Sandalwood News

ಮದುವೆಗೂ ಮುನ್ನ ಒಂದು ಸಾರಿ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ!

Story Highlights

ಮದುವೆಗೋ ಮುನ್ನ ಸೆ'ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂಬ ಹೇಳಿಕೆಯನ್ನು ನಟಿ ಶ್ರೀ ರಾಪಕಾ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಸದ್ಯ ಈ ಒಂದು ಮಾಹಿತಿ ಬಹುದೊಡ್ಡ ಮಟ್ಟದ ಸಂಚಲನವನ್ನು ಹುಟ್ಟು ಹಾಕುತ್ತಿದೆ

Ads By Google

ಸ್ನೇಹಿತರೆ, ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿರುವಂತಹ ಬಾಲಿವುಡ್ ನ ಬೆಡಗಿ ಶ್ರೀ ರಾಪಕಾ (Actress Sri Rapaka) ಅವರು ರಾಮ ಗೋಪಾಲ್ ವರ್ಮಾ ಅವರ ವಯಸ್ಕರ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತ ಬಹುದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು.

ಇದೀಗ ಸಿನಿಮಾಗಳ ಅವಕಾಶ ಹಾಗೂ ಬೇಡಿಕೆ ಕಡಿಮೆಯಾಗುತ್ತಿದ್ದ ಹಾಗೆ ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳಲು ಒಂದರ ಮೇಲೆ ಒಂದರಂತೆ ಕಾಂಟ್ರವರ್ಷಿಯಲ್ ಡೈಲಾಗ್ಗಳನ್ನು (Controversial Comments) ಹೇಳುತ್ತಾ ಸೆಳೆಯುವ ಈ ನಟಿ ಇದೀಗ ತಮ್ಮ ಸ್ನೇಹಿತೆಯ ಬದುಕಿನಲ್ಲಿ ನಡೆದಂತಹ ಘಟನೆ ಒಂದರ ಕುರಿತು ಸಾರ್ವಜನಿಕವಾಗಿ ಹೇಳುವ ಮೂಲಕ ನೆಟ್ಟಿಗರ ಗಮನವನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ.

ನಟಿ ಶಕೀಲಾ ನೀಲಿ ಚಿತ್ರದಲ್ಲಿ ನಟಿಸಲು ಕಾರಣವೇನು ಗೊತ್ತಾ? ಅವರ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ಕಣ್ಣೀರು ತರಿಸುತ್ತೆ

ಹೌದು ಗೆಳೆಯರೇ ಮದುವೆಗೋ ಮುನ್ನ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂಬ ಹೇಳಿಕೆಯನ್ನು ನಟಿ ಶ್ರೀ ರಾಪಕಾ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ಸದ್ಯ ಈ ಒಂದು ಮಾಹಿತಿ ಬಹುದೊಡ್ಡ ಮಟ್ಟದ ಸಂಚಲನವನ್ನು ಹುಟ್ಟು ಹಾಕುತ್ತಿದ್ದು, ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ (Social Media) ನೆಟ್ಟಿಗರು ಪರ ವಿರೋಧದ ಲೆಕ್ಕಾಚಾರ ಹಾಕುತ್ತಿದ್ದಾರೆ.

ಹೌದು ಗೆಳೆಯರೇ ಹೀಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದಾಗ “ಮದುವೆಗೆ ಮುನ್ನ ಸೆ’ಕ್ಸ್ ಮಾಡುವುದು ತಪ್ಪಲ್ಲ ಎಂದ ನಟಿ ದಯವಿಟ್ಟು ಮದುವೆಗೂ ಮುನ್ನ ಅವನೊಂದಿಗೆ ಸೆ’ಕ್ಸ್ ಮಾಡಿ ಗಂಡು ಹೌದು ಅಲ್ವೋ ಎಂಬುದನ್ನು ಸಾಬೀತುಪಡಿಸಿಕೊಂಡು ಆನಂತರ ಮದುವೆಯಾಗುವುದು ಒಳ್ಳೆಯದು” ಎಂದಿದ್ದಾರೆ.

ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ?

