ಗೃಹಲಕ್ಷ್ಮಿ ಯೋಜನೆ ಬಗ್ಗೆ ಹೊಸ ಅಪ್ಡೇಟ್! ಹಬ್ಬಕ್ಕೆ ಮಹಿಳೆಯರಿಗೆ ವಿಶೇಷ ಗಿಫ್ಟ್ ಕೊಡಲಿದೆ ಸರ್ಕಾರ
ಹಣ ಬಾರದೇ ಇರುವುದಕ್ಕೆ ಮುಖ್ಯವಾದ ಕಾರಣಗಳು ಅಂದ್ರೆ ಎನ್ಪಿಸಿಐ (NPCI) ಮಾಡಿಸಿಕೊಳ್ಳದೆ ಇರುವುದು, ಈಕೆ ವೈ ಸಿ (EKYC) ಮಾಡಿಸಿಕೊಳ್ಳದೆ ಇರುವುದು ಅಥವಾ ಬ್ಯಾಂಕ್ ಖಾತೆ (bank account) ಹಾಗೂ ರೇಷನ್ ಕಾರ್ಡ್ (Ration Card) ನಲ್ಲಿ ಹೆಸರು ಒಂದೇ ತರನಾಗಿ ಇಲ್ಲದೆ ಇರುವುದು
ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಹೊಂದಿಸಿದ್ದು ಆಗಿದೆ. ಆದ್ರೂ ನಮ್ಮ ಖಾತೆಗೆ (Bank Account) ಮಾತ್ರ ಹಣ ಬಂದಿಲ್ಲ, ಬಹುಶಃ ಬರೋದು ಇಲ್ವೇನೋ ಬಿಟ್ಟು ಬಿಡು ಅಂತ ಸುಮ್ಮನೆ ಕುಳಿತುಕೊಳ್ಳಬೇಡಿ. ಯಾಕೆಂದರೆ 2000 ರೂ. ಕೂಡ ಕೆಲವರಿಗೆ ಬಹಳ ದೊಡ್ಡ ಮೊತ್ತದ ಹಣವಾಗಿರುತ್ತದೆ.
ನೀವು ಈ ಒಂದು ತಿಂಗಳು ನಿಮ್ಮ ಖಾತೆಯನ್ನು ಸರಿಪಡಿಸಿಕೊಂಡರೆ (correction in account) ಮುಂದಿನ ತಿಂಗಳಿನಿಂದ ಸರ್ಕಾರ ಈ ಯೋಜನೆಯನ್ನು ಜಾರಿಯಲ್ಲಿ ಇಡುವ ವರೆಗೂ ಪ್ರತಿ ತಿಂಗಳು ಉಚಿತವಾಗಿ ಪಡೆಯಬಹುದು.
ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಸಿಹಿಸುದ್ದಿ! ಹಬ್ಬಕ್ಕೆ ರೈತರಿಗೆ ವಿಶೇಷ ಉಡುಗೊರೆ
ಗೃಹಲಕ್ಷ್ಮಿ ಹಣದ ಬಗ್ಗೆ ಬಿಗ್ ಅಪ್ಡೇಟ್; Gruha Lakshmi Scheme Update
ಹೌದು 2000 ಅನ್ನೋದು ಕೆಲವರಿಗೆ ಬಹಳ ಮುಖ್ಯವಾಗಿರುವಂತಹ ಹಣ, ಅದರಲ್ಲೂ ಗೃಹಿಣಿಯರು (women) ತಮ್ಮ ಮನೆ ನಡೆಸಲು ಪ್ರತಿ ತಿಂಗಳು ಉಚಿತವಾಗಿ ಸಿಗುವ ಎರಡು ಸಾವಿರ ರೂಪಾಯಿಗಳನ್ನು ಕೂಡ ಬಳಸಿಕೊಳ್ಳಬಹುದು, ಆದರೆ ಅರ್ಜಿ ಸಲ್ಲಿಸಿದ (application) ಸಾಕಷ್ಟು ಮಹಿಳೆಯರು ಇನ್ನು ತಮ್ಮ ಖಾತೆಗೆ ಹಣ ಬಂದಿಲ್ಲ (Money Deposit) ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹಣ ಬಾರದೇ ಇರುವುದಕ್ಕೆ ಮುಖ್ಯವಾದ ಕಾರಣಗಳು ಅಂದ್ರೆ ಎನ್ಪಿಸಿಐ (NPCI) ಮಾಡಿಸಿಕೊಳ್ಳದೆ ಇರುವುದು, ಈಕೆ ವೈ ಸಿ (EKYC) ಮಾಡಿಸಿಕೊಳ್ಳದೆ ಇರುವುದು ಅಥವಾ ಬ್ಯಾಂಕ್ ಖಾತೆ (bank account) ಹಾಗೂ ರೇಷನ್ ಕಾರ್ಡ್ (Ration Card) ನಲ್ಲಿ ಹೆಸರು ಒಂದೇ ತರನಾಗಿ ಇಲ್ಲದೆ ಇರುವುದು ಅಥವಾ ಎಲ್ಲಾ ಸರಿ ಇದ್ದು ರೇಷನ್ ಕಾರ್ಡ್ ಮಾತ್ರ ಮಹಿಳೆಯ ಹೆಸರಿನಲ್ಲಿ ಇಲ್ಲದೆ ಇರುವುದು..
