ನಟಿ ಶಕೀಲಾ ನೀಲಿ ಚಿತ್ರದಲ್ಲಿ ನಟಿಸಲು ಕಾರಣವೇನು ಗೊತ್ತಾ? ಅವರ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ಕಣ್ಣೀರು ತರಿಸುತ್ತೆ

ಒಂದೇ ಒಂದು ಚಿತ್ರದಲ್ಲಿ ನಟಿ ಶಕೀಲಾ ಅಭಿನಯಿಸಲು ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಂತಹ ಕಾಲವದು, ಕೇವಲ ಬಿಗೇಡ್ ಮೂವಿಗಳಲ್ಲಿಯೇ ಅಭಿನಯಿಸುತ್ತ ಹೆಚ್ಚಿನ ಜನ ಮನ್ನಣೆ ಪಡೆದಿದ್ದರು.

ಸ್ನೇಹಿತರೆ, ನಟಿ ಶಕೀಲಾ (Actress Shakila) ಅವರ ಹೆಸರು ಕೇಳುತ್ತಿದ್ದ ಹಾಗೆ ನಿಮ್ಮೆಲ್ಲರಿಗೂ ಆ ಮಾದಕ ಅಭಿನಯ ನೆನಪಿಗೆ ಬಂದುಬಿಡುತ್ತದೆ. ಕೇವಲ ಬಿಗೇಡ್ ಮೂವಿಗಳಲ್ಲಿಯೇ ಅಭಿನಯಿಸುತ್ತ ಹೆಚ್ಚಿನ ಜನ ಮನ್ನಣೆ ಪಡೆದುಕೊಂಡಂತಹ ನಟಿ ಶಕೀಲಾ ಅದೊಂದು ಕಾಲದಲ್ಲಿ ನೀಲಿ ಚಿತ್ರಗಳ ರಾಣಿ ಎಂದು ಕರೆಸಿಕೊಳ್ಳುತ್ತಿದ್ದರು. ಹೀಗೆ ತಮ್ಮದೇ ಆದ ಪರ್ವವನ್ನು ಸೃಷ್ಟಿಸಿ ಮೆರೆದಂತಹ ಶಕೀಲ ಈಗ ಹೇಗಿದ್ದಾರೆ?

ಅದೊಂದು ಕಾಲದಲ್ಲಿ ಎಲ್ಲಾ ಸಿನಿಮಾ ಇಂಡಸ್ಟ್ರಿಗು (Cinema Industry) ಬೇಕಿದ್ದಂತಹ ಶಕೀಲ ಏನಾದ್ರೂ? ಎಂಬ ಎಲ್ಲಾ ಇಂಟರೆಸ್ಟಿಂಗ್ ಮತ್ತು ಶಕೀಲಾ ಬದುಕಿನ ಕರುಣಾಜನಕ ಕಥೆಯನ್ನು (Real Life Story) ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸುಧಾ ಮೂರ್ತಿ ಅಮ್ಮನವರಿಗೆ ಪ್ರಭಾಸ್ ಸಿನಿಮಾದ ಈ ಹಾಡೆಂದರೆ ಬಹಳ ಇಷ್ಟವಂತೆ. ಅಷ್ಟಕ್ಕೂ ಆ ಹಾಡು ಯಾವುದು ಗೊತ್ತಾ?

ನಟಿ ಶಕೀಲಾ ನೀಲಿ ಚಿತ್ರದಲ್ಲಿ ನಟಿಸಲು ಕಾರಣವೇನು ಗೊತ್ತಾ? ಅವರ ರಿಯಲ್ ಲೈಫ್ ಸ್ಟೋರಿ ಕೇಳಿದ್ರೆ ಕಣ್ಣೀರು ತರಿಸುತ್ತೆ - Kannada News

