ಉಚಿತ ಅಕ್ಕಿ ಸಿಗುತ್ತೆ ಎಂದುಕೊಂಡಿದ್ದವರಿಗೆ ಸರ್ಕಾರದಿಂದ ದೊಡ್ಡ ಶಾಕ್! ದಿಢೀರ್ ಬೆಲೆ ಏರಿಸಿದ ಸರ್ಕಾರ
ಮುಂಗಾರು ಮಳೆಯ ಸಮಸ್ಯೆ ಇಂದ ಅಕ್ಕಿ ಬೆಲೆಯಲ್ಲಿ ಹೆಚ್ಚು ಕಮ್ಮಿ ಆಗಿದೆ. ಮಳೆಯ ಸಮಸ್ಯೆ ಆಗಿರುವುದರಿಂದ ಇನ್ನುಮುಂದೆ ಕೂಡ ಅಕ್ಕಿಯ ಬೆಲೆ ಇನ್ನು ಜಾಸ್ತಿ ಆಗಬಹುದು ಎನ್ನಲಾಗುತ್ತಿದೆ.
ಕಾಂಗ್ರೆಸ್ ಸರ್ಕಾರವು ವಿಧಾನ ಸಭಾ ಎಲೆಕ್ಷನ್ ಗಿಂತ ಮೊದಲು ಜನರನ್ನು ಸೆಳೆದಿದ್ದು, 5 ಗ್ಯಾರಂಟಿ ಯೋಜನೆಗಳ ಮೂಲಕ. 5 ಯೋಜನೆಗಳ ಪೈಕಿ 4 ಯೋಜನೆಗಳನ್ನು ಜಾರಿಗೆ ತರುತ್ತಿದೆ. ಒಂದು ಯೋಜನೆ ಈ ವರ್ಷಾಂತ್ಯದಲ್ಲಿ ಜಾರಿಗೆ ಬರಲಿದೆ.
ಯುವನಿಧಿ ಯೋಜನೆ ಈ ವರ್ಷ ಡಿಸೆಂಬರ್ ನಲ್ಲಿ ಜಾರಿಗೆ ಬರಲಿದೆ. ಪ್ರಸ್ತುತ ಜನರು ಗೃಹಜ್ಯೋತಿ ಯೋಜನೆ (Gruha Jyothi Scheme), ಗೃಹಲಕ್ಷ್ಮಿ ಯೋಜನೆ (Gruha Lakshmi Scheme), ಶಕ್ತಿ ಯೋಜನೆ (Shakti Scheme) ಮತ್ತು ಅನ್ನಭಾಗ್ಯ ಯೋಜನೆಯ (Annabhagya Yojane)ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಯಾವಾಗ ಮಹಿಳೆಯರ ಖಾತೆಗೆ (Bank Account) ಬರುತ್ತದೆ ಎಂದು ಮಹಿಳೆಯರು ಕಾದು ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರ 5 ಯೋಜನೆಗಳನ್ನು ಜಾರಿಗೆ ತರುತ್ತಿರುವ ಈ ವೇಳೆ , ಜನರು ಈಗ ಬೆಲೆ ಏರಿಕೆ ಆಗುವ ಪರಿಣಾಮವನ್ನು ಎದುರಿಸುವ ಹಾಗೆ ಆಗಿದೆ.
ವರಮಹಾಲಕ್ಷ್ಮಿ ಹಬ್ಬದ ವೇಳೆ ಹೊಸ ಗ್ಯಾರಂಟಿ ಕೊಟ್ಟ ರಾಜ್ಯ ಸರ್ಕಾರ! ಫುಲ್ ಖುಷಿಯಲ್ಲಿ ಜನತೆ
ಇದೀಗ ಕೆಲವು ವಸ್ತುಗಳ ಬೆಲೆಯನ್ನು ಏರಿಕೆ ಮಾಡಲಾಗಿದೆ. ಈಗಾಗಲೇ ಜನರು 2023ರ ಹಣಕಾಸು ವರ್ಷ ಶುರು ಆದಾಗಿನಿಂದ ಅಂದರೆ ಏಪ್ರಿಲ್ 1ರಿಂದ ಹಣದುಬ್ಬರ ಪರಿಸ್ಥಿತಿಯನ್ನು ಕೂಡ ಅನುಭವಿಸುತ್ತಿದ್ದಾರೆ.
