ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ

ಸ್ವಉದ್ಯೋಗ (own business) ಮಾಡಲು ಬೇಕಾಗಿರುವ ಸಾಲ ಸೌಲಭ್ಯವನ್ನು (Subsidy Loan) ನೀಡಲು ಸರ್ಕಾರ ಮುಂದಾಗಿದೆ.

ಸ್ವಾವಲಂಬಿ ಮಹಿಳೆಯರು (women empowerment) ತಮ್ಮ ಸ್ವಂತ ಉದ್ಯಮದಿಂದ ಹಣ ಸಂಪಾದನೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ, ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಅಗತ್ಯವಾಗಿರುವ ಹಾಗೂ ಸ್ವಉದ್ಯೋಗ (own business) ಮಾಡಲು ಬೇಕಾಗಿರುವ ಸಾಲ ಸೌಲಭ್ಯವನ್ನು (Subsidy Loan) ನೀಡಲು ಸರ್ಕಾರ ಮುಂದಾಗಿದೆ.

ಈಗಾಗಲೇ ಬೇರೆ ಬೇರೆ ಸಾಲ ಸೌಲಭ್ಯ (loan facility) ಸಿಗುವಂತಹ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು ಇದೀಗ ಮಹಿಳೆಯರಿಗೆ ನೇರ ಸಾಲ ಸೌಲಭ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಆಗಸ್ಟ್ ನಂತರ ಅರ್ಜಿ ಸಲ್ಲಿಸಿದ್ರೆ ಮಹತ್ವದ ಮಾಹಿತಿ

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ - Kannada News

ನೇರ ಸಾಲ ಸೌಲಭ್ಯ ಯೋಜನೆ (Direct loan facility to women)

ಇದು ರಾಜ್ಯದಲ್ಲಿ ವಾಸಿಸುವ ಮಹಿಳೆಯರಿಗೆ ಮಾತ್ರ ಮೀಸಲಾಗಿರುವ ನೇರ ಸಾಲ ಸೌಲಭ್ಯ ಯೋಜನೆಯಾಗಿದ್ದು ಸರ್ಕಾರದಿಂದ ಸಿಗುವ ಸಾಲ ಪಡೆದುಕೊಂಡು ಸ್ವಂತ ಉದ್ಯಮ ಆರಂಭಿಸಲು ಬಯಸುವವರಿಗೆ ವರದಾನವಾಗಿದೆ ಎನ್ನಬಹುದು.

ಇಂದೇ ಅರ್ಜಿ ಸಲ್ಲಿಸಿ (Apply soon)

Subsidy Loan Schemeಸ್ವ ಉದ್ಯೋಗ ಮಾಡಲು ನೇರ ಸಾಲ ಸೌಲಭ್ಯ ಪಡೆದುಕೊಳ್ಳಲು ಆಸಕ್ತ ಮಹಿಳೆಯರು ಕರ್ನಾಟಕದ ಸೇವಾ ಸಿಂಧು ಅಧಿಕೃತ ವೆಬ್ಸೈಟ್ನಲ್ಲಿ (seva Sindhu website) ಅರ್ಜಿ ಸಲ್ಲಿಸಬಹುದಾಗಿದೆ, ಅರ್ಜಿ ಸಲ್ಲಿಸಲು ನವೆಂಬರ್ 29 ಕೊನೆಯ ದಿನಾಂಕವಾಗಿದ್ದು ಆಸಕ್ತ ಮಹಿಳೆಯರು ತಕ್ಷಣವೇ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಿ.

ಬೆಂಗಳೂರಿನಲ್ಲಿ ಮನೆ ಖರೀದಿ ಪ್ಲಾನ್ ಇದ್ರೆ ಈ ಭಾಗದಲ್ಲಿ ಖರೀದಿ ಮಾಡಿದ್ರೆ ಹೆಚ್ಚು ಲಾಭ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Needed documents)

ಆದಾಯ ಪ್ರಮಾಣ ಪತ್ರ (income certificate)
ಜಾತಿ ಪ್ರಮಾಣ ಪತ್ರ (caste certificate)
ಆಧಾರ್ ಕಾರ್ಡ್ (Aadhar card)
ಖಾತೆಯ ವಿವರ
ಅಭ್ಯರ್ಥಿಯ ಫೋಟೋ

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು

*ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ (SC / STಸೇರಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.

*ಅರ್ಜಿ ಸಲ್ಲಿಸಲು ಬಯಸುವ ಮಹಿಳೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರಬೇಕು.

*ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ರೂಪಾಯಿ ಮೀರಬಾರದು ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರೂಪಾಯಿ ಮೀರುವಂತಿಲ್ಲ.

ರೇಷನ್ ಕಾರ್ಡ್ ಈಗ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಬಿಡುಗಡೆ! ಏನಿದರ ಬೆನಿಫಿಟ್ ಗೊತ್ತಾ?

ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗಾಗಿ ವಿವಿಧ ನಿಗಮಗಳು ಈ ಯೋಜನೆಯ ಪ್ರಯೋಜನ ನೀಡಲಿದ್ದು ಮಹಿಳಾ ಸ್ವಸಹಾಯ ಗುಂಪಿನಲ್ಲಿ ಇರುವ ಮಹಿಳೆಯರು ಕೂಡ ವಯಕ್ತಿಕವಾಗಿ ಸಾಲ ಸೌಲಭ್ಯ (Personal Loan) ಪಡೆದುಕೊಳ್ಳಬಹುದು

ಇದರಿಂದ ಸ್ವಂತ ಸಣ್ಣ ಉದ್ಯಮವಾದರೂ ಸರಿ ಆರಂಭಿಸಿ ಹಣ ಸಂಪಾದನೆ ಮಾಡಬಹುದು. ಹಾಗಾದ್ರೆ ಇನ್ನು ಯಾಕೆ ತಡ ಕೆಲವೇ ದಿನಗಳು ಮಾತ್ರ ಬಾಕಿ ಇತ್ತು ತಕ್ಷಣವೇ ಅರ್ಜಿ ಸಲ್ಲಿಸಿ ನಿಮ್ಮದಾಗಿರುವ ಸ್ವಂತ ಉದ್ಯಮವನ್ನು ಆರಂಭಿಸಿ.

State government subsidy loan scheme for self-employment of women

Follow us On

FaceBook Google News

State government subsidy loan scheme for self-employment of women