ಜನವರಿ ತಿಂಗಳ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ರಾಜ್ಯ ಸರ್ಕಾರ ಗ್ರಾಹಕರ ಅನುಕೂಲಕ್ಕಾಗಿ, ತಮ್ಮ ಖಾತೆಗೆ (Bank Account) ಜಮಾ ಆಗಿರುವ ಹಣದ ಬಗ್ಗೆ ಮಾಹಿತಿ (Pension Money) ಪಡೆಯಲು ಅಪ್ ಬಿಡುಗಡೆ ಮಾಡಿದೆ

ಪ್ರತಿ ತಿಂಗಳು ಅರ್ಹರಿಗೆ ಸರ್ಕಾರದಿಂದ ಪಿಂಚಣಿ (pension) ಹಣವನ್ನು ಜಮಾ ಮಾಡಲಾಗುತ್ತದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಜನವರಿ 2023ರ ಪಿಂಚಣಿ ಹಣವನ್ನು ಬಿಡುಗಡೆ ಮಾಡಿದ್ದು ಫಲಾನುಭವಿಗಳು ತಮ್ಮ ಖಾತೆಗೆ (Bank Account) ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.

ಜನವರಿ 2024ರ ಪಿಂಚಣಿ ಹಣ ಬಿಡುಗಡೆ!

ಸಾಕಷ್ಟು ಫಲಾನುಭವಿಗಳು (beneficiaries) 2024 ಜನವರಿ ತಿಂಗಳಿನ ಪಿಂಚಣಿ ಹಣವನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಡಿಯಲ್ಲಿ ಪಡೆದುಕೊಂಡಿದ್ದಾರೆ. ಖಾತೆಗೆ ಹಣ ಬಂದಿದೆ ಎಂಬುದನ್ನು ಆನ್ಲೈನ್ (online) ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.

ಪೋಸ್ಟ್ ಆಫೀಸ್ ಸ್ಕೀಮ್! ಗಂಡ ಹೆಂಡತಿ ಇಬ್ಬರೂ ಪಡೆಯಬಹುದು 5 ಲಕ್ಷ ಆದಾಯ

ಜನವರಿ ತಿಂಗಳ ಎಲ್ಲಾ ವಿಧದ ಪಿಂಚಣಿ ಹಣ ಬಿಡುಗಡೆ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ - Kannada News

ಸಾಕಷ್ಟು ಜನರಿಗೆ ಡಿಸೆಂಬರ್ ತಿಂಗಳಿನ ಹಣ ಜಮಾ (Money Deposit) ಆಗಿಲ್ಲ. ಇದಕ್ಕೆ ಮುಖ್ಯವಾಗಿರುವ ಕಾರಣ, ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ (Aadhaar seeding ) ಆಗದೆ ಇರುವುದು.

ನೀವು ಈಗಲೂ ಕೂಡ ನಿಮ್ಮ ಖಾತೆಗೆ ಕೆವೈಸಿ (E-KYC) ಮಾಡಿಸಿಕೊಂಡಿಲ್ಲ ಎಂದಾದರೆ ತಕ್ಷಣ ಮಾಡಿಕೊಳ್ಳಿ ಇಲ್ಲವಾದರೆ ಜನವರಿ ತಿಂಗಳಿನ ಪಿಂಚಣಿ ಹಣವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ.

ಆನ್ಲೈನ್ ಮೂಲಕ ಪಿಂಚಣಿ ಹಣ ಜಮಾ ಆಗಿರಬಹುದು ಬಗ್ಗೆ ಮಾಹಿತಿ ಪಡೆದುಕೊಳ್ಳಿ!

Pensionರಾಜ್ಯ ಸರ್ಕಾರ ಗ್ರಾಹಕರ ಅನುಕೂಲಕ್ಕಾಗಿ, ತಮ್ಮ ಖಾತೆಗೆ (Bank Account) ಜಮಾ ಆಗಿರುವ ಹಣದ ಬಗ್ಗೆ ಮಾಹಿತಿ (Pension Money) ಪಡೆದುಕೊಳ್ಳಲು, DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ (mobile application) ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದು.

ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ದಂಡ ಎಷ್ಟು? ಎಷ್ಟು ದಿನ ಜೈಲು ಶಿಕ್ಷೆ ಗೊತ್ತಾ?

* ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು, https://play.google.com/store/apps/details?id=com.dbtkarnataka ಮೇಲೆ ಕ್ಲಿಕ್ ಮಾಡಿ.

*ಡೌನ್ಲೋಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ.

*ಇ ಅಪ್ಲಿಕೇಶನ್ ನಲ್ಲಿ ಲಾಗಿನ್ ಆಗಲು ಮೊದಲು ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು. ನಿಮ್ಮ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ಇಲ್ಲಿ ನಮೂದಿಸಿ.

* ಈಗ ನೀವು ನಾಲ್ಕು ಅಂಕೆಗಳ mPIN ಹಾಕಬೇಕು. ಇದನ್ನು ಮರು ಪರಿಶೀಲನೆ ಮಾಡಿ ಸಬ್ಮಿಟ್ ಎಂದು ಕೊಟ್ಟರೆ ಪಾಸ್ವರ್ಡ್ ಕ್ರಿಯೇಟ್ ಆಗುತ್ತದೆ ಹಾಗೂ ನೀವು ಅಪ್ಲಿಕೇಶನ್ ಗೆ ನೇರವಾಗಿ ಲಾಗಿನ್ ಆಗುತ್ತಿರಿ.

ರೈತರಿಗೆ ಸಾಲ ಸೌಲಭ್ಯ ಪಡೆಯಲು ಉಚಿತ ಕಿಸಾನ್ ಕ್ರೆಡಿಟ್ ಕಾರ್ಡ್! ಹೀಗೆ ಅರ್ಜಿ ಸಲ್ಲಿಸಿ

*ಇಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಪೇಮೆಂಟ್ ಸ್ಟೇಟಸ್ (payment status) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇದರಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.

*ಈಗ ನಿಮ್ಮ ಖಾತೆಗೆ ಡಿಬಿಟಿಯಾಗಿರುವ ಹಣದ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ವೇಳೆ ಜನವರಿ ತಿಂಗಳ ಹಣ ಈಗ ತಾನೇ ಸರಕಾರದಿಂದ ಬಿಡುಗಡೆ ಆಗಿದ್ದು, ನಿಮ್ಮ ಖಾತೆಗೆ ಇನ್ನೂ ಜಮಾ ಆಗದೆ ಇದ್ದರೆ ಕೆಲವೇ ದಿನಗಳಲ್ಲಿ ನಿಮಗೂ ಈ ಹಣ ಜಮಾ ಆಗಲಿದೆ.

Release of all types of pension money for the month of January

Follow us On

FaceBook Google News