ಹಣದುಬ್ಬರವೇ ಜಾಸ್ತಿ ಆಗಿರುವಾಗ, ಇದೀಗ ಮತ್ತೆ ಬೆಲೆ ಏರಿಕೆಯ ಬಿಸಿ ಜನರಿಗೆ ತಾಗುತ್ತಿದೆ. ಇನ್ನುಮೇಲೆ ದಿನಬಳಕೆ ವಸ್ತುಗಳ ಬೆಲೆಯನ್ನು ಕೂಡ ಜಾಸ್ತಿ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ (BPL Card) ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಆ ಮನೆಯ ಸದಸ್ಯರಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸರ್ಕಾರ, ಈಗ 5ಕೆಜಿ ಅಕ್ಕಿ ಕೊಟ್ಟು ಇನ್ನು 5 ಕೆಜಿ ಅಕ್ಕಿಯ ಹಣವನ್ನು ರೇಷನ್ ಕಾರ್ಡ್ ನಲ್ಲಿರುವ (Ration Card) ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಉಚಿತ ಲ್ಯಾಪ್ ಟಾಪ್! ಈ ರೀತಿ ಅರ್ಜಿ ಸಲ್ಲಿಸಿ
ಈಗ ಬೇರೆ ಬೇರೆ ಅಕ್ಕಿ ತಳಿಗಳ ಬೆಲೆ ಹೆಚ್ಚಾಗುತ್ತಿದೆ (Rice Price Hike). ನಮ್ಮ ರಾಜ್ಯದಲ್ಲೇ ಈಗ ಅಕ್ಕಿಯ ಬೆಲೆ 15 ಇಂದ 20% ಜಾಸ್ತಿ ಆಗಿದೆ. ಇಷ್ಟು ದಿವಸ ಒಂದು ಕೆಜಿಗೆ 45 ರೂಪಾಯಿ ಆಗಿತ್ತು ಈಗ ಬೆಲೆ ಜಾಸ್ತಿ ಆಗಿ 48 ರೂಪಾಯಿ ಆಗಿದೆ. 55 ರೂಪಾಯಿ ಇದ್ದ ಸೋನಾ ಮಸೂರಿ ಅಕ್ಕಿಯ ಬೆಲೆ 60 ರೂಪಾಯಿ ಆಗಿದೆ.
ರೇಷನ್ ಕಾರ್ಡ್ ಅಪ್ಲೈ ಮಾಡುವುದಕ್ಕೆ ಇನ್ಮೇಲೆ ಈ ಹೊಸ ರೂಲ್ಸ್ ಪಾಲಿಸಲೇಬೇಕು ಎಂದ ಸರ್ಕಾರ! ಏನದು ಹೊಸ ನಿಯಮಗಳು?
ಒಂದು ಕೆಜಿ ಅಕ್ಕಿಯ ಬೆಲೆ 28 ರೂಪಾಯಿ ಆಗಿದ್ದು, ಈಗ 30 ರೂಪಾಯಿ ಆಗಿದೆ. ಇನ್ನು ದೋಸೆ ಅಕ್ಕಿ ಬೆಲೆ ಕೂಡ ಜಾಸ್ತಿ ಆಗಿದ್ದು, ಈಗ ಇದರ ಬೆಲೆ 35 ರೂಪಾಯಿ ಆಗಿದೆ. ಇನ್ನು ಸ್ಟೀಮ್ ಅಕ್ಕಿ ಬೆಲೆ ಕೂಡ ಏರಿಕೆ ಆಗಿದ್ದು, 45 ರೂಪಾಯಿ ಇದ್ದ ಒಂದು ಕೆಜಿ ಅಕ್ಕಿ ಈಗ 50 ರೂಪಾಯಿ ಆಗಿದೆ.
ಮುಂಗಾರು ಮಳೆಯ ಸಮಸ್ಯೆ ಇಂದ ಅಕ್ಕಿ ಬೆಲೆಯಲ್ಲಿ ಹೆಚ್ಚು ಕಮ್ಮಿ ಆಗಿದೆ. ಮಳೆಯ ಸಮಸ್ಯೆ ಆಗಿರುವುದರಿಂದ ಇನ್ನುಮುಂದೆ ಕೂಡ ಅಕ್ಕಿಯ ಬೆಲೆ ಇನ್ನು ಜಾಸ್ತಿ ಆಗಬಹುದು ಎನ್ನಲಾಗುತ್ತಿದೆ.
The government Hikes Rice Price
Follow us On
Google News |