ಹೌದು ಗೆಳೆಯರೇ ಒಂದೇ ಒಂದು ಚಿತ್ರದಲ್ಲಿ ನಟಿ ಶಕೀಲಾ ಅಭಿನಯಿಸಲು ಲಕ್ಷಾಂತರ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಂತಹ ಕಾಲವದು, ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಚಿತ್ರಗಳಲ್ಲಿ ಅಭಿನಯಿಸುತ್ತ ಪಂಚಭಾಷ ನಟಿಯಂದೆ ಪ್ರಖ್ಯಾತಿ ಪಡೆದಿದ್ದಂತಹ ಶಕೀಲಾ ಅವರು ಉದ್ದೇಶಪೂರ್ವಕವಾಗಿಯೇ ನೀಲಿ ಚಿತ್ರರಂಗಕ್ಕೆ ಪ್ರವೇಶ ಮಾಡಲಿಲ್ಲ.

ಬದಲಿಗೆ ಕೆಲ ಅನಿವಾರ್ಯ ಪರಿಸ್ಥಿತಿಗಳು ಅವರನ್ನು ಅಂತಹ ಸಿನಿಮಾಗಳಲ್ಲಿ ನಟಿಸುವಂತೆ ಪ್ರೇರೇಪಿಸಿದವು. ಅತಿ ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಂತಹ ಶಕೀಲಾ ಒಟ್ಟು ಆರು ಮಕ್ಕಳಿದ್ದಂತಹ ಕುಟುಂಬದ ಜವಾಬ್ದಾರಿಯನ್ನು ತಮ್ಮ ಮೇಲೆ ವಹಿಸಿಕೊಂಡರು.

ಅಂದಿನಿಂದ ಪ್ರತಿದಿನ ತಮ್ಮ ಕುಟುಂಬಕ್ಕಾಗಿ ದುಡಿಯಲು ಪ್ರಾರಂಭ ಮಾಡಿದ್ದ ಶಕೀಲಾ ಅವರಿಗೆ 1994 ರಲ್ಲಿ ಅರೆ ನೀಲಿ ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ.

ಆವತ್ತು ಮಂಚಕ್ಕೆ ಕರೆದಾಗ ಒಪ್ಪಿದ್ರೆ ಇವತ್ತು ಟಾಪ್ ನಟಿ ಆಗ್ತಾಯಿದ್ದೆ, ಅವಕಾಶಕ್ಕಾಗಿ ಮಂಚ ಹತ್ಬೇಕಿತ್ತು ಎಂದ ನಟಿ ಆಶಿತಾ

ಹೀಗೆ ಹೆಚ್ಚಿನ ಹಣ ದೊರಕುತ್ತದೆ ಇದರಿಂದ ನನ್ನ ಕುಟುಂಬವನ್ನು ಚೆನ್ನಾಗಿ ಸಾಕಬಹುದು ಎಂಬ ಒಂದೇ ಒಂದು ಕಾರಣದಿಂದಾಗಿ ತಮ್ಮ ಸಂಪೂರ್ಣ ಬದುಕನ್ನೇ ಹಾಳು ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಶಕೀಲ ಬಂದಿದ್ದರು.

Actress Shakilaಹೀಗಾಗಿ ಬಿಗೇಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ತಮ್ಮ ನಟನ ಕರಿಯರ್ ಅನ್ನು ಶಕೀಲಾ ಪ್ರಾರಂಭ ಮಾಡುತ್ತಾರೆ. ಆನಂತರ ಕನ್ನಡ ಹಿಂದಿ ಮಲಯಾಳಂ ತೆಲುಗು ತಮಿಳು ಹೇಗೆ ಮುಂತಾದ ಸಿನಿಮಾಗಳು ಶಕೀಲಾರವರ ಡೇಟ್ಸ್ ಗಾಗಿ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದಂತಹ ಕಾಲ.

