ಹಬ್ಬದ ಬಂಪರ್ ಗಿಫ್ಟ್; ಈ ಜಿಲ್ಲೆಯವರಿಗೆ ಸಿಗಲಿದೆ ಗೃಹಲಕ್ಷ್ಮಿ ಯೋಜನೆ ಸೇರಿ ಒಟ್ಟಾರೆ 4 ಸಾವಿರ

ಗೃಹಲಕ್ಷ್ಮಿ ಯೋಜನೆಯ (Gruha Lakahmi scheme) ಅಡಿಯಲ್ಲಿ 2000 ಉಚಿತವಾಗಿ ಸಿಗುತ್ತಿರುವುದು ಹಲವರಿಗೆ ಹೆಚ್ಚು ಬೆನಿಫಿಟ್ (benefit) ಆಗಿದೆ.

ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಈ ಬಾರಿ ಕರ್ನಾಟಕದ ಜನತೆಗೆ ಬಂಪರ್ ಗಿಫ್ಟ್ (Gift) ನೀಡಿದಂತೆ ಆಗಿದೆ. ಅದರಲ್ಲೂ ಈಗ ಹಬ್ಬದ (Festival) ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ (Gruha Lakahmi scheme) ಅಡಿಯಲ್ಲಿ 2000 ಉಚಿತವಾಗಿ ಸಿಗುತ್ತಿರುವುದು ಹಲವರಿಗೆ ಹೆಚ್ಚು ಬೆನಿಫಿಟ್ (benefit) ಆಗಿದೆ.

ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣ ಕೂಡ ರಾಜ್ಯ ಸರ್ಕಾರ ಫಲಾನುಭವಿಗಳಿಗೆ (Bank Account) ನೀಡುತ್ತಿದೆ. ಇದರ ಬೆನ್ನಲ್ಲೇ ಈಗ ಹಬ್ಬಕ್ಕೆ ಇಂತವರಿಗೆ ವಿಶೇಷ ಕೊಡುಗೆ ಸಿಗಲಿದೆ. ಅದೇನು ಗೊತ್ತಾ?

ಹಸು, ಎಮ್ಮೆ ಖರೀದಿಗೆ 75% ಸಬ್ಸಿಡಿ ಘೋಷಿಸಿದ ಸರ್ಕಾರ; ಯೋಜನೆಗೆ ಇಂದೇ ಅಪ್ಲೈ ಮಾಡಿ

ಹಬ್ಬದ ಬಂಪರ್ ಗಿಫ್ಟ್; ಈ ಜಿಲ್ಲೆಯವರಿಗೆ ಸಿಗಲಿದೆ ಗೃಹಲಕ್ಷ್ಮಿ ಯೋಜನೆ ಸೇರಿ ಒಟ್ಟಾರೆ 4 ಸಾವಿರ - Kannada News

ಶಾಸಕರಿಂದ ಸಿಗಲಿದೆ ಬಂಪರ್ ಗಿಫ್ಟ್!

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತನ್ನ ಕ್ಷೇತ್ರದ ಜನರಿಗೆ ಹಬ್ಬದ ಸಮಯದಲ್ಲಿ ಬಂಪರ್ ಗಿಫ್ಟ್ ಒಂದನ್ನು ನೀಡಲಿದ್ದಾರೆ. ಈ ಬಗ್ಗೆ ಸ್ವತಹ ಯತ್ನಾಳ್ ಅವರೇ ಮಾಹಿತಿ ನೀಡಿದ್ದು, ದೀಪಾವಳಿ ಸಮಯದಲ್ಲಿ ತನ್ನ ಕ್ಷೇತ್ರದ ಪ್ರತಿ ಒಂದು ಕುಟುಂಬಕ್ಕೂ ಎರಡು ಸಾವಿರ ರೂಪಾಯಿಗಳನ್ನು ನೀಡಲಿದ್ದಾರೆ.

ಈ ಸುದ್ದಿ ಕೇಳಿದ್ರೆ ಎಲ್ಲರಿಗೂ ಆಶ್ಚರ್ಯವಾಗಬಹುದು, ಯಾಕೆಂದರೆ ಈಗ ಆಡಳಿತದಲ್ಲಿ ಇರುವುದು ಕಾಂಗ್ರೆಸ್ ಪಕ್ಷ (Congress party). ಬಸನಗೌಡ ಪಾಟೀಲ್ ಅವರು ಬಿಜೆಪಿ (BJP) ಶಾಸಕರು. ಆದರೆ ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿಕೊಂಡು ಬಂದಿರುವ ಬಸನಗೌಡ ಪಾಟೀಲ್ ಅವರು ಇದೀಗ ಹಬ್ಬದ ಪ್ರಯುಕ್ತ ತಮ್ಮ ಕ್ಷೇತ್ರದಲ್ಲಿ ಇರುವ 11,000 ಕುಟುಂಬಗಳಿಗೆ, ತಲಾ ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ.