ಇವರ ಈ ಮಾತುಗಳು ಭಾರಿ ಸಂಚಲನ ಸೃಷ್ಟಿ ಮಾಡಿದ್ದು, ಇದನ್ನು ಕಂಡಂತಹ ನೆಟ್ಟಿಗರು ಅದರಲ್ಲೂ ಪುರುಷ ವರ್ಗದವರು ತೀವ್ರ ವಿರೋಧವನ್ನು ವ್ಯಕ್ತಪಡಿಸ ತೊಡಗಿದ್ದಾರೆ. ಆದರೆ ಈ ಹೇಳಿಕೆಗೆ ಸ್ಪಷ್ಟನೆ ನೀಡಿರುವಂತಹ ರಾಪಕಾ ಅವರು ನನ್ನ ಗೆಳತಿ ವೈದ್ಯರೊಬ್ಬರನ್ನು ಮನಸಾರೆ ಇಷ್ಟಪಟ್ಟು ಬಹು ದೊಡ್ಡ ಮಟ್ಟದ ಕನಸನ್ನು ಕಟ್ಟಿ, ಮದುವೆಯಾಗಿದ್ದಳು. ಆದರೆ ಮದುವೆಯ ಮೊದಲ ರಾತ್ರಿಯ ಆತ ಸಲಿಂಗಿ ಎಂಬುದು ಆಕೆಗೆ ತಿಳಿದು ಆಕೆಯ ಕನಸಿನ ಸೌದವೆ ಮುರಿದುಬಿತ್ತು.

ಆವತ್ತು ಮಂಚಕ್ಕೆ ಕರೆದಾಗ ಒಪ್ಪಿದ್ರೆ ಇವತ್ತು ಟಾಪ್ ನಟಿ ಆಗ್ತಾಯಿದ್ದೆ, ಅವಕಾಶಕ್ಕಾಗಿ ಮಂಚ ಹತ್ಬೇಕಿತ್ತು ಎಂದ ನಟಿ ಆಶಿತಾ

ಹೀಗಾಗಿ ಹೆಣ್ಣು ಮಕ್ಕಳು ಮದುವೆಯಾಗುವ ಪಾತ್ರದಲ್ಲಿ ದುಡುಕು ನಿರ್ಧಾರವನ್ನು ತೆಗೆದುಕೊಳ್ಳದೆ ಮದುವೆಗೂ ಮುನ್ನ ಸೆ’ಕ್ಸ್ ಮಾಡಿ ಗಂಡನನ್ನು ಟೆಸ್ಟ್ ಮಾಡಿ ಎಂಬ ಸಲಹೆ ನೀಡಿದ್ದಾರೆ. ಸದ್ಯ ರಾಪಕಾ ಅವರ ಈ ಹೇಳಿಕೆಗೆ ವ್ಯಾಪಕ ಪ್ರತಿಕ್ರಿಯೆ ದೊರಕುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ನಿಮ್ಮ ಸ್ನೇಹಿತರ ಬದುಕಿನಲ್ಲಿ ಈ ರೀತಿ ಆದರೆ ಎಲ್ಲರ ಬದುಕು ಆಗಿರುತ್ತದೆ ಎಂದಲ್ಲ, ಎಲ್ಲರಿಗೂ ಇದು ಅನ್ವಯಿಸುವುದಿಲ್ಲ, ಕೆಲಸವಿಲ್ಲದಿದ್ದರೆ ನನ್ನ ಬಳಿ ಬನ್ನಿ ನಾನು ವ್ಯವಸಾಯ ಹೇಳಿಕೊಡುತ್ತೇನೆ.

ಅದನ್ನು ಬಿಟ್ಟು ಈ ರೀತಿ ಇಲ್ಲಸಲ್ಲದ ಹೇಳಿಕೆಯನ್ನಲ್ಲ ನೀಡಬೇಡಿ, ಸೆಲೆಬ್ರಿಟಿಯಾಗಿ ಮಿಡಿಯಾದ ಮುಂದೆ ಬಂದಾಗ ಹೇಗೆ ಮಾತನಾಡಬೇಕೆಂಬುದನ್ನು ಮೊದಲು ಕಲಿಯಿರಿ, ಸ್ವಲ್ಪ ಜವಾಬ್ದಾರಿಯುತ ಮಾತುಗಳನ್ನು ಆಡಿ, ಎಂದು ನೆಟ್ಟಿಗರು ತಮ್ಮ ನಕಾರಾತ್ಮಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಇವರ ಈ ಮಾತುಗಳನ್ನು ಕೇಳಿದ ಅದೆಷ್ಟೋ ಸೆಲೆಬ್ರಿಟಿಗಳ ಕಣ್ಣು ಕೆಂಪಾಗಿವೆ.

Actress Sri Rapaka Controversial Comments Goes Viral

Ads By Google
Share
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by
Bengaluru, Karnataka, India
Edited By: Satish Raj Goravigere