ಸ್ವಂತ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ 25,000 ರೂಪಾಯಿ! ಇಲ್ಲಿದೆ ಫುಲ್ ಡೀಟೇಲ್ಸ್

ಕೇಂದ್ರ ಸರ್ಕಾರ (Central government) ಮಾತ್ರವಲ್ಲದೆ ರಾಜ್ಯ ಸರ್ಕಾರವೂ ಕೂಡ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಗಳನ್ನು ಬಿಡುಗಡೆ ಮಾಡುತ್ತದೆ, ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತವೆ ಎನ್ನಬಹುದು.
ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು 25,000 ಗಳನ್ನ ಪಡೆದುಕೊಳ್ಳಲು ಸಾಧ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (pm Kisan Samman Nidhi) ಯೋಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀಡುತ್ತದೆ.
ಇಂತಹ ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ
ಕೃಷಿ ಭೂಮಿ ಇರುವವರಿಗೆ ಸಿಗುತ್ತೆ ರೂಪಾಯಿ 25,000!
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಪ್ರತಿ ವರ್ಷ 6,000ಗಳನ್ನು ಫಲಾನುಭವಿ ರೈತರ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ. ಪ್ರತಿ ಕಂತಿಗೆ 2000 ಗಳಂತೆ ಫಲಾನುಭವಿ ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಜಮಾ ಆಗುತ್ತಿದೆ.
ಇದೀಗ ಜಾರ್ಖಂಡ್ ಸರ್ಕಾರ (Jharkhand government) ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಮತ್ತೊಂದು ಹೊಸ ಯೋಜನೆ ಆರಂಭಿಸಿದ್ದು ಇದರ ಅಡಿಯಲ್ಲಿ 25,000ಗಳ ವರೆಗೆ ಸ್ವಂತ ಜಮೀನು ಹೊಂದಿರುವ ರೈತರು ಸಹಾಯಧನವಾಗಿ ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಕೊಟ್ರು ಹೊಸ ಅಪ್ಡೇಟ್; ಎಲ್ಲಾ ಪೆಂಡಿಂಗ್ ಹಣ ಜಮಾ
ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತೆ?
* ಒಂದು ಎಕರೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 15,000 ಸಿಗುತ್ತೆ.
* ಎರಡರಿಂದ ಮೂರು ಎಕರೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 10000 ಸಿಗುತ್ತೆ
* ನಾಲ್ಕು ಎಕರೆ ಜಮೀನು ಹೊಂದಿರುವವರಿಗೆ ವರ್ಷಕ್ಕೆ 20000 ಸಿಗುತ್ತೆ.
* 5 ಎಕರೆ ಜಮೀನು ಹೊಂದಿರುವ ರೈತರಿಗೆ ವರ್ಷಕ್ಕೆ 25,000 ಜಮಾ ಮಾಡಲಾಗುತ್ತೆ.
ಹೀಗೆ ವಾರ್ಷಿಕವಾಗಿ ಬಂಪರ್ ಕೊಡುಗೆಯನ್ನು ಜಾರ್ಖಂಡ್ ಸರ್ಕಾರ ಘೋಷಿಸಿದೆ. ಇದರಿಂದಾಗಿ ಈ ಭಾಗದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮಾನ್ ನಿಧಿ ಯೋಜನೆಯ 6,000 ಹಾಗೂ ಹೊಸ ಯೋಜನೆಯ ಅಡಿಯಲ್ಲಿ 25,000 ಒಟ್ಟಿಗೆ 31 ಸಾವಿರ ರೂಪಾಯಿಗಳನ್ನು ಪ್ರತಿ ವರ್ಷ ಸರ್ಕಾರದಿಂದ ಪಡೆಯಬಹುದು.
ಏಪ್ರಿಲ್ ತಿಂಗಳ ರೇಷನ್ ಕಾರ್ಡ್ ಹೊಸ ಪಟ್ಟಿ ಬಿಡುಗಡೆ; ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
* ಅರ್ಜಿದಾರ ರೈತರ ಪಹಣಿ ಪತ್ರ
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಅಡ್ರೆಸ್ ಪ್ರೂಫ್
* ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆ
* ಪಾಸ್ಪೋರ್ಟ್ ಅಲತೆಯ ಫೋಟೋ.
* ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್; ಇಂಥವರ ಖಾತೆಗೆ ಹಣ ಮಿಸ್ ಆಗೋದಿಲ್ಲ!
ಸದ್ಯ ಜಾರ್ಖಂಡ್ ರಾಜ್ಯ ಸರ್ಕಾರ ತನ್ನ ರಾಜ್ಯದ ರೈತರಿಗೆ ಒದಗಿಸುತ್ತಿರುವ ಈ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿಯೂ ಬರಬಹುದಾ ಎನ್ನುವುದನ್ನು ಕಾದು ನೋಡಬೇಕು.
Such farmers get 25,000 rupees for their own agricultural land
ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತೆ?