ಸದ್ಯದಲ್ಲಿಯೇ ಸಿಗಲಿದೆ ಹೊಸ ಬಿಪಿಎಲ್ ರೇಷನ್ ಕಾರ್ಡ್; ಇಲ್ಲಿದೆ ಸರ್ಕಾರದ ಹೊಸ ಅಪ್ಡೇಟ್

Festival Giftಈ ಹಿಂದೆ ಗಣೇಶ ಚತುರ್ಥಿಯ ದಿನ ಯತ್ನಾಳ್ ಅವರು 5000ರೂ. ರೂಪಾಯಿಗಳನ್ನು ನೀಡಲಾಗಿತ್ತು. ಹಿಂದೂಗಳ ಸಂಪ್ರದಾಯಬದ್ಧವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಹಾಗಾಗಿ ನನ್ನ ಕ್ಷೇತ್ರದಲ್ಲಿಯೂ ಪ್ರತಿಯೊಬ್ಬರೂ ಹಬ್ಬವನ್ನು ಚೆನ್ನಾಗಿ ಆಚರಿಸಬೇಕು ಎನ್ನುವ ಕಾರಣಕ್ಕೆ ಈ ಘೋಷಣೆ ಮಾಡಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಹಣ ಹಂಚಿಕೆ ಮಾಡುತ್ತಾರೆ. ಆದರೆ ನಾನು ದೀಪಾವಳಿ ಸಮಯದಲ್ಲಿ ಸ್ವ ಖರ್ಚಿನಿಂದ ನಮ್ಮ ಕ್ಷೇತ್ರದ ಜನರಿಗೆ ಹಬ್ಬ ಆಚರಿಸಲು 2,000 ರೂ. ಕೊಡುತ್ತಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಆಯ್ತು, ಈಗ ಹಿರಿಯ ನಾಗರಿಕರಿಗೂ ಬರುತ್ತೆ ₹2000 ರೂಪಾಯಿ! ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬಿಕಾಂ ಪದವೀಧರರಾಗಿರುವ ಶಾಸಕ ಯತ್ನಾಳ್ ಅವರು 1994ರಲ್ಲಿ ವಿಜಯಪುರದ ಚುನಾವಣೆಯಲ್ಲಿ ಆಯ್ಕೆಯಾಗುವುದರ ಮೂಲಕ ರಾಜಕೀಯ ಜೀವನ ಕಂಡುಕೊಂಡವರು. 1999 ಮತ್ತು 2004ರಲ್ಲಿ ವಿಜಯಪುರದಲ್ಲಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ.

ಹೀಗೆ ತಮ್ಮ ರಾಜಕೀಯ ವೃತ್ತಿ ಜೀವನವನ್ನು ಮುಂದುವರಿಸಿರುವ ಬಸನಾಗೌಡ ಪಾಟೀಲ್ ಯತ್ನಾಳ್ ಅವರು 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ.

ತಮ್ಮ ಪಕ್ಷ ಆಡಳಿತದಲ್ಲಿ ಇಲ್ಲದೆ ಇದ್ದರೂ ತಾವು ಆಯ್ಕೆಗೊಂಡ ನಂತರ ಕ್ಷೇತ್ರದ ಅಭಿವೃದ್ಧಿಗೆ ಅವರು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದು ಇದೀಗ ದೀಪಾವಳಿ ಸಮಯದಲ್ಲಿ ತನ್ನ ಕ್ಷೇತ್ರದ ಪ್ರತಿ ಕುಟುಂಬಕ್ಕೂ ಹಣ ಕೊಡುವುದರ ಮೂಲಕ ಎಲ್ಲರ ಮನೆಯಲ್ಲಿಯೂ ದೀಪ ಹಚ್ಚಲಿದ್ದಾರೆ ಎನ್ನಬಹುದು.

The people of this district will get a total of 4,000 including the Gruha Lakshmi Yojana

Follow us On

FaceBook Google News

The people of this district will get a total of 4,000 including the Gruha Lakshmi Yojana