ಯಾವುದಾದರೂ ಒಂದೇ ಒಂದು ಸಿನಿಮಾದಲ್ಲಿ ನಟಿ ಶಕೀಲಾ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಹೊರಬಂದರೆ ಸಾಕು ಆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವುದು ಪಕ್ಕ ಎಂದು ಆಗಿನ ನಿರ್ದೇಶಕ ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಂತಹ ಕಾಲವದು. ಆದರೆ ಕಾಲ ಕ್ರಮೇಣ ಇಂತಹ ಮಾದಕ ನಟಿ ಕೂಡ ಅವಕಾಶ ವಂಚಿತರಾಗುವ ಪರಿಸ್ಥಿತಿ ಎನ್ನು ಎದುರಿಸಬೇಕಾಯಿತು.

ಇದರ ನಡುವಿನಲ್ಲೇ ಅಂದರೆ, 2012ರಲ್ಲಿ ಅಧಿಕೃತವಾಗಿ ನಟಿ ಶಕೀಲಾ ಅವರು ‘ನಾನು ಇನ್ಮುಂದೆ ಬಿಗ್ರೇಡ್ ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದು ಘೋಷಣೆ ಮಾಡಿಬಿಡುತ್ತಾರೆ. ಹೌದು ಫ್ರೆಂಡ್ಸ್ ತನ್ನ ಕುಟುಂಬಕೋಸ್ಕರ ಸರ್ವಸ್ವವನ್ನು ತ್ಯಾಗ ಮಾಡಿದಂತಹ ನಟಿ ಶಕೀಲಾ ಅವರನ್ನು ಜನರು ಹಂತಹಂತವಾಗಿ ನಿಂದಿಸಲು ಆರಂಭಿಸುತ್ತಾರೆ. ಅಲ್ಲದೆ ಸ್ವಂತ ತಂಗಿ ಮಗನ ಮದುವೆಗೆ ಹೋದಾಗ ಶಕೀಲಾ ಕೊಟ್ಟಂತಹ ಉಡುಗೊರೆಯನ್ನು ಎಡಗೈಯಿಂದ ತೆಗೆದುಕೊಂಡು ಅವಮಾನ ಮಾಡುತ್ತಾರೆ.

ಅನಂತನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’ ಭಯಾನಕ ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಮಾದಕ ಸಿನಿಮಾಗಳಲ್ಲಿ ಅಭಿನಯಿಸುವ ನಿನ್ನಂಥವಳಿಂದ ನಾನು ಗಿಫ್ಟ್ ತೆಗೆದುಕೊಳ್ಳಬೇಕಾ ಎಂದು ಅವಮಾನ ಮಾಡುತ್ತಾರೆ. ತನ್ನ ಹೆತ್ತ ತಾಯಿಗಾಗಿ ಒಡಹುಟ್ಟಿದವರಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದಂತಹ ಶಕೀಲಾ ಅವರನ್ನು ಕುಟುಂಬದವರೇ ದೂರ ಮಾಡಿ ಬಿಡುತ್ತಾರೆ.

ಅದೊಂದು ಕಾಲದಲ್ಲಿ ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದಂತಹ ನಟಿ ಶಕೀಲಾ ತನ್ನನ್ನು ನಂಬಿದವರಿಗೆ ಹಾಗೂ ಕುಟುಂಬಸ್ತರಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದರು.

ಆದರೆ ಯಾವಾಗ ಅವರಿಂದಲೇ ಈ ರೀತಿ ಮೋಸಕ್ಕೊಳಗಾದರು, ಎಲ್ಲರನ್ನು ತೊರೆದು ಓರ್ವ ತ್ರೀ ಲಿಂಗಿ ಹೆಣ್ಣು ಮಗಳನ್ನು ದತ್ತು ಪಡೆದು ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ತಾವು ವೃತ್ತಿ ಬದುಕಿನಿಂದ ದುಡಿದಂತಹ ಹಣದಲ್ಲಿ ಸಮಾಜ ಸೇವೆಯನ್ನು ಮಾಡುತ್ತ ಬಡವರ ನೆರವಿಗೆ ನಿಂತಿರುವಂತಹ ಅದ್ಭುತ ನಟಿ ಈ ಶಕೀಲಾ.

Unknown Facts About Actress Shakila Real Life Story

Follow us On

FaceBook Google News

Unknown Facts About Actress Shakila Real Life Story