ಅನಂತನಾಗ್ ಅಭಿನಯದ ‘ನಾ ನಿನ್ನ ಬಿಡಲಾರೆ’ ಭಯಾನಕ ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ?

ಅನಂತನಾಗ್ ಏಕಾಏಕಿ ಭಯಾನಕ ಭೂತವಾಗಿ ತೆರೆಗೆ ಅಪ್ಪಳಿಸಿದರು‌. ಅದುವೇ ನಾ ನಿನ್ನ ಬಿಡಲಾರೆ ಸಿನಿಮಾದ ಮೂಲಕ. ಹಾಗಾದ್ರೆ ಅನಂತನಾಗ್ ಅವರಿಗೆ ಈ ಪಾತ್ರ ಹರಿಸಿ ಬಂದಿದ್ದರು ಹೇಗೆ?

ಕನ್ನಡ ಸಿನಿಮಾ ರಂಗದ (Kannada Film Industry) ಮೇರು ನಟ ಅನಂತ್ ನಾಗ್ (Actor Anant Nag) ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಯಶಸ್ವಿ ಸಿನಿಮಾಗಳ ಮೂಲಕ ವಿಶೇಷ ಕೊಡುಗೆಯನ್ನು ನೀಡಿದ್ದಾರೆ. ಹೀಗೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತ ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದ್ದಂತಹ ಅನಂತನಾಗ್ ಅವರು ಸೌಮ್ಯ ಹಾಗೂ ಗಂಭೀರ ಪಾತ್ರಗಳ ಮೂಲಕ ಅಪಾರ ಮಹಿಳಾ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದಂತಹ ನಟ ಎಂದರೆ ತಪ್ಪಾಗಲಾರದು.

ಇವರ ಇಂತಹ ಪಾತ್ರಗಳಿಗೆ ಕಟ್ಟಾ ಅಭಿಮಾನಿಗಳಿದ್ದಂತಹ ಕಾಲದಲ್ಲಿ ಅನಂತನಾಗ್ ಏಕಾಏಕಿ ಭಯಾನಕ ಭೂತವಾಗಿ ತೆರೆಗೆ ಅಪ್ಪಳಿಸಿದರು‌. ಅದುವೇ ನಾ ನಿನ್ನ ಬಿಡಲಾರೆ ಸಿನಿಮಾದ (Naa Ninna Bidalaare Kannada Cinema) ಮೂಲಕ. ಹಾಗಾದ್ರೆ ಅನಂತನಾಗ್ ಅವರಿಗೆ ಈ ಪಾತ್ರ ಹರಿಸಿ ಬಂದಿದ್ದರು ಹೇಗೆ?

ನೂರು ದಿನಗಳ ಕಾಲ ತೆರೆಯ ಮೇಲೆ ರಾರಾಜಿಸಿದ ಈ ಸಿನಿಮಾ ಆಗಿನ ಕಾಲದಲ್ಲಿ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು (Movie Collections) ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಅನಂತನಾಗ್ ಅಭಿನಯದ 'ನಾ ನಿನ್ನ ಬಿಡಲಾರೆ' ಭಯಾನಕ ಚಿತ್ರ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ? - Kannada News

ಸೀರೆಗೆ ಕೈ ಹಾಕಿದ ವ್ಯಕ್ತಿಗೆ ನಟಿ ಜಯಲಲಿತಾ ಎಂತಹ ಪಾಠ ಕಲಿಸಿದ್ರು ಗೊತ್ತಾ? ನಾರಿ ಮುನಿದರೆ ಮಾರಿ ಅನ್ನೋದು ತೋರಿಸಿ ಬಿಟ್ಟಿದ್ದರು

1979ರಲ್ಲಿ ತೆರೆಗೆ ಬಂದ ಅನಂತನಾಗ್ ಮತ್ತು ಜೂಲಿ ಲಕ್ಷ್ಮಿ ಅವರ ಕಾಂಬಿನೇಷನ್ನ ನಾ ನಿನ್ನ ಬಿಡಲಾರೆ ಸಿನಿಮಾ ಸಿನಿ ಪ್ರೇಕ್ಷಕರಿಗೆ ಕುಂತಲ್ಲೇ ನಡುಗುವಂತೆ ಮಾಡಿತ್ತು, ಅನಂತನಾಗ್ ಅವರ ಭಯಾನಕ ಅಭಿನಯ, ಬಾಡಿ ಲ್ಯಾಂಗ್ವೇಜ್ ಮತ್ತು ಅತಿ ಅದ್ಭುತ ಡೈಲಾಗ್ ಡೆಲಿವರಿ ಸಿನಿಮಾದ ಪ್ರತಿಯೊಂದು ಸನ್ನಿವೇಶವು ಮೈ ರೋಮಾಂಚನಗೊಳಿಸುವಂತಿತ್ತು.

