ್ ನಿಯಮ ಬದಲಿಸಿದ ರಾಜ್ಯ ಸರ್ಕಾರ

ಇದೇ ಶೀಘ್ರದಲ್ಲೇ ಕೃಷಿ ಭಾಗ್ಯ ಯೋಜನೆ ಹಾಗೂ ಇನ್ನು ಹಲವಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ಇದೀಗ ಸರ್ಕಾರವು ಪ್ರಕಟಿಸಿದೆ. ಸದ್ಯ ರೈತರ ಹಿತಕ್ಕಾಗಿ ಮಾಡುತ್ತಿರುವ ಈ ಕೆಲಸಕ್ಕೆ ಅನೇಕ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಮೂಲಕ ರೈತರ ಮುಖದಲ್ಲಿ ನಗುತರಿಸುವ ಪ್ರಯತ್ನ ಮಾಡಿದೆ ನಮ್ಮ ರಾಜ್ಯ ಸರ್ಕಾರ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

ಈ ಕಾರ್ಡ್ ಇರೋರಿಗೆ ಸರ್ಕಾರವೇ ಕೊಡುತ್ತೆ ಉಚಿತ ಮನೆ, ವಸತಿ ಸೌಕರ್ಯಕ್ಕೆ ಇಂದೇ ಅರ್ಜಿ ಹಾಕಿ! ಇಲ್ಲಿದೆ ಇನ್ನಷ್ಟು ವಿವರ

New scheme for farmers up to 5 lakh Loan without interest

Follow us On

FaceBook Google News

New scheme for farmers up to 5 lakh Loan without interest