ಕೊನೆಗೂ ಯಶ್ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭ? ಕೆಜಿಎಫ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತಯಾರಿ!

Rocking Star Yash New Movie: ದಿನಕ್ಕೊಂದು ನಿರ್ದೇಶಕರ ಹೆಸರಿನ ಜೊತೆ ಯಶ್ ಅವರ ಹೆಸರು ಕೇಳಿ ಬರುತ್ತಿದ್ದು, ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ? ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಕಿ ಬಾಯ್ ಶ್ರೀಲಂಕಾದಲ್ಲಿ ಹೊಸ ಸಿನಿಮಾದ ಶೂಟಿಂಗ್ ಪ್ರಾರಂಭ ಮಾಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದ್ದು...

Rocking Star Yash New Movie: ಸ್ನೇಹಿತರೆ ಪ್ರತಿಯೊಬ್ಬ ಯಶ್ ಅಭಿಮಾನಿಯ (Yash Fans) ತಲೆಯನ್ನು ಕಾಡುತ್ತಿರುವಂತಹ ಪ್ರಶ್ನೆ ಎಂದರೆ ಕೆಜಿಎಫ್ ನಂತರ ಮುಂದಿನ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಸಿನಿಮಾದ ಶೀರ್ಷಿಕೆ ಏನು? ಹಾಗೂ ಸಿನಿಮಾ ಯಾವ ಕ್ಯಾಟಗರಿ ಆಗಿರಬಹುದು? ಎಂಬ ನಾನಾ ಪ್ರಶ್ನೆಗಳು ಅಭಿಮಾನಿಗಳ ವತಿಯಿಂದ ಕೇಳಿ ಬರುತ್ತಲೇ ಇದೆ. ಆದರೆ ಇದ್ಯಾವುದಕ್ಕೂ ಯಶ್ ಉತ್ತರ ಕೊಡದೆ ಇರುವುದು ಸದ್ಯ ಎಲ್ಲರಿಗೂ ಬೇಸರವನ್ನು ತಂದಿರುವ ಸಂಗತಿಯಾಗಿದೆ.

ಹೀಗಿರುವಾಗ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವ ವಿಚಾರದ ಕುರಿತು ಕೆಲವು ಮಾಹಿತಿಗಳು ಲಭ್ಯವಾಗಿದ್ದು, ಇದರ ಅಸಲಿಯತ್ತೇನು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Yash new movie shooting has started, After KGF another Pan India movie is being prepared

ಹೌದು ಗೆಳೆಯರೇ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾದ ನಂತರ ಯಶ್ ತಮ ಹೊಸ ಸಿನಿಮಾದ (Actor Yash Upcoming Movies) ನಡೆಯನ್ನು ಬಹಳ ನಿಗೂಢವಾಗಿ ಇಟ್ಟಿದ್ದಾರೆ.

ಕಿಚ್ಚನ ಮುಂದೆ ಎರಡು ಕ್ಷೇತ್ರದ ಟಿಕೆಟ್ ಇಟ್ಟ ಬಿಜೆಪಿ! ಸುದೀಪ್ ಹೇಳಿದ್ದು ಒಂದೇ ಮಾತು… ಏನದು ಗೊತ್ತಾ?

ದಿನಕ್ಕೊಂದು ನಿರ್ದೇಶಕರ ಹೆಸರಿನ ಜೊತೆ ಯಶ್ ಅವರ ಹೆಸರು ಕೇಳಿ ಬರುತ್ತಿದ್ದು, ಯಾವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ? ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ರಾಕಿ ಬಾಯ್ ಶ್ರೀಲಂಕಾದಲ್ಲಿ ಹೊಸ ಸಿನಿಮಾದ ಶೂಟಿಂಗ್ ಪ್ರಾರಂಭ ಮಾಡಿದ್ದಾರೆ ಎಂಬ ಸುದ್ದಿಯು ಹರಿದಾಡುತ್ತಿದ್ದು ಆದರೆ ಈ ಕುರಿತಾದಂತಹ ಅಧಿಕೃತ ಮಾಹಿತಿಯನ್ನು ಸಿನಿಮಾ ತಂಡದವರಾಗಲಿ ಅಥವಾ ಯಶ್ ಅವರಾಗಲಿ ಬಿಡುಗಡೆ ಮಾಡಿಲ್ಲ.