ಹೀಗೆ ಬರೋಬ್ಬರಿ ನೂರು ದಿನಗಳ ಕಾಲ ಕರ್ನಾಟಕದ (Karnataka) ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ರಾರಾಜಿಸಿದ ನಾ ನಿನ್ನ ಬಿಡಲಾರೆ ಸಿನಿಮಾ 10 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಯನ್ನು ಸೇರಿಕೊಂಡಿತ್ತು.

Kannada Actor Anant Nagವಿಜಯವರು ಎಂ ಡಿ ಸುಂದರ್ ಅವರಿಂದ ಚಿತ್ರಕಥೆಯನ್ನು ಎರವಲು ಪಡೆದು ನಿರ್ದೇಶಕನಾಗಿ ಆಕ್ಷನ್ ಕಟ್ ಹೇಳಿದ್ರೆ ಈ ಸಿನಿಮಾಗೆ ಸಿ ಜಯರಾಮ್ ಹಣ ಹೂಡಿಕೆ ಮಾಡಿರುತ್ತಾರೆ. ಹೀಗೆ ಸದಾ ಗಂಭೀರ ಪಾತ್ರಗಳ ಮೂಲಕವೇ ಸ್ಕ್ರೀನ್ ಮೇಲೆ ಬರುತ್ತಿದ್ದಂತಹ ಅನಂತನಾಗ್ ಅವರನ್ನು ಏಕಾಏಕಿ ಭಯಾನಕವಾಗಿ ಕಂಡಂತಹ ಸಿನಿ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದರು.

ಬಾಲ್ಯದಲ್ಲಿ ಮೇಘನಾ ರಾಜ್ ಅವರನ್ನು ಅಪ್ಪಿ ಮುದ್ದಾಡುತ್ತಿದ್ದ ವಿಷ್ಣು ದಾದಾ ಅದೆಂತಹ ದುಬಾರಿ ಉಡುಗೊರೆ ನೀಡಿದ್ದರು ಗೊತ್ತಾ?

ನಾ ನಿನ್ನ ಬಿಡಲಾರೆ ಸಿನಿಮಾದ ಮೂಲಕ ಒಟ್ಟಾಗಿ ನಟಿಸಲು ಪ್ರಾರಂಭ ಮಾಡಿದ ಅನಂತನಾಗ್ ಮತ್ತು ಜೂಲಿ ಲಕ್ಷ್ಮಿ ಜೋಡಿ, ಆನ್ ಸ್ಕ್ರೀನ್ ಅತ್ಯುತ್ತಮ ಜೋಡಿಗಳಲ್ಲಿ ಒಂದಾಯಿತು,

ಅಲ್ಲದೆ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಅತ್ಯುತ್ತಮ ಹಾರರ್ ಸಿನಿಮಾ (Horror Cinema) ಎಂಬ ಪಟ್ಟಿಗೂ ನಾ ನಿನ್ನ ಬಿಡಲಾರೆ ಚಿತ್ರ ಸೇರ್ಪಡೆಗೊಳ್ಳುತ್ತದೆ. ಅಲ್ಲದೆ ಬಾಲಿವುಡ್ (Bollywood) ಇಂಡಸ್ಟ್ರಿಯಲ್ಲಿಯು ಈ ಚಿತ್ರದ ರಿಮೇಕ್ ಮಾಡಲಾಯಿತು. ಅದರಲ್ಲಿ ಸ್ವತಹ ಅನಂತನಾಗ್ ಅವರೇ ಈ ಒಂದು ಪಾತ್ರದಲ್ಲಿ ಮತ್ತೊಮ್ಮೆ ಬಣ್ಣ ಹಚ್ಚಿದರು ಹಾಗೂ ಅನಂತನಾಗ್ ಅವರ ನಾಯಕಿಯಾಗಿ ನಟಿ ರೇಖಾ ಲಕ್ಷ್ಮಿ ಅಭಿನಯಿಸಿದರು.

ಪ್ರಾಣ ಇರೋತನಕ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡೋಲ್ಲ ಎಂದು ಶಪಥ ಮಾಡಿದ್ದ ನಟ ಭಯಂಕರ ವಜ್ರಮುನಿ! ಕಾರಣ ಏನು ಗೊತ್ತಾ?

Kannada Actor Anant Nag Starrer Naa Ninna Bidalaare Cinema Collections on That Days

Follow us On

FaceBook Google News

Kannada Actor Anant Nag Starrer Naa Ninna Bidalaare Cinema Collections on That Days