ಹೀಗೆ ಹಲವಾರು ಕಾರಣಗಳು ಇವೆ. ಇದರ ಜೊತೆಗೆ ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದ್ದರು ಸರ್ವರ್ ಸಮಸ್ಯೆ (server problem) ಯಿಂದಾಗಿ ತಿದ್ದುಪಡಿ ಕೂಡ ಸರಿಯಾಗಿ ಆಗಿಲ್ಲ. ಎಲ್ಲಾ ಕಾರಣಗಳಿಂದ ಕೆಲವು ಮಹಿಳೆಯರಿಗೆ ಮಾತ್ರ ಮೊದಲ ಕಂತಿನ ಹಣ ಬಂದು ಸೇರಿಲ್ಲ.
ಇಂತಹವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ಸರ್ಕಾರ; ಗೃಹಲಕ್ಷ್ಮಿ ಹಣವೂ ಬರೋಲ್ಲ
ಸಿದ್ದರಾಮಯ್ಯ ಅವರು ನೀಡಿದ ಗುಡ್ ನ್ಯೂಸ್:
ದಸರಾ ಹಬ್ಬದ ಉದ್ಘಾಟನೆಯ ಸಂದರ್ಭದಲ್ಲಿ ಮೈಸೂರಿನಲ್ಲಿ ಮಾತನಾಡಿರುವ ಸಿದ್ದರಾಮಯ್ಯ (CM siddaramaiah) ಅವರು ಗೃಹಲಕ್ಷ್ಮಿ ಹಣ ಎಲ್ಲರಿಗೂ ಸಂದಾಯವಾಗುವುದಾಗಿ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಬಗ್ಗೆ ತಮ್ಮ ಟ್ವಿಟರ್ ನಲ್ಲಿ ಬಹಳ ಮುಖ್ಯವಾಗಿರುವಂತಹ ವಿಚಾರವನ್ನು ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ಮಿಸ್ ಆಗದೆ 4,000 ಜಮಾವಾಗುತ್ತದೆ (DBT) ಎಂದು ಹೇಳಿದ್ದಾರೆ.
ಇಷ್ಟು ದಿನ ಆದ್ರೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹಾಗಾದ್ರೆ ಈ ರೀತಿ ಮಾಡಿ ಸಾಕು
ಸಚಿವೆ ಹೇಳಿದ್ದೇನು?
ಇದೆ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ಅವರು ನಾಲ್ಕು ಸಾವಿರ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ, ಸೆಪ್ಟೆಂಬರ್ ತಿಂಗಳಿನಲ್ಲಿ ಹಣ ಜಮಾ ಆಗದೇ ಇದ್ದರೆ ಅಕ್ಟೋಬರ್ 26ರ ಒಳಗೆ ಪ್ರತಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದು ಎಂದು ತಿಳಿಸಿದ್ದಾರೆ
ಇದೇ ಸಂದರ್ಭದಲ್ಲಿ ಎರಡನೇ ತಂತಿನ ಹಣ ಕೂಡ ಬಿಡುಗಡೆ ಆಗಲಿದ್ದು ಮೊದಲನೇ ಕಂತಿನ ಹಣ ಸಿಗದೇ ಇರುವವರಿಗೆ ನಾಲ್ಕು ಸಾವಿರ ರೂಪಾಯಿ ಬಂಪರ್ ಗಿಫ್ಟ್ (gift) ಕೊಡಲು ಸರ್ಕಾರ ನಿರ್ಧರಿಸಿದೆ.
ಹಣ ಬಂದೇ ಬರುತ್ತೆ ಚಿಂತೆ ಬೇಡ!
ನೀವು ಅರ್ಜಿ ಸಲ್ಲಿಸುವಾಗ ಸಣ್ಣಪುಟ್ಟ ಮಿಸ್ಟೇಕ್ ಗಳು (mistakes) ಆಗಿರಬಹುದು ಅಥವಾ ನಿಮ್ಮ ಬ್ಯಾಂಕ್ ಖಾತೆಯ ವಿವರ ಸರಿ ಇಲ್ಲದೆ ಇರಬಹುದು ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಎಲ್ಲಾ ಅಪ್ಡೇಟ್ಗಳು ಆಗದೇ ಇರಬಹುದು
ಇವೆಲ್ಲವನ್ನ ಮೊದಲು ಸರಿಪಡಿಸಿಕೊಳ್ಳಿ. ಈಗಾಗಲೇ ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಯಾರಿಗೆಲ್ಲಾ ಹಣ ಸಂದಾಯವಾಗಿಲ್ಲವೂ ಅಂತವರ ಹೆಸರುಗಳ ಲಿಸ್ಟ್ ಕಳುಹಿಸಲಾಗಿದೆ.
ಹಾಗಾಗಿ ನೀವು ಸಿಡಿಪಿಓ (CDPO) ಅಧಿಕಾರಿಗಳನ್ನು ಸಂಪರ್ಕಿಸಿ ನಿಮಗೆ ಯಾಕೆ ಹಣ ಜಮಾ ಆಗಿಲ್ಲ ಎನ್ನುವ ಕಾರಣ ತಿಳಿದುಕೊಳ್ಳಬಹುದು ತಿಳಿದುಕೊಂಡು ತಕ್ಷಣವೇ ಪರಿಹರಿಸಿಕೊಂಡರೆ ಖಂಡಿತವಾಗಿಯೂ ನಿಮ್ಮ ಖಾತೆಗೂ (Bank Account) ನವರಾತ್ರಿಯ ಗಿಫ್ಟ್ ಆಗಿ ಎರಡು ಸಾವಿರ ರೂಪಾಯಿಗಳು ಸಂದಾಯ ಆಗುತ್ತವೆ.
New update about Gruha Lakshmi Yojana, Karnataka government special gifts to women for the festival