ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ನಟಿ ಸಂಜನಾ ಆನಂದ್ (Actress Sanjana Anand) ಅವರು ಕೆಮಿಸ್ಟ್ರಿ ಆಫ್ ಕರಿಯಪ್ಪ (Chemistry of Kariyappa Movie) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು.

ತಮ್ಮ ಮುಗ್ಧ ನಗು ಹಾಗು ಅಮೋಘ ಅಭಿನಯದ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ (Kannada Cinema Industry) ಆಫರ್ಗಳ ಮೇಲೆ ಆಫರ್ ಗಳನ್ನು ಪಡೆದುಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವಂತಹ ನಟಿ ಸಂಜನಾ ಆನಂದ್ (Actress Sanjana Anand) ಅವರು ಕೆಮಿಸ್ಟ್ರಿ ಆಫ್ ಕರಿಯಪ್ಪ (Chemistry of Kariyappa Movie) ಎಂಬ ಸಿನಿಮಾದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದರು.

ಚಿಕ್ಕಂದಿನಿಂದಲೂ ಕಲೆಯ ಮೇಲೆ ಬಹಳ ಆಸಕ್ತಿ ಹೊಂದಿದಂತಹ ಸಂಜನಾ ಅವರು ಶಾಲೆಯಲ್ಲಿ ಇರಬೇಕಾದರೆ ಡ್ಯಾನ್ಸ್ ಹಾಗೂ ಇನ್ನಿತರ ಆಕ್ಟಿವಿಟಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ನಾಗರಹಾವು ಚಿತ್ರದಲ್ಲಿ ಬುಲ್ ಬುಲ್ ಮಾತಾಡಕ್ಕಿಲ್ವಾ ಪಾತ್ರಕ್ಕೆ ಅಂಬರೀಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ ?

ನಟಿ ಸಂಜನಾ ಆನಂದ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ವೈರಲ್! ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ? - Kannada News

ಇನ್ನು ಕಾಲೇಜ್ ದಿನಗಳಲ್ಲಿ (College Days) ಡ್ರಾಮಾ ಹಾಗೂ ಮಾಡಲಿಂಗ್ ನಲ್ಲಿ ಭಾಗವಹಿಸುವ ಮೂಲಕ ಗುರುತಿಸಿಕೊಂಡಿದ್ದ ಸಂಜನಾ ಅವರಿಗೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ನಾಯಕ ನಟಿಯಾಗುವ ಅವಕಾಶ ದೊರಕುತ್ತದೆ.

ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಸಂಜನಾ ಅವರು ಇಂದು ಕ್ಷತ್ರಿಯ, ಮಳೆಬಿಲ್ಲು, ಪುಷ್ಕ, ಸಲಗ, ಅದ್ದೂರಿ ಲವರ್, ಶೋಕಿ ವಲಾ ಮತ್ತು ವಿಂಡೋ ಸೀಟ್ ನಂತಹ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

ಇಂದಿಗೂ ಕೂಡ ಸಾಕಷ್ಟು ಅವಕಾಶಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಸಂಜನಾ ಆನಂದ್ ಅವರಿಗೆ ಸಂದರ್ಶನದಲ್ಲಿ ಸಾಕಷ್ಟು ಜನ ಮದುವೆ ಯಾವಾಗ ಎಂದು ಕಾಲೆಳೆದದ್ದು ಇದೆ.

Actress Sanjana Anand

ಉತ್ತುಂಗದ ಶಿಖರದಲ್ಲಿದ್ದ ನಟಿ ಕಲ್ಪನಾ, ಇದ್ದಕಿದ್ದ ಹಾಗೆ ಸಾವಿಗೆ ಶರಣಾಗಲು ಕಾರಣವೇನು ಗೊತ್ತೇ ?

ಸಂಜನಾ ಅವರದ್ದು ಮದುವೆ ಮಾಡಿಕೊಳ್ಳುವ ವಯಸ್ಸಾ? ನೋಡಲು ಬಹಳನೇ ಚಿಕ್ಕವರಂತೆ ಕಾಣುವ ಇವರ ಅಸಲಿ ವಯಸ್ಸಷ್ಟು ಎಂಬ ಮಾಹಿತಿಯನ್ನು ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಮ್ಮ ಬೆಂಗಳೂರಿನಲ್ಲಿ (Bengaluru) ಮಾರ್ಚ್ 28 ನೇ ತಾರೀಕು 1995 ರಂದು ಜನಿಸಿದಂತಹ ಸಂಜನಾ ಆನಂದ್ ಅವರಿಗೆ ಸದ್ಯ 28 ವರ್ಷ ವಯಸ್ಸಾಗಿದ್ದು, ಸಾಯಿ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪಡೆದು ಅನಂತರ ನಟನೆ ಮೇಲಿನ ಆಸೆಯಿಂದ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ತೆಲುಗು ಸಿನಿಮಾ (Telugu Cinema) ಇಂಡಸ್ಟ್ರಿಯಲ್ಲಿಯು ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದಾರೆ.

20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?

ಹೀಗೆ ಸಿಕ್ಕಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಅತ್ಯದ್ಭುತವಾಗಿ ಅಭಿನಯಿಸಿ ದುನಿಯಾ ವಿಜಯ್ ರವರಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಸಂಜನಾ ಆನಂದ್ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಇನ್ನು ಸಂಜನಾ ಆನಂದ್ ಅವರ ಸಂಭಾವನೆ (Remuneration) ಬಗ್ಗೆ ಮಾತನಾಡುವುದಾದರೆ, ಅವರು ಸಂಭಾವನೆ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳದೆ ಚಿತ್ರದ ಪಾತ್ರ ಹಾಗೂ ಚಿತ್ರದ ಕಥೆಯ ಬಗ್ಗೆ ಹೆಚ್ಚಿನ ಗಮನಕೊಡುತ್ತಾರೆ. ಇನ್ನು ಈಗಾಗಲೇ ಅವರ ಟಾಲಿವುಡ್ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?

Actress Sanjana Anand Remuneration For A Movie Goes Viral

Follow us On

FaceBook Google News

Actress Sanjana Anand Remuneration For A Movie Goes Viral

Read More News Today