ಇನ್ನು ಮೊನ್ನೆ ಅಷ್ಟೇ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಂತಹ ಮಲಯಾಳಂನ ಪ್ರಖ್ಯಾತ ನಿರ್ದೇಶಕಿ ಗೀತು ಮೋಹನ್, ಅವರ ಜೊತೆಗೆ ಯಶ್ ಅವರು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Kannada Actor Yash New Movie

ತಮ್ಮ” ಲಾಯರ್ ಡೈರಿ” ಸಿನಿಮಾಗೆ ಬರೋಬ್ಬರಿ ಎರಡು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿರುವಂತಹ ಗೀತು ಅವರ ಸ್ಕ್ರಿಪ್ಟ್ ಕುರಿತು ಯಶ್ ಮನ ತೋರಿದ್ದಾರೆ, ಹೀಗಾಗಿ ಅವರ ಸಿನಿಮಾದಲ್ಲಿ ಅಭಿನಯಿಸಬಹುದು ಎಂಬ ಚರ್ಚೆ ಜೋರಾಗಿದೆ, ಹೀಗಿರುವಾಗ ಕಳೆದ ಒಂದು ವಾರದಿಂದ ಯಶ್ ಶ್ರೀಲಂಕದಲ್ಲೆ ಉಳಿದುಕೊಂಡಿರುವ ಮಾಹಿತಿಯು ತಿಳಿದು ಬಂದಿದ್ದು, ಅಲ್ಲಿನ ಕನ್ನಡ ಅಭಿಮಾನಿಗಳ ಜೊತೆ ಯಶ್ ಫೋಟೋ ಕ್ಲಿಕಿಸಿ ಕೊಳ್ಳುತ್ತಿರುವುದು ಬಾರಿ ವೈರಲ್ ಆಗಿದೆ.

ಉಪೇಂದ್ರ ಜೊತೆಗೆ ಲವ್ ಅಫೇರ್ ಬಗ್ಗೆ ಈಗ ಪ್ರೇಮ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದು ಯಾಕೆ?

ಆದರೆ ಯಶ್ ಅವರು ಬೇಸಿಗೆಯನ್ನು ಬೀಚ್ ನಲ್ಲಿ ಕಳೆಯುವ ಸಲುವಾಗಿ ಶ್ರೀಲಂಕಾ ಪ್ರವಾಸ ಮಾಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಆದರೆ ಈ ಕುರಿತು ಶ್ರೀಲಂಕಾ ಸರ್ಕಾರ ಬೇರೆಯದೆ ಉಲ್ಲೇಖ ಮಾಡಿದೆ.

Kannada Actor Rocking Star Yash Upcoming Movies

ಹೌದು ಗೆಳೆಯರೇ ಈ ಕುರಿತು ಮಾಹಿತಿ ನೀಡಿರುವ ದಿನೇಶ್ ವೇರಕೋಡ್ಡಿ ಭಾರತದ ಜನಪ್ರಿಯ ವ್ಯಕ್ತಿಯಾಗಿರುವ, ಯಶ್ ಎಂಬ ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟ ನವೀನ್ ಕುಮಾರ್ ಅವರನ್ನು ಭೇಟಿ ಮಾಡಿದೆ. ಮೂರು ಫಿಲಂ ಫೇರ್ ಪ್ರಶಸ್ತಿ ವಿಜೇತರು ಆಗಿರುವ ಅವರು ಶ್ರೀಲಂಕಾದಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಯಶ್ ಮತ್ತು ತಂಡ ತಮ್ಮ ಸಿನಿಮಾಗೆ ಸೂಕ್ತ ವಾಗುವಂತಹ ಜಾಗಗಳನ್ನು ಶ್ರೀಲಂಕಾದಲ್ಲಿ ಹುಡುಕುತ್ತಿದ್ದು, ಸರಿಯಾದ ವಾತಾವರಣ ಸಿಕ್ಕೋಡನೆ ಶೂಟಿಂಗ್ ಪ್ರಾರಂಭ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗಿದೆ.

Yash new movie shooting has started, After KGF another Pan India movie is being prepared