ಇಂತವರಿಗಿಲ್ಲ ಹೊಸ ರೇಷನ್ ಕಾರ್ಡ್, ಯಾವುದೇ ಕ್ಷಣ ರದ್ದಾಗಬಹುದು! ಸರ್ಕಾರದಿಂದ ಮಹತ್ವದ ಆದೇಶ ಗೊತ್ತಾಯ್ತಾ?

ಕೆಲವು ಜನರು ಸುಳ್ಳು ದಾಖಲೆಗಳನ್ನು ನೀಡಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ, ಇದರಿಂದ ಸರ್ಕಾರಕ್ಕೆ ಕಷ್ಟವಾಗಿದ್ದು, ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ.

ಈಗ ನಮ್ಮ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು (Congress Government) ಹೊಸ ಯೋಜನೆಗಳನ್ನು ಜಾರಿಗೆ ತರುವ ಕಾರಣದಿಂದ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಗೆ ಭಾರಿ ಬೇಡಿಕೆ ಶುರುವಾಗಿದೆ. ಕಾಂಗ್ರೆಸ್ ಪಕ್ಷದ ಉಚಿತ ಸೌಲಭ್ಯಗಳನ್ನು ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ ಬೇಕೇ ಬೇಕು. ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಬ್ಯಾಂಕ್ ಅಕೌಂಟ್ ಗು ಆಧಾರ್ ಕಾರ್ಡ್ ಲಿಂಕ್ (Aadhar Card Linked to bank Account) ಆಗಿರಬೇಕು, ಹೀಗೆ ಬಹಳಷ್ಟು ನಿಯಮಗಳಿವೆ..

ಇಲ್ಲಿ ಮೂಲ ನಿಯಮ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು, ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಈ ಸೌಲಭ್ಯಗಳು ಸಿಗುತ್ತದೆ. ಸರ್ಕಾರದ ಯೋಜನೆಗಳ ಸೌಲಭ್ಯ ಬೇಕು ಎಂದು ಹಲವರು ಈಗ ಹೊಸದಾಗಿ ಬಿಪಿಎ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದು, ಬಹಳಷ್ಟು ಜನರು ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕುತ್ತಿರುವುದು ಸರ್ಕಾರಕ್ಕೆ ಹೊಸ ತಲೆನೋವು ಆಗಿದೆ.

ಎಲ್ಲರಿಗಿಂತ ಮೊದಲು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿ ಪತ್ರ ಪಡೆಯಲು ಇದೊಂದು ಕೆಲಸ ಮಾಡಿ ಸಾಕು

ಇಂತವರಿಗಿಲ್ಲ ಹೊಸ ರೇಷನ್ ಕಾರ್ಡ್, ಯಾವುದೇ ಕ್ಷಣ ರದ್ದಾಗಬಹುದು! ಸರ್ಕಾರದಿಂದ ಮಹತ್ವದ ಆದೇಶ ಗೊತ್ತಾಯ್ತಾ? - Kannada News

ಯಾಕೆಂದರೆ ಸೌಲಭ್ಯ ಪಡೆಯುವುದಕ್ಕಾಗಿ ಅನುಕೂಲವಾಗಿಯೇ ಇರುವ ಕೆಲವು ಜನರು ಸುಳ್ಳು ದಾಖಲೆಗಳನ್ನು ನೀಡಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ (BPL Card Application) ಸಲ್ಲಿಸುತ್ತಿದ್ದಾರೆ, ಇದರಿಂದ ಸರ್ಕಾರಕ್ಕೆ ಕಷ್ಟವಾಗಿದ್ದು, ಶೀಘ್ರದಲ್ಲೇ ಹೊಸ ಮಾರ್ಗಸೂಚಿ (New Rules) ಬಿಡುಗಡೆ ಮಾಡಲಾಗುತ್ತದೆ. ಈ ರೀತಿ ಸುಳ್ಳು ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಪಡೆದಿರುವ ಹಾಗೂ ಪಡೆಯುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದೆ .

ಅಂಥವರ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ, ಹಾಗೆಯೇ ಕೆಲವು ವಿಚಾರಗಳು ನಿದ್ದು, ಅದೆಲ್ಲವು ಇರುವವರ ಬಿಪಿಎಲ್ ರೇಶನ್ ಕಾರ್ಸ್ ನಿಷ್ಕ್ರಿಯವಾಗಬಹುದು ಎನ್ನಲಾಗುತ್ತಿದೆ. ಸರ್ಕಾರ ಹೊರತರಬಹುದಾದ ಮಾರ್ಗಸೂಚಿ ಈ ರೀತಿ ಇರಬಹುದು, ಈ ಸೌಲಭ್ಯ ಇರುವವರು ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲಾಗುವುದಿಲ್ಲ. ಈಗಾಗಲೇ ಪಡೆದಿರುವವರ ಕಾರ್ಡ್ ನಿಷ್ಕ್ರಿಯವಾಗಬಹುದು.

*ಟ್ಯಾಕ್ಸ್ ಕಟ್ಟುವ ಕುಟುಂಬಗಳು (Tax Paying Family)

*ಕಾರ್ ಅಥವಾ ಟ್ರ್ಯಾಕ್ಟರ್ ಇರುವ ಕುಟುಂಬ

*AC ಇರುವ ಮನೆಗಳು

*5 ಹೆಚ್ಚು ಜೆನೆರೇಟರ್ ಇರುವ ಮನೆ

*5 ಎಕರೆಗಿಂತ ಜಾಸ್ತಿ ಭೂಮಿ ಇರುವವರು

*ಶಸ್ತ್ರ ಲೈಸೆನ್ಸ್ ಇರುವವರು

*ಸರ್ಕಾರದ ಪೆನ್ಶನ್ (Government Pension) ಪಡೆಯುವ ಕುಟುಂಬಗಳು

*ನಗರ ಪ್ರದೇಶದಲ್ಲಿ ವಾಸ ಮಾಡಿ, 3ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಪಡೆಯುವ ಕುಟುಂಬಗಳಿಗೆ ಇದು ಆಗಿದೆ.

These people will not get bpl ration card

ತೋಟ ಮತ್ತು ಕೃಷಿ ಭೂಮಿಯಲ್ಲಿ ಮನೆ ಕಟ್ಟುತ್ತಿರುವರಿಗೆ ಎಚ್ಚರಿಕೆ! ಹೊಸ ರೂಲ್ಸ್.. ಈ ವಿಷಯಗಳನ್ನ ಮೊದಲು ತಿಳಿದುಕೊಳ್ಳಿ

ಬಿಪಿಎಲ್ ರೇಷನ್ ಕಾರ್ಡ್ ಗೆ ಸರ್ಕಾರ ಈ ಎಲ್ಲಾ ನಿಯಮಗಳನ್ನು ಜಾರಿಗೆ ತರಬಹುದು ಎನ್ನಲಾಗುತ್ತಿದೆ. ಒಂದು ವೇಳೆ ಈ ನಿಯಮಗಳು ಜಾರಿಗೆ ಬಂದರೆ, ಸಾಕಷ್ಟು ರೇಷನ್ ಕಾರ್ಡ್ ಗಳು ರದ್ದಾಗುತ್ತದೆ. ಈ ವಿಷಯ ತಿಳಿದ ಜನರು ಈಗಾಗಲೇ ಇದನ್ನು ವಿರೋಧಿಸಿ ಬಂದಿದ್ದಾರೆ. ಒಂದು ವೇಳೆ ಜಾರಿಗೆ ಬಂದರೆ ಜನರ ಇನ್ನಷ್ಟು ಕೋಪವನ್ನು ಸರ್ಕಾರ ಎದುರಿಸಬೇಕಾಗುತ್ತದೆ.

ಈಗ ನಮ್ಮ ರಾಜ್ಯದಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ನಡೆಯುತ್ತಿದೆ, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಬಹುದು. ಆಗ ಈ ಹೊಸ ನಿಯಮಗಳು ಜಾರಿಗೆ ಬಂದರೆ, ಕೆಲವರ ರೇಷನ್ ಕಾರ್ಡ್ ದಂಡದ ಜೊತೆಗೆ ರದ್ದಾಗಬಹುದು.

These people will not get bpl ration card

Follow us On

FaceBook Google News

These people will not get bpl ration card