ನಟಿ ಸಮಂತಾ ಕೆರಿಯರ್ ಮುಗಿದೇ ಹೋಯಿತಾ? ಸಿನಿಮಾಗಳ ಸೋಲಿನಿಂದ ಖಿನ್ನತೆಗೆ ಜಾರುತ್ತಿದ್ದಾರಾ ಸಮಂತಾ ?
ಆನ್ಲೈನ್ ಮೀಡಿಯಾ ಒಂದರಲ್ಲಿ ಸಮಂತಾ ಅವರ ಕುರಿತು ಮಾತನಾಡಿರುವಂತಹ ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಚಿಟ್ಟಿಬಾಬು "ಸಮಂತಾಳ ಸಿನಿಮಾ ಕೆರಿಯರ್ ಮುಗೀತು.. ಅವರು ವಿಚ್ಛೇದನದ ಬಳಿಕ ಪುಷ್ಪ ಸಿನಿಮಾದ 'ಹೂ ಅಂಟಾವ ಊಹು ಅಂಟಾವ' ಹಾಡನ್ನು ಮಾಡಿದರು. ಅದರಿಂದ ಬರುವ ಹಣ ಅವರ ಜೀವನ ನಿಭಾಯಿಸಲು ಬೇಕಿತ್ತು...
ಸ್ನೇಹಿತರೆ ಸದ್ಯ ನಟಿ ಸಮಂತಾ (actress Samantha) ಅಭಿನಯದ ಶಾಕುಂತಲಂ ಸಿನಿಮಾ (Shaakuntalam Cinema) ರಾಜ್ಯದಾದ್ಯಂತ ಬಿಡುಗಡೆಗೊಂಡಿದ್ದು ನಿರೀಕ್ಷೆ ಹುಟ್ಟಿಸಿದಷ್ಟು ಸಿನಿಮಾ ಆರಂಭಿಕ ದಿನಗಳಲ್ಲಿ ಅಷ್ಟು ಕಮಾಲ್ ಮಾಡಲಿಲ್ಲ. ಸಿನಿಮಾ ಬಹುದೊಡ್ಡ ಬಜೆಟ್ ನಲ್ಲಿ ತಯಾರಾಗಿದ್ದು, ಬೇರೆ ಲೆವೆಲ್ ನಲ್ಲಿ ಸಿನಿಮಾ ಸದ್ದು ಮಾಡುತ್ತದೆ ಎಂದು ಇಡೀ ಚಿತ್ರತಂಡ ಊಹಿಸಿದರು.
ಆದರೆ ಅಂದುಕೊಂಡ ಹಾಗೆ ಬಾಕ್ಸ್ ಆಫೀಸ್ (Box Office) ನಲ್ಲಿ ಚಿತ್ರ ಯಶಸ್ಸು ಕಾಣುತ್ತಿಲ್ಲ.. ಈ ಕುರಿತು ಸಂದರ್ಶನ ನಡೆಸಿ ಮಾಧ್ಯಮದವರ ಮುಂದೆ ಮಾತನಾಡಿದಂತಹ ನಿರ್ಮಾಪಕ ಚಿಟ್ಟಿಬಾಬು ಸಮಂತಾಳ ಕೆರಿಯರ್ ಮುಗೀತು ಎಂದಿದ್ದಾರೆ.
ಈ ರೀತಿಯಾದಂತಹ ಹೇಳಿಕೆ ನೀಡಲು ಕಾರಣವಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕೊನೆಗೂ ಯಶ್ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭ? ಕೆಜಿಎಫ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತಯಾರಿ!
ಹೌದು ಗೆಳೆಯರೇ ಶಾಕುಂತಲ ಮತ್ತು ರಾಜ ದುಶ್ಯಂತನ ಕಥೆ ಆಧಾರಿತ ಸಿನಿಮಾ ಇದಾಗಿದ್ದು, ಬರೋಬರಿ 60 ಕೋಟಿ ವೆಚ್ಚದಲ್ಲಿ ಈ ಒಂದು ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಆದರೆ ಸಿನಿಮಾ ಇದುವರೆಗೂ ಗಳಿಸಿರುವುದು 10 ಕೋಟಿ ರೂಪಾಯಿಗಳು ಮಾತ್ರ.
ಸಿನಿಮಾ ತಯಾರಾಗಿದ್ದ ಹಾಗೂ ಟೀಸರ್ ಬಿಡುಗಡೆಗೊಂಡಂತಹ ಸಂದರ್ಭದಲ್ಲಿ ಇದ್ದಂತಹ ಎಕ್ಸ್ಪೆಕ್ಟೇಶನ್ ಗಳೆಲ್ಲವೂ ಸಿನಿಮಾ ನೋಡಿ ಬಂದಂತಹ ಅಭಿಮಾನಿಗಳಿಗೆ ಬೇಸರ ತಂದಿದ್ದು, ತಾವು ಸಮಂತಾ ಅವರಿಂದ ಅಪೇಕ್ಷಿಸುತ್ತಿರುವುದು ಸಿನಿಮಾದಲ್ಲಿ ಕೊರತೆಯಾಗಿದೆ ಎಂದು ನಕಾರಾತ್ಮಕ ಕಮೆಂಟ್ಗಳನ್ನು ಕೂಡ ಸಿನಿಮಾದ ಪ್ರೇಕ್ಷಕರು ಮಾಡಿದರು.
ಇನ್ನು ಅಂದುಕೊಂಡ ಹಾಗೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡುತ್ತಿಲ್ಲ, ಜೊತೆಗೆ ಶಾಕುಂತಲಂ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇದ್ದಂತಹ ನಿರೀಕ್ಷೆ ಕೂಡ ಈ ಕುರಿತು ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದು, ಆನ್ಲೈನ್ ಮೀಡಿಯಾ ಒಂದರಲ್ಲಿ ಸಮಂತಾ ಅವರ ಕುರಿತು ಮಾತನಾಡಿರುವಂತಹ ಟಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಚಿಟ್ಟಿಬಾಬು(Chittibabu) “ಸಮಂತಾಳ ಸಿನಿಮಾ ಕೆರಿಯರ್ ಮುಗೀತು.. ಅವರು ವಿಚ್ಛೇದನದ ಬಳಿಕ ಪುಷ್ಪ ಸಿನಿಮಾದ ‘ಹೂ ಅಂಟಾವ ಊಹು ಅಂಟಾವ’ ಹಾಡನ್ನು ಮಾಡಿದರು. ಅದರಿಂದ ಬರುವ ಹಣ ಅವರ ಜೀವನ ನಿಭಾಯಿಸಲು ಬೇಕಿತ್ತು, ಅದಕ್ಕಾಗಿ ಐಟಂ ಸಾಂಗ್ ನಲ್ಲಿ ಅಭಿನಯಿಸಿದರು.
ಕಿಚ್ಚನ ಮುಂದೆ ಎರಡು ಕ್ಷೇತ್ರದ ಟಿಕೆಟ್ ಇಟ್ಟ ಬಿಜೆಪಿ! ಸುದೀಪ್ ಹೇಳಿದ್ದು ಒಂದೇ ಮಾತು… ಏನದು ಗೊತ್ತಾ?
ಅವರು ಸ್ಟಾರ್ ಹೀರೋಯಿನ್ ಎನ್ನುವ ಪಟ್ಟವನ್ನು ಕಳೆದುಕೊಂಡ ನಂತರ ತಮಗೆ ಬರುತ್ತಿರುವಂತಹ ಆಫರ್ಗಳನ್ನೆಲ್ಲ ಮಾಡುತ್ತಿದ್ದಾರೆ. ಇವರ ಕೆರಿಯರ್ ಮುಗಿತು ಮತ್ತೆ ಸ್ಟಾರ್ ನಟಿಯಾಗಲು ಎಂದಿಗೂ ಸಾಧ್ಯವಿಲ್ಲ” ಎಂದು ಸಮಂತಾ ವಿರುದ್ಧ ಹೇಳಿಕೆ ನೀಡಿದ್ದಾರೆ.
ಹೀಗೆ ಅವರ ಮಾತನ್ನು ಮುಂದುವರಿಸಿದಂತಹ ನಿರ್ಮಾಪಕ ಚಿಟ್ಟಿಬಾಬು, “ಯಶೋದಾ ಸಿನಿಮಾದ ಪ್ರಚಾರದ ವೇಳೆ ನಾನು ಸಾಯುವ ಮುನ್ನ ಈ ರೀತಿಯಾದಂತಹ ಪಾತ್ರವನ್ನು ಮಾಡಬೇಕೆಂದುಕೊಂಡಿದ್ದೆ ಎಂಬ ಹೇಳಿಕೆ ನೀಡಿ ಜನರ ಸಹಾನುಭೂತಿಯನ್ನು ಗಿಟ್ಟಿಸಿಕೊಳ್ಳುವ ಯತ್ನದಲ್ಲಿದ್ದರು.
ಎಲ್ಲಾ ಸಂದರ್ಭದಲ್ಲಿಯೂ ಸೆಂಟಿಮೆಂಟ್ ನಿಂದ ಗೆಲ್ಲಲು ಆಗುವುದಿಲ್ಲ, ಸಿನಿಮಾ ಚೆನ್ನಾಗಿದ್ದರೆ ಜನ ಅದನ್ನು ನೋಡುತ್ತಾರೆ. ಯಾವುದೇ ಪ್ರಚಾರದ ಅಗತ್ಯವಿರುವುದಿಲ್ಲ, ಈ ರೀತಿ ನಾಟಕ ಮಾಡುವುದು ಸರಿ ಇಲ್ಲ.
ಉಪೇಂದ್ರ ಜೊತೆಗೆ ಲವ್ ಅಫೇರ್ ಬಗ್ಗೆ ಈಗ ಪ್ರೇಮ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದು ಯಾಕೆ?
ಹೀರೋಯಿನ್ ಪಟ್ಟವನ್ನು ಕಳೆದುಕೊಂಡ ಆಕೆ ಶಾಕುಂತಲಂ ಪಾತ್ರಕ್ಕೆ ಹೇಗೆ ಹೊಂದುಕೊಂಡರು ಎನ್ನುವುದೇ ಅಚ್ಚರಿಯಾಗಿದೆ” ಎಂಬ ಹೇಳಿಕೆ ನೀಡಿದ್ದಾರೆ. ಇವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಆಕ್ರೋಶದಿಂದ ಶಾಕುಂತಲಂ ಸಿನಿಮಾದ ಸೋಲಿಗೆ ನಟಿ ಸಮಂತಾ ಕಾರಣವಲ್ಲ ಅವರು ತಮ್ಮ 100% ರಷ್ಟು ಪರಿಶ್ರಮ ನೀಡಿದ್ದಾರೆ ಅವರ ಅಭಿನಯ ಬಹಳ ಅದ್ಭುತವಾಗಿದೆ ಎಂದು ವರ್ಣಿಸಿದ್ದಾರೆ.
actress Samantha slipping into depression due to the failure of movies
Follow us On